ಟಾಪ್‌ ಬೇಡ ಎಂದೇಳಿ ಚೈನ್ ಧರಿಸಿದ್ದ ನಟಿ Urfi Javed, ಮೈ ತುಂಬಾ ಗಾಯ ಫೋಟೋ ವೈರಲ್!

First Published | Mar 12, 2022, 3:11 PM IST

ಸೆನ್ಸೇಷನ್ ಕ್ರಿಯೇಟ್ ಮಾಡಿದ ಉರ್ಫಿ ಹೊಸ ಅವತಾರ. ಚೈನ್ ಡ್ರೆಸ್‌ನಿಂದ ಕುತ್ತಿಗೆ ಸುತ್ತ ಬ್ಲಡ್‌ ಕ್ಲಾಟ್...

ಬಾಲಿವುಡ್ ಫ್ಯಾಷನ್‌ ಲೋಕಕ್ಕೆ ಶಾಕ್‌ ಕೊಡುವಂತ ಡ್ರೆಸ್‌ ಧರಿಸುವ ನಟಿ ಉರ್ಫಿ ಜಾವೇದ್ ಕೆಲವು ದಿನಗಳ ಹಿಂದೆ ಚೈನ್ ಡ್ರೆಸ್ ಧರಿಸಿದ್ದಾರೆ. 

ಇದು ಪಕ್ಕಾ ಟಾಪ್‌ಲೆಸ್‌ ಲುಕ್ ಆಗಿದ್ದು ಸಾವಿರಾರೂ ಚೈನ್‌ಗಳನ್ನು ಎದೆ ಭಾಗದ ಮೇಲೆ ಸುತ್ತಿಕೊಂಡಿದ್ದ ಉರ್ಫಿ, ನೆಟ್‌ ಬಟ್ಟೆಯ ಫ್ರಾಕ್ ಧರಿಸಿದ್ದರು. 

Tap to resize

 ಫ್ಯಾಷನ್‌ ಸ್ಟೇಟ್‌ಮೆಂಟ್‌ನ ಎಷ್ಟು ಗಂಭೀರವಾಗಿ ಉರ್ಫಿ ಪರಿಗಣಿಸಿದ್ದಾರೆ ಅಂದ್ರೆ ತಮ್ಮ ತಲೆ ಕೂದಲಿಗೂ ಚೈನ್ ಧರಿಸಿದ್ದರು. ಆ ಜುಟ್ಟು ಪೊರಕೆ ಕಡ್ಡಿ ರೀತಿ ನಿಂತುಕೊಂಡಿತ್ತು. 

ಈ ಡ್ರೆಸ್‌ ತೆಗೆದ ನಂತರ ಉರ್ಫಿ ಕುತ್ತಿಗೆ ಬಳಿ ಕೆಂಪು ಕೆಂಪು ಮಾರ್ಕ್‌ಗಳು ಆಗಿತ್ತು.  ಚೈನ್ ಭಾರಕ್ಕೆ ಗಾಯವಾಗಿದೆ ಎಂದು ಉರ್ಫಿ ಫೋಟೋ ಹಂಚಿಕೊಂಡಿದ್ದರು. 
 

ಸದಾ ಫಾರ್ಮಲ್ ಡ್ರೆಸ್‌ ಧರಿಸಿ ವರ್ಕ್ ಮಾಡುವವರಿಗೆ ಈ ಲುಕ್ ಎಂದು ಸಮರ್ಥಿಸಿಕೊಂಡಿದ್ದರು.  ಬ್ಲೇಸರ್ ಮತ್ತು ಶಾರ್ಟ್‌ ಚಡ್ಡಿ ಧರಿಸಿ ಪ್ಯಾಪರಾಜಿಗಳ ಎದುರು ಉರ್ಫಿ ಬಂದಿದ್ದರು. 

ಪ್ರತಿ ಸಲನೂ ಉರ್ಫಿ ಧರಿಸುವ ಬಟ್ಟೆಯಲ್ಲಿ ಏನಾದರೂ ಒಂದು ತೂತು ಇರುತ್ತದೆ. ಆದಷ್ಟು ಮೈ ಕವರ್ ಮಾಡಿಕೊಳ್ಳುವುದಕ್ಕೆ ಪ್ರಯತ್ನ ಪಡುತ್ತಾರೆ.

Latest Videos

click me!