ಗಂಡಸರು 'ಆ' ನೇರಕ್ಕೆ ಯೋಜಿಸುತ್ತಾರೆ; ಬೀಪ್ ಬೀಪ್‌ ಪದ ಬಳಸಿದ ಉರ್ಫಿ ಜಾವೇದ್

First Published | Mar 23, 2024, 9:33 AM IST

ಪದೇ ಪದೇ ಉರ್ಫಿ ಜಾವೇದ್‌ ಟಾರ್ಗೆಟ್ ಆಗುತ್ತಿರುವುದಕ್ಕೆ ಬೇಸರ. ಗಂಡಸರ ಯೋಚನೆ ಹೇಗಿರುತ್ತದೆ ಎಂದು ರಿವೀಲ್ ಮಾಡಿದ ನಟಿ....
 

ಬಾಲಿವುಡ್‌ ಫ್ಯಾಷನ್ ಟ್ರೆಂಡ್ ಸೆಟರ್‌ ಉರ್ಫಿ ಜಾವೇದ್ ದಿನದಿಂದ ದಿನಕ್ಕೆ ಹಾಟ್‌ ಡ್ರೆಸ್‌ಗಳನ್ನು ಧರಿಸುತ್ತಿದ್ದಾರೆ. ಈ ವಿಚಾರಕ್ಕೆ ಗಂಡಸರು ಕಾಮೆಂಟ್ ಮಾಡುವ ರೀತಿ ಉತ್ತರ ಕೊಟ್ಟಿದ್ದಾರೆ. 

ಗಂಡಸರು ತಲೆ ಬಳಸಿ ಯೋಚನೆ ಮಾಡುವುದಿಲ್ಲ ಮೊದಲು ತಮ್ಮ D*** ನೇರ ಯೋಚನೆ ಮಾಡುತ್ತಾರೆ ಆನಂತರ ತಲೆ ಬಳಸುತ್ತಾರೆ ಎಂದು ಉರ್ಫಿ ನೀಡಿರುವ ಹೇಳಿಕೆ ವೈರಲ್ ಆಗುತ್ತಿದೆ.

Tap to resize

ಎಲ್ಲಾ ಗಂಡಸರು ಒಂದೇ ರೀತಿ ಎಂದು ನಾನು ಹೇಳುವುದಿಲ್ಲ ಆದರೆ ಕೆಲವು ಹಾಗೆ ಇರುವುದು ಅಂತವರನ್ನು ನಾನು ಭೇಟಿ ಮಾಡಿರುವೆ. ಪ್ರತಿಯೊಬ್ಬರು ಸೇಮ್ ಆಲ್ಲ.

ಒಂದು ವಯಸ್ಸಿನವರೆಗೂ **** ನೇರ ಯೋಚನೆ ಮಾಡುತ್ತಾರೆ ಆನಂತರ ಜವಾಬ್ದಾರಿಗಳು ಅವರನ್ನು ಬದಲಾಯಿಸುತ್ತದೆ ಎಂದು ಖಾಸಗಿ ಸಂದರ್ಸನದಲ್ಲಿ ಮಾತನಾಡಿದ್ದಾರೆ.

ಗಂಡಸರಲ್ಲಿ ಕೆಲವರು 50 ವರ್ಷಕ್ಕೆ ದೊಡ್ಡವರಾಗುತ್ತಾರೆ ಕೆಲವರು 13 ವರ್ಷಕ್ಕೆ ದೊಡ್ಡವರಾಗುತ್ತಾರೆ. ನಾನು ಏನೇ ಮಾಡಿದ್ದರೂ ಅದನ್ನು ವೈರಲ್ ಮಾಡಿ ನನ್ನನ್ನು ಕ್ಯಾನ್ಸಲ್ ಮಾಡಲು ಮುಂದಾಗುತ್ತಾರೆ. 

ಆರಂಭದಲ್ಲಿ ಉರ್ಫಿ ಮಾಡಿರುವುದನ್ನು ಕ್ಯಾನ್ಸಲ್ ಮಾಡಿ ಎನ್ನುತ್ತಾರೆ ಆನಂತರ ಉರ್ಫಿನಾ ಬ್ಯಾನ್ ಮಾಡಿ ಎನ್ನುತ್ತಾರೆ. ಎಲ್ಲಿಂದ ನನ್ನನ್ನು ಬ್ಯಾನ್ ಮಾಡುತ್ತೀರಾ ಅನ್ನೋದು ನನ್ನ ಪ್ರಶ್ನೆ.
 

ನನ್ನ ಮನೆಯಿಂದಲೇ ನನ್ನನ್ನು ಬ್ಯಾನ್ ಮಾಡಬೇಕಾ ನೀವು?  ಬ್ಯಾನ್ ಉರ್ಫಿ ಅನ್ನೋದೇ ಒಂದು ದೊಡ್ಡ ಟ್ರೆಂಡ್ ಆಗಿದೆ ಬಿಟ್ಟಿದೆ.

ಈ ರೀತಿ ಬ್ಯಾನ್ ಕ್ಯಾನ್ಸಲ್‌ ಟ್ರೋಲ್ ಮಾಡುವುದು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ' ಎಂದು ರಣವೀರ್ ಯುಟ್ಯೂಬ್ ಸಂದರ್ಶನದಲ್ಲಿ ಉರ್ಫಿ ಮಾತನಾಡಿದ್ದಾರೆ.

Latest Videos

click me!