ಕರೀನಾ-ಜಾನ್ವಿ ಆಫ್ ಶೋಲ್ಡರ್ ಗೌನ್‌ನಲ್ಲಿ ಮಿರಮಿರ ಮಿಂಚಿಂಗ್.. ಭಾರೀ ಹವಾ, ಫೋಟೋಸ್ ವೈರಲ್!
ಫ್ಯಾಷನ್ ಇವೆಂಟ್: ಮುಂಬೈನಲ್ಲಿ ಗೇಟ್ ಆಫ್ ಇಂಡಿಯಾದಲ್ಲಿ ಫ್ಯಾಷನ್ ಇವೆಂಟ್ ಆಯೋಜಿಸಲಾಗಿತ್ತು. ಕರೀನಾ ಕಪೂರ್, ಆದಿತ್ಯ ರಾಯ್ ಕಪೂರ್ ಮತ್ತು ಅಂಬಾನಿ ಅವರ ಸೊಸೆ ರಾಧಿಕಾ ಮರ್ಚೆಂಟ್ ಕೂಡ ಭಾಗವಹಿಸಿದ್ದರು.
ಫ್ಯಾಷನ್ ಇವೆಂಟ್: ಮುಂಬೈನಲ್ಲಿ ಗೇಟ್ ಆಫ್ ಇಂಡಿಯಾದಲ್ಲಿ ಫ್ಯಾಷನ್ ಇವೆಂಟ್ ಆಯೋಜಿಸಲಾಗಿತ್ತು. ಕರೀನಾ ಕಪೂರ್, ಆದಿತ್ಯ ರಾಯ್ ಕಪೂರ್ ಮತ್ತು ಅಂಬಾನಿ ಅವರ ಸೊಸೆ ರಾಧಿಕಾ ಮರ್ಚೆಂಟ್ ಕೂಡ ಭಾಗವಹಿಸಿದ್ದರು.
ಮುಂಬೈನಲ್ಲಿ ಗೇಟ್ ಆಫ್ ಇಂಡಿಯಾದಲ್ಲಿ ಫ್ಯಾಷನ್ ಇವೆಂಟ್ ಆಯೋಜಿಸಲಾಗಿತ್ತು. ಕರೀನಾ ಮತ್ತು ಜಾನ್ವಿ ಕಪೂರ್ ಆಫ್ ಶೋಲ್ಡರ್ ಗೌನ್‌ನಲ್ಲಿ ಸಖತ್ ಆಗಿ ಕಾಣಿಸಿಕೊಂಡರು. ಹೊಸ ಹೀರೋಯಿನ್ ಅಂಜನಿ ಧವನ್ ಎಲ್ಲರ ಗಮನ ಸೆಳೆದರು.
ಅಂಬಾನಿಯವರ ಸೊಸೆ ರಾಧಿಕಾ ಮರ್ಚೆಂಟ್ ಕೂಡ ಫ್ಯಾಷನ್ ಇವೆಂಟ್‌ನಲ್ಲಿ ಮಿಂಚಿದರು. ಅವರು ತಮ್ಮ ಅಕ್ಕನ ಜೊತೆ ಬಂದಿದ್ದರು. ಹಲವಾರು ಸೆಲೆಬ್ರಿಟಿಗಳು ಫ್ಯಾಷಮ್ ಶೋದಲ್ಲಿ ಮಿಂಚಿದ್ದೋ ಮಿಂಚಿದ್ದು..
ಕರೀನಾ ಕಪೂರ್ ಮರೂನ್ ಕಲರ್‌ನ ಆಫ್ ಶೋಲ್ಡರ್ ಗೌನ್‌ನಲ್ಲಿ ತುಂಬಾ ಚೆನ್ನಾಗಿ ಕಾಣುತ್ತಿದ್ದರು. ಊರ್ಫಿ ಜಾವೇದ್ ಕೂಡ ತಮ್ಮ ಸ್ಟೈಲ್ ತೋರಿಸಿದರು.
ದಿಶಾ ಪಟಾನಿ ಈವೆಂಟ್‌ನಲ್ಲಿ ಮಿಂಚುವ ಗೌನ್‌ನಲ್ಲಿ ಪೋಸ್ ಕೊಟ್ಟರು, ರಾಜ್‌ಕುಮಾರ್ ರಾವ್ ಅವರ ಪತ್ನಿ ಪತ್ರಲೇಖಾ ಪಿಂಕ್ ಸಿಲ್ಕಿ ಫ್ರಾಕ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದರು.
ಫ್ಯಾಷನ್ ಇವೆಂಟ್‌ನಲ್ಲಿ ವಾಣಿ ಕಪೂರ್ ಮಿಂಚುವ ಗೌನ್‌ನಲ್ಲಿ ಪೋಸ್ ನೀಡಿದರು. ಭೂಮಿ ಪೆಡ್ನೇಕರ್ ಫ್ರಂಟ್ ಓಪನ್ ಡ್ರೆಸ್‌ನಲ್ಲಿ ಕಾಣಿಸಿಕೊಂಡರು.
ಹುಮಾ ಖುರೇಶಿ ಫ್ಯಾಷನ್ ಇವೆಂಟ್‌ನಲ್ಲಿ ಬ್ಲಾಕ್ ಟ್ರಾನ್ಸ್‌ಪರೆಂಟ್ ಡ್ರೆಸ್‌ನಲ್ಲಿ ಕಾಣಿಸಿಕೊಂಡರು. ಶಾಹಿದ್ ಕಪೂರ್ ಪತ್ನಿ ಮೀರಾ ರಜಪೂತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡರು.
ಜಾನ್ವಿ ಕಪೂರ್ ಆಫ್ ಶೋಲ್ಡರ್ ಲೆಗ್ ಕಟ್ ಸಿಲ್ಕಿ ಗೌನ್‌ನಲ್ಲಿ ಮಿಂಚಿದರು. ಆದಿತ್ಯ ರಾಯ್ ಕಪೂರ್ ಕೂಡ ಫ್ಯಾಷನ್ ಇವೆಂಟ್‌ನಲ್ಲಿ ಪೋಸ್ ನೀಡಿದರು.
ಟ್ವಿಂಕಲ್ ಖನ್ನಾ ಫ್ಯಾಷನ್ ಇವೆಂಟ್‌ನಲ್ಲಿ ಫೋಟೋಗ್ರಾಫರ್‌ಗಳಿಗೆ ಪೋಸ್ ನೀಡಿದರು. ಹೃತಿಕ್ ರೋಷನ್ ಅವರ ಸಹೋದರಿ ಪಶ್ಮಿನಾ ರೋಷನ್ ಕೂಡ ಈ ಸಂದರ್ಭದಲ್ಲಿ ಕಾಣಿಸಿಕೊಂಡರು.