ಹಾಸ್ಯ ಪ್ರಿಯ ಜೋಡಿ..! ಕಾಮೆಡಿಯನ್ ಸುಗಂಧ ಮಿಶ್ರಾ ಎಂಗೇಜ್ಮೆಂಟ್

Published : Apr 18, 2021, 01:21 PM IST

ಕಾಮೆಡಿಯನ್ ಜೋಡಿಯ ನಿಶ್ಚಿತಾರ್ಥ | ಕಪಿಲ್ ಶರ್ಮಾ ಶೋ ಖ್ಯಾತಿಯ ಸುಗಂಧ ಮಿಶ್ರಾ ಎಂಗೇಜ್ಮೆಂಟ್

PREV
16
ಹಾಸ್ಯ ಪ್ರಿಯ ಜೋಡಿ..! ಕಾಮೆಡಿಯನ್ ಸುಗಂಧ ಮಿಶ್ರಾ ಎಂಗೇಜ್ಮೆಂಟ್

ಕಪಿಲ್ ಶರ್ಮಾ ಶೋ ಖ್ಯಾತಿಯ ಸುಗಂಧ ಮಿಶ್ರಾ ಗೆಳೆಯ ಸಂಕೇತ್ ಭೋಸಲೆ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

26

ದಂಪತಿಗಳು ಈಗ ಮದುವೆಯಾಗಲು ಸಜ್ಜಾಗಿದ್ದು, ಸುಗಂಧ ಮತ್ತು ಸಂಕೇತ್ ಫೋಟೋಗಳನ್ನು ಶೇರ್ ಮಾಡಿದ್ದಾರೆ.

36

ಸುಗಂಧ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ ಫೋಟೋದಲ್ಲಿ ಆಕೆ ಗುಲಾಬಿ ಬಣ್ಣದ ಉಡುಪನ್ನು ಧರಿಸಿರುವುದು ಕಂಡುಬರುತ್ತದೆ.

46

ಅವಳ ಮೇಕಪ್ ಕೂಡ ಪಾಯಿಂಟ್ ಆಗಿದೆ. ಸಂಕೇತ್ ಡ್ಯಾಪರ್ ಕಪ್ಪು ಸೂಟ್ ಧರಿಸಿರುವುದು ಕಂಡುಬರುತ್ತದೆ. ಸುಗಂಧ ನಾಚುವಾಗ ಇಬ್ಬರೂ ಪರಸ್ಪರ ಹತ್ತಿರ ನಿಂತಿದ್ದಾರೆ. ಅವರು ರಿಂಗ್ ಎಮೋಜಿಯೊಂದಿಗೆ ಎಂದೆಂದಿಗು ಎಂದು ಪೋಸ್ಟ್ ಶೀರ್ಷಿಕೆ ನೀಡಿದ್ದಾರೆ.

56

ದಿ ಕಪಿಲ್ ಶರ್ಮಾ ಶೋನಲ್ಲಿ ಇಬ್ಬರೂ ಫೇಮಸ್ ಆಗಿದ್ದರು.

66

ಸುಗಂಧ ಮತ್ತು ಸಂಕೆತ್ ಅವರು ಹಲವಾರು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories