ಅಬ್ಬಾ..! ಕಣ್ಮುಚ್ಚಿ ತೆರೆಯೋ ಹೊತ್ತಲ್ಲಿ ಎಷ್ಟೊಂದ್ ಎಕ್ಸ್‌ಪ್ರೆಷನ್ ಕೊಡ್ತಾರೆ ರಶ್ಮಿಕಾ

First Published | Apr 18, 2021, 11:48 AM IST

ಕಿರಿಕ್ ಚೆಲುವೆ ರಶ್ಮಿಕಾ ಮೂಡ್ ಹೇಗೆಲ್ಲಾ ಚೇಂಜ್ ಆಗುತ್ತೆ ಗೊತ್ತಾ ? ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಎಷ್ಟೆಲ್ಲಾ ಎಕ್ಸ್‌ಪ್ರೆಷನ್ ಕೊಡ್ತಾರೆ ನೋಡಿ.. Kiransaphotography ಕ್ಲಿಕ್ಕಿಸಿದ ಫೋಟೋಸ್ ನೋಡಿ

ಬಾಲಿವುಡ್‌ನಲ್ಲಿ ಮಿಂಚುತ್ತಿರೋ ಬಹುಭಾಷಾ ನಟಿ, ಸೌತ್ ಸುಂದರಿ ರಶ್ಮಿಕಾ ಮಂದಣ್ಣ ಅವರು ಎಕ್ಸ್‌ಪ್ರೆಷನ್ ಕೊಡೋದ್ರಲ್ಲಿ ಎಕ್ಸ್‌ಪರ್ಟ್.
ಹೌದು ಬೇಗ ಬೇಗ ಮುಖದ ಹಾವ ಭಾವ ಬದಲೀಸೋದ್ರಲ್ಲಿ ನಾನು ಬೆಸ್ಟ್ ಅಂತ ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ ಕಿರಿಕ್ ಚೆಲುವೆ
Tap to resize

ಇತ್ತೀಚೆಗೆ ಹೇರ್ ಫ್ರೀ ಬಿಟ್ಟು, ಬ್ಲಾಕ್ ಔಟ್‌ಫಿಟ್‌ನಲ್ಲಿ ಫೋಟೋ ಶೂಟ್ ಮಾಡಿಸ್ಕೊಂಡಿದ್ದಾರೆ ಚಮಕ್ ನಟಿ
kiransaphotography ಕ್ಲಿಕ್ಕಿಸಿದ ರಶ್ಮಿಕಾ ಅವರ ಫೋಟೋಗಳು ಈಗ ಇಂಟರ್‌ನೆಟ್‌ ತುಂಬಾ ಓಡಾಡುತ್ತಿವೆ.
ನಟಿ ಅಭಿನಯಿಸಿದ ಸುಲ್ತಾನ್ ಸಿನಿಮಾ ತಕ್ಕಮಟ್ಟಿಗೆ ಕಾಲಿವುಡ್‌ನಲ್ಲಿ ಸದ್ದು ಮಾಡಿತು. ಇದೀಗ ಮಿಷನ್ ಮಜ್ನೂ, ಗುಡ್ ಬೈ ಎಂಬ ಬಾಲಿವುಡ್ ಸಿನಿಮಾಗಳನ್ನು ಮಾಡ್ತಿದ್ದಾರೆ ನಟಿ
ಕಿರಿಕ್ ಪಾರ್ಟಿ, ಚಮಕ್ ಸೇರಿ ಕೆಲವು ಕನ್ನಡ ಸಿನಿಮಾ ಮಾಡಿದ ನಟಿ ಈಗ ಪರಭಾಷಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಟಾಲಿವುಡ್‌ನಲ್ಲಂತೂ ನಟಿ ರಶ್ಮಿಕಾರ ಹವಾ ಜೋರಾಗಿಯೇ ಇದೆ. ಇತ್ತೀಚಿನ ನಟಿಯ ಹಿಂದಿ ಆಲ್ಬಂ ಸಾಂಗ್ ಟಾಪ್ ಟಕ್ಕರ್ ಕೂಡಾ ಹಿಟ್ ಆಗಿತ್ತು.

Latest Videos

click me!