ಆದರೆ ಅವರು ಒಬ್ಬ ಸ್ಟಾರ್ ನಾಯಕಿಗೆ ವಿಲನ್ ಆಗಿ ನಟಿಸಿ.. ನಂತರದ ದಿನಗಳಲ್ಲಿ ಆ ನಾಯಕಿಯ ಜೊತೆಗೆ ಹೀರೋ ಆಗಿ ಬ್ಲಾಕ್‌ಬಸ್ಟರ್ ಹಿಟ್ ಕೊಟ್ಟರು. ಆ ನಾಯಕಿ ಯಾರು ಗೊತ್ತಾ.? ಅವರು ಬೇರೆ ಯಾರೂ ಅಲ್ಲ ಶ್ರೀದೇವಿ.? ಹೌದು ಶ್ರೀದೇವಿ ವೃತ್ತಿಪರವಾಗಿ ಚಿರಂಜೀವಿಗಿಂತ ಹಿರಿಯರು. ಅವರು ನಾಯಕಿಯಾಗಿ ಎನ್‌ಟಿಆರ್, ಎಎನ್‌ಆರ್, ಶೋಭನ್ ಬಾಬು, ಕೃಷ್ಣ ಅವರ ಜೊತೆ ನಟಿಸಿ ಮೆಚ್ಚುಗೆ ಗಳಿಸಿದ್ದಾರೆ. ಅದಕ್ಕೂ ಮೊದಲು ಬಾಲನಟಿಯಾಗಿಯೂ ಸಾಮರ್ಥ್ಯ ತೋರಿದ್ದಾರೆ.