ಸುಶಾಂತ್ ಸಿಂಗ್ ಪ್ರೀತಿಯ ಶ್ವಾನ ಈಗ ಎಲ್ಲಿದೆ? ಏನು ಮಾಡುತ್ತಿದೆ?

Published : Jul 24, 2020, 09:00 PM IST

ಮುಂಬೈ(ಜು. 24)  ಬಾಲಿವುಡ್ ಯುವ ನಟ ಸುಶಾಂತ್ ಸಿಂಗ್ ರಜಪೂತ್  ಅಗಲಿ ತಿಂಗಳು ಉರುಳಿದೆ. ಆದರೆ ಅವರ ನೆನಪು ಮಾತ್ರ ಎಂದೆಂದಿಗೂ ಶಾಶ್ವತ. ಸುಶಾಂತ್ ಪ್ರೀತಿಯ ಶ್ವಾನ ಇನ್ನು ಮಾಲೀಕನ ಕಾಯುವಿಕೆಯಲ್ಲಿಯೇ ಇದೆ.

PREV
16
ಸುಶಾಂತ್ ಸಿಂಗ್ ಪ್ರೀತಿಯ ಶ್ವಾನ ಈಗ ಎಲ್ಲಿದೆ? ಏನು ಮಾಡುತ್ತಿದೆ?

ನಟ ಸುಶಾಂತ್ ಸಿಂಗ್ ರಜಪೂತ್ ಅವರು ಮುಂಬೈನ ಬಾಂದ್ರಾ ಮನೆಯಲ್ಲಿ ಜೂನ್ 14ರಂದು ಆತ್ಮಹತ್ಯೆಗೆ ಶರಣಾಗಿದ್ದರು. 

26

ಸುಶಾಂತ್ ಸಾವಿನ ನಂತರ ಸಾಕು ಶ್ವಾನ ‘ಫಡ್ಜ್’ ಆಘಾತಕ್ಕೆ ಒಳಗಾಗಿದ್ದ.

36

ಮಾಲೀಕನಿಗಾಗಿ ಇಡೀ ಮನೆಯನ್ನು ಹುಡುಕಾಡಡುತ್ತ ಆಹಾರ ತ್ಯಜಿಸಿ ಕುಳಿತಿದ್ದ.

46

ಮೊಬೈಲ್ ನಲ್ಲಿ ಸುಶಾಂತ್ ಪೋಟೋ ನೋಡುತ್ತ ಕುಳಿತಿದ್ದ ದೃಶ್ಯ ವೈರಲ್ ಆಗಿತ್ತು. ಸುಶಾಂತ್ ಸಿಂಗ್ ಮರೆಯಾದ ಮೇಲೆ ಶ್ವಾನದ ಪರಿಸ್ಥಿತಿ ಏನಾಯಿತು ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದರು.

56

ಶ್ವಾನವನ್ನು ಮುಂಬೈನಿಂದ ಪಾಟ್ನಾಕ್ಕೆ ಸುಶಾಂತ್ ತಂದೆ ಕೆಕೆ ಸಿಂಗ್ ಕರೆದುಕೊಂಡು ಹೋಗಿದ್ದಾರೆ.

66

ಸುಶಾಂತ್ ಪ್ರೀತಿಯ ಶ್ವಾನ ಸಿಂಗ್ ಅವರ ಜತೆ ಆಡುತ್ತಿರುವ ಪೋಟೋವನ್ನು ಸುಶಾಂತ್ ಸಹೋದರಿ ಶ್ವೇತಾ ಸಿಂಗ್ ಅಪ್ ಲೋಡ್ ಮಾಡಿದ್ದಾರೆ.

click me!

Recommended Stories