ಚಿರು ಹೇಳಿದ್ದು ಬ್ರಹ್ಮಾನಂದಂ ಬಗ್ಗೆ. ಚಿತ್ರರಂಗಕ್ಕೆ ಬರುವ ಮುನ್ನ ಬ್ರಹ್ಮಾನಂದಂ ಉಪನ್ಯಾಸಕರಾಗಿದ್ದರು. ಚಿರು & ಜಂಧ್ಯಾಲ ಕಾಂಬಿನೇಷನ್ ನ ಚಂಟಬ್ಬಾಯ್ ಚಿತ್ರದಲ್ಲಿ ಬ್ರಹ್ಮಾನಂದಂ ನಟಿಸಿದ್ದರು. ಈ ಚಿತ್ರದಲ್ಲಿ ಬ್ರಹ್ಮಾನಂದಂಗೆ ಸಣ್ಣ ಪಾತ್ರ. ಜಂಧ್ಯಾಲ ಮೂಲಕ ಬ್ರಹ್ಮಿಗೆ ಅವಕಾಶ ಸಿಕ್ಕಿತು. ಆಗ ಬ್ರಹ್ಮಾನಂದಂ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ.