ಬ್ಲೌಸ್ ಹಾಕದೇ ಮೈಸೂರ್ ಸಿಲ್ಕ್‌ ಸೀರೆ ಧರಿಸಿದ ನಟಿ ನಿಹಾರಿಕಾ; ನೆಟ್ಟಿಗರಿಂದ ಹಿಗ್ಗಾಮುಗ್ಗಾ ಬೈಗುಳ

Published : Oct 19, 2023, 12:23 PM ISTUpdated : Oct 21, 2023, 04:50 PM IST

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ನಟಿ ನಿಹಾರಿಕಾ ಬೋಲ್ಡ್‌ ಫೋಟೋಶೂಟ್.....

PREV
16
ಬ್ಲೌಸ್ ಹಾಕದೇ ಮೈಸೂರ್ ಸಿಲ್ಕ್‌ ಸೀರೆ ಧರಿಸಿದ ನಟಿ ನಿಹಾರಿಕಾ; ನೆಟ್ಟಿಗರಿಂದ ಹಿಗ್ಗಾಮುಗ್ಗಾ ಬೈಗುಳ

ತಮಿಳು ಚಿತ್ರರಂಗದಲ್ಲಿ ನಟಿಯಾಗಿ ಹೆಸರು ಮಾಡುವ ಪ್ರಯತ್ನದಲ್ಲಿರುವ ನಟಿ ನಿಹಾರಿಕಾ ಕೊನಿಡೆಲಾ ಇತ್ತೀಚಿಗೆ ಬೋಲ್ಡ್‌ ಫೋಟೋಶೂಟ್ ಮಾಡಿಸಿದ್ದಾರೆ.

26

ನೀಲಿ ಬಣ್ಣದ ಮೈಸೂರ್ ಸಲ್ಕ್‌ನಲ್ಲಿ  ನಿಹಾರಿಕಾ ಫೋಟೋಶೂಟ್ ಮಾಡಿದ್ದಾರೆ. ವಿಚಿತ್ರ ಏನೆಂದರೆ ಎರಡು ಜಡೆ ಹಾಕಿಕೊಂಡಿದ್ದಾರೆ.

36

ಬ್ಲೌಸ್‌ ಹಾಕದೇ ಮೈಸೂರ್ ಸಿಲ್ಕ್‌ ಸೀರೆ ಧರಿಸಿರುವುದಕ್ಕೆ ನೆಟ್ಟಿಗರು ಗರಂ ಆಗಿದ್ದಾರೆ. ಸೀರೆಗೆ ಇರುವ ಗೌರವ ನಿಮ್ಮಿಂದ ಹಾಳಾಗುತ್ತಿದೆ ಎಂದಿದ್ದಾರೆ.

46

ಸಾಮಾನ್ಯವಾಗಿ ನಿಹಾರಿಕಾ ಬೋಲ್ಡ್‌ ಆಗಿ ಫೋಟೋಶೂಟ್ ಮಾಡಿಸುತ್ತಾರೆ. ಅದನ್ನು ಜನರು ಮೆಚ್ಚಿಕೊಂಡಿದ್ದಾರೆ ಆದರೆ ಸೀರೆ ವಿಚಾರದಲ್ಲಿ ಗರಂ ಆಗಿದ್ದಾರೆ.

56

ಡಿವೋರ್ಸ್ ಬೆನ್ನಲೆ ಬೋಲ್ಡ್‌ ಶೂಟ್ ಮಾಡಿಸುತ್ತಿರುವುದಕ್ಕೆ ನೆಟ್ಟಿಗರು ಗರಂ ಆಗಿದ್ದಾರೆ. ನಿಮ್ಮನ್ನು ಫಾಲೋ ಮಾಡುವವರಿಗೆ ತಪ್ಪು ಮಾದರಿ ಆಗಿದ್ದೀರಿ ಎನ್ನುತ್ತಿದ್ದಾರೆ. 

66

ನಾಯಕಿಯಾಗಿ ನಿಹಾರಿಕಾ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹ್ಯಾಪಿ ವೆಡ್ಡಿಂಗ್, ಸೂರ್ಯಕಾಂತಂ ನಿರೀಕ್ಷೆ ಮಟ್ಟ ತಲುಪಲಿಲ್ಲ. 

Read more Photos on
click me!

Recommended Stories