ಸುಶಾಂತ್‌ ಸಿಂಗ್‌ರ ರಬ್ತಾ ಚಿತ್ರಕ್ಕೆ ಐಟಂ ಸಾಂಗ್‌ಗೆ ದೀಪಿಕಾ ಹೆಜ್ಜೆ ಹಾಕಿದ್ದು ಇದಕ್ಕಂತೆ!

Suvarna News   | Asianet News
Published : Mar 08, 2021, 04:17 PM ISTUpdated : Mar 08, 2021, 04:20 PM IST

ದಿವಾ ದೀಪಿಕಾ ಪಡುಕೋಣೆ ಬಾಲಿವುಡ್‌ನ ಟಾಪ್‌ ನಟಿ. ಅತಿ ಹೆಚ್ಚು ಸಂಭಾವನೆಯ ಪಡೆಯುವ ನಟಿಯರಲ್ಲಿ ಒಬ್ಬರು. ಸಾಮಾನ್ಯವಾಗಿ ಗೆಸ್ಟ್‌ ನಟಿಯಾಗಿ ಕಾಣಿಸಿಕೊಳ್ಳುವುದ್ದಿಲ್ಲ. ಅದರಲ್ಲೂ ಬೇರೆ ಅವರ ಸಿನಿಮಾದ ಐಟಂ ಸಾಂಗ್‌ಗೆ ಹೆಜ್ಜೆ ಹಾಕಲು ಒಪ್ಪಿಕೊಳ್ಳುವುದು ಸ್ಪಲ್ಪ ಕಷ್ಟ. ಆದರೆ ದೀಪಿಕಾ ಸುಶಾಂತ್‌ ಸಿಂಗ್‌ ರಜಪೂತ್‌ ನಟಿಸಿದ್ದ ರಬ್ತಾ ಸಿನಿಮಾದ ಐಟಂ ನಂಬರ್‌ಗೆ ಡ್ಯಾನ್ಸ್‌ ಮಾಡಲು ಒಪ್ಪಿಕೊಂಡರು. ಆದರೆ ದುಡ್ಡಿಗೊಸ್ಕರ ಅಲ್ಲ. ದೀಪಿಕಾಗೆ ಈ ಆಫರ್‌ ನಿರಾಕರಿಸಲು ಸಾಧ್ಯವಾಗಲಿಲ್ಲ. ಅದರ ಹಿಂದಿನ ಕಾರಣ ಇಲ್ಲಿದೆ.

PREV
19
ಸುಶಾಂತ್‌ ಸಿಂಗ್‌ರ ರಬ್ತಾ  ಚಿತ್ರಕ್ಕೆ ಐಟಂ ಸಾಂಗ್‌ಗೆ ದೀಪಿಕಾ ಹೆಜ್ಜೆ ಹಾಕಿದ್ದು ಇದಕ್ಕಂತೆ!

ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಮತ್ತು  ಕೃತಿ ಸನೋನ್‌ರ ರಾಬ್ತಾ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಲಿಲ್ಲ, ಆದರೆ ದೀಪಿಕಾ ಪಡುಕೋಣೆ ಅಭಿನಯದ ಅದರ 'ಟೈಟಲ್‌ ಟ್ರಾಕ್‌ ಸಖತ್‌ ವೈರಲ್ ಆಗಿದೆ.

29

ದೀಪಿಕಾ ಪಡುಕೋಣೆ ಸಾಮಾನ್ಯವಾಗಿ ಸಿನಿಮಾಗಳಲ್ಲಿ ಗೆಸ್ಟ್‌  ಐಟಂ ಡ್ಯಾನ್ಸರ್‌ ಆಗಿ ಕಾಣಿಸುವುದಿಲ್ಲ.

39

ಆದರೆ ರಬ್ತಾ ಸಿನಿಮಾಕ್ಕೆ ಅವರು ಇಲ್ಲ ಎಂದು ಹೇಳಲು ಸಾಧ್ಯವಾಗಲಿಲ್ಲ ಮತ್ತು ದುಡ್ಡಿಗಾಗಿ ಇದನ್ನು ಅವರು ಒಪ್ಪಿಕೊಳ್ಳಲಿಲ್ಲ. 

49

ಹಾಗಾದರೆ  ದೀಪಿಕಾ ಆಫರ್‌ ಒಪ್ಪಿಕೊಳ್ಳಲು ಕಾರಣವೇನು ಗೊತ್ತಾ?

59

ರಾಬ್ತಾವನ್ನು ನಿರ್ದೇಶಿಸಿದ್ದ ದಿನೇಶ್ ವಿಜನ್ , ದೀಪಿಕಾಗೆ ಉತ್ತಮ ಸ್ನೇಹಿತರಾಗಿದ್ದಾರೆ. ಅವರು ಲವ್ ಆಜ್ ಕಲ್ ಮತ್ತು ಕಾಕ್ಟೈಲ್ ಸಿನಿಮಾಗಳಲ್ಲಿ  ಒಟ್ಟಿಗೆ ಕೆಲಸ ಮಾಡಿದ್ದಾರೆ.

69

ನಿರ್ದೇಶಕರು ಸ್ವತಃ ನಟಿಯನ್ನು ಕೇಳಿದಾಗ, ಅದನ್ನು ತಿರಸ್ಕರಿಸಲು ಸಾಧ್ಯವಾಗಲಿಲ್ಲ ಪಡುಕೋಣೆಗೆ.

79

ದೀಪಿಕಾ  3 ವಿಮಾನಗಳನ್ನು ತೆಗೆದುಕೊಂಡು, ಸತತ  22 ಗಂಟೆಗಳ ಕಾಲ ಪ್ರಯಾಣಿಸಿ ಶೂಟಿಂಗ್‌ ಸ್ಥಳ ತಲುಪಿದ್ದರು. ಅವರು ರಾತ್ರಿಯಿಡೀ ರಿಹರ್ಸಲ್‌ ಮಾಡಿದ್ದ ಈ ಹಾಡು ಬಿಡುಗಡೆಯಾದ ನಿಮಿಷದಲ್ಲೇ ವೈರಲ್ ಆಯಿತು .

89

ಪ್ರಸ್ತುತ  ಡಿಪಿ ತನ್ನ ಶೂಟ್ ವೇಳಾಪಟ್ಟಿಯಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ. ಅವರು ಶಕುನ್ ಬಾತ್ರಾ ಅವರ ಮುಂದಿನ ಹೆಸರಿಡದ ಸಿನಿಮಾಕ್ಕಾಗಿ ಸಿದ್ಧಾಂತ್ ಚತುರ್ವೇದಿ ಮತ್ತು ಅನನ್ಯಾ ಪಾಂಡೆ  ಜೊತೆ ಶೂಟಿಂಗ್‌ನದಲ್ಲಿದ್ದರು. 

99

 ಇದರ ಹೊರತಾಗಿ, ಅವರ ಬಳಿ ಇನ್ನೂ ಅನೇಕ ಚಲನಚಿತ್ರಗಳು ಸಾಲಾಗಿವೆ.

click me!

Recommended Stories