ಶರ್ಟ್ ಬಿಚ್ಚಿ ಪೋಸ್ ಕೊಟ್ಟ ಡೆಂಟಿಸ್ಟ್; ಇದು ಮಾಯಾ ನಗರಿಯ ಕೈವಾಡ!

First Published | Mar 12, 2020, 12:17 PM IST

'ರಾಂಚಿ ಡೈರೀಸ್‌ ' ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ದಿಲ್ಲಿ ಹುಡುಗಿ ಸೌಂದರ್ಯಾ ಶರ್ಮಾ ಈಗಾ ಸೋಷಿಯಲ್‌ ಮೀಡಿಯಾ ಸೆನ್ಸೇಷನ್ ಕ್ವೀನ್‌ ಆಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಸೌಂದರ್ಯಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು...

ಸೌಂದರ್ಯಾ ಶರ್ಮಾ ಹುಟ್ಟಿದ್ದು ಸೆಪ್ಟೆಂಬರ್ 20, 1994ರಲ್ಲಿ.
ಮಾಡೆಲ್‌ ಕಮ್‌ ನಟಿಯಾಗಿರುವ ಸೌಂದರ್ಯಾ ಹೆಚ್ಚಾಗಿ ಕಾಣಿಸಿಕೊಂಡಿರುವುದು ಹಿಂದಿ ಚಿತ್ರಗಳಲ್ಲಿ.
Tap to resize

ದಂತ ವೈದ್ಯಕೀಯ ಶಿಕ್ಷಣದಲ್ಲಿ ಪದವಿ ಪಡೆದಿದ್ದಾರೆ.
ಕೆಲಸ ಹುಡುಕಿ ಮುಂಬೈಗೆ ಹೊರಟ ಸೌಂದರ್ಯಾಳಿಗೆ ಮಣೆ ಹಾಕಿದ್ದು ಚಿತ್ರರಂಗ.
ಅನುಪಮ್ ಖೇರ್ ನಿರ್ದೇಶನದ 'ರಾಚಿ ಡೈರೀಸ್‌' ಚಿತ್ರದಲ್ಲಿ ಅಭಿನಯಿಸಿದ್ದಾರೆ.
ನ್ಯೂಯಾರ್ಕ್‌ ಫಿಲ್ಮ್‌ ಅಕಾಡೆಮಿಯಲ್ಲಿ ನಟನಾ ತರಬೇತಿ ಪಡೆಯುತ್ತಿದ್ದಾರೆ.
ಬಾಲ್ಯದಲ್ಲಿಯೇ ಶಾಸ್ತ್ರೀಯ ಸಂಗೀತ ಹಾಗೂ ಗಿಟಾರ್‌ ನುಡಿಸುವುದನ್ನು ಕಲಿತಿದ್ದಾರೆ.
ಇಂಗ್ಲೀಷ್‌ ವೆಬ್‌ ಸೀರಿಸ್‌ವೊಂದಕ್ಕೆ ಲಾಸ್‌ ಏಂಜಲ್ಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಸೌಂದರ್ಯ 10 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ.
ಫಿಟ್ನೆಸ್‌ ಫ್ರೀಕ್‌ ಆಗಿರುವ ಸೌಂದರ್ಯಾ ಪಕ್ಕಾ ಸಸ್ಯಾಹಾರಿ.

Latest Videos

click me!