1000 ಕೋಟಿ ಒಡೆಯ ಸೈಫ್‌ ಅಲಿ ಖಾನ್‌ರ ಸುಂದರ ತಂಗಿ Soha Ali Khan ಯಾಕೆ ಹೀಗಾದ್ರು? ಅಂಥದ್ದೇನಾಯ್ತು?

Published : May 02, 2025, 03:28 PM ISTUpdated : May 02, 2025, 03:33 PM IST

ನಟ ಸೈಫ್‌ ಅಲಿ ಖಾನ್‌ ಬಳಿ ಸಾವಿರ ಕೋಟಿ ರೂಪಾಯಿ ಆಸ್ತಿ ಇದೆ. ಇವರ ಸಹೋದರಿ ಸೋಹಾ ಅಲಿ ಖಾನ್‌ ಕೂಡ ನಟಿ. ಈಗ ಸೋಹಾ ಅವರ ಭಯಾನಕ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ಸೋಹಾಗೆ ಏನಾಗಿರಬಹುದು ಎಂದು ಕೆಲವರು ಆತಂಕವ್ಯಕ್ತಪಡಿಸಿದ್ದಾರೆ.   

PREV
15
1000 ಕೋಟಿ ಒಡೆಯ ಸೈಫ್‌ ಅಲಿ ಖಾನ್‌ರ ಸುಂದರ ತಂಗಿ Soha Ali Khan ಯಾಕೆ ಹೀಗಾದ್ರು? ಅಂಥದ್ದೇನಾಯ್ತು?

ಸೋಹಾ ಅಲಿ ಖಾನ್ ಇತ್ತೀಚೆಗೆ ‘ಛೋರಿ 2 ‘ ಸಿನಿಮಾದಲ್ಲಿ ದಾಸಿ ಮಾತಾಜಿಯ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಅವರು ಈ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ನಿಜಕ್ಕೂ ಭಯಾನಕ ರೂಪ ಎನ್ನಬಹುದು. ಇದನ್ನು ನೋಡಿದೋರೆಲ್ಲ ಹೆದರಿದ್ದಾರೆ. ನುಶ್ರತ್ ಭಾರುಚ್ಚ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. 

25

ಏಪ್ರಿಲ್ 11 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಈ ‘ಛೋರಿ 2’ ಸಿನಿಮಾವು ಬಿಡುಗಡೆಯಾಗಲಿದೆ. ಮೊದಲ ಸಿನಿಮಾದಲ್ಲಿ ಎಲ್ಲ ವಿಷಯಗಳನ್ನು ಈ ಬಾರಿ ಸಮರ್ಪಕವಾಗಿ ಬಳಸಿಕೊಳ್ಳಲು ವಿಫಲವಾಗಿತ್ತು. ಈ ಬಾರಿ ಸೋಹಾ ಅಲಿ ಖಾನ್‌ ಅವರ ರೋಮಾಂಚನಕಾರಿ ರೂಪವು ಅನೇಕರ ಗಮನ ಸೆಳೆದಿದೆ. 

35

ಸೋಹಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಶೂಟಿಂಗ್ ಫೋಟೋಗಳನ್ನು ಹಂಚಿಕೊಂಡಿದ್ದರೆ. “ಇಡೀ ಸಿನಿಮಾಕ್ಕಿಂತ ಭಯಾನಕ” ಎಂದು ಕೆಲವರು ಕಾಲೆಳೆದಿದ್ದಾರೆ. ಈ ಪೋಸ್ಟ್‌ನಲ್ಲಿ ಅವರು “ದಾಸಿಯೊಂದಿಗೆ ಸೆಟ್‌ವೊಳಗಡೆ, ಹೊರಗೆ” ಎಂದು ಬರೆದುಕೊಂಡಿದ್ದಾರೆ.
 

45

“ಓಹ್, ಈ ಪಾತ್ರದಲ್ಲಿ ನಿಮ್ಮನ್ನು ನೋಡಿ ಖುಷಿ ಆಯ್ತು. ನೀವು ಅದ್ಭುತವಾಗಿದ್ದೀರಿ. ಈ ಸಿನಿಮಾ ಸಂಖ್ಯೆ 5! ತಮಾಷೆಯಾಗಿದೆ. ಇಡೀ ಸಿನಿಮಾಕ್ಕಿಂತ ನಿಮ್ಮ ಲುಕ್ ಭಯಾನಕವಾಗಿದೆ. “ಇದು ಛೋರಿ 2 ಸಿನಿಮಾ ನೋಡುವುದಕ್ಕಿಂತ ಹೆಚ್ಚು ಭಯ ಉಂಟುಮಾಡ್ತದೆ. ನೀವು ಈ ಪಾತ್ರವನ್ನು ತುಂಬಾ ಆತ್ಮವಿಶ್ವಾಸದಿಂದ ಮಾಡಿರಬೇಕು, ಶುಭವಾಗಲಿ. ಶಿಟ್, ಇದೊಂದು ಭಯಾನಕ ರೂಪ. ನಿಮ್ಮ ನಟನೆ ಚೆನ್ನಾಗಿತ್ತು” ಎಂದೆಲ್ಲ ಕಾಮೆಂಟ್‌ ಮಾಡಿದ್ದಾರೆ. 
 

55

ಛೋರಿ 2 ಚಿತ್ರದಲ್ಲಿ ನುಶ್ರತ್ ಭಾರುಚ್ಚ ನಟಿಸಿದ್ದಾರೆ. ಮೊದಲ ಸಿನಿಮಾದ ಕಥೆಯನ್ನೇ ಇಲ್ಲಿಯೂ ಮುಂದುವರಿಸಿದ್ದಾರೆ. ಸೋಹಾ ಅಲಿ ಖಾನ್ ದಾಸಿ ಮಾತಾಜಿಯಾಗಿ ನೆಗೆಟಿವ್‌ ಪಾತ್ರವನ್ನು ಮಾಡಿದ್ದಾರೆ. ಈ ಸಿನಿಮಾದಲ್ಲಿ ಗಶ್ಮೀರ್ ಮಹಾಜನಿ, ಸೌರಭ್ ಗೋಯಲ್, ಕುಲದೀಪ್ ಸರೀನ್, ಪಲ್ಲವಿ ಅಜಯ್, ಹಾರ್ದಿಕಾ ಶರ್ಮಾ ಮುಂತಾದವರು ನಟಿಸಿದ್ದಾರೆ. 
 

Read more Photos on
click me!

Recommended Stories