ಸುಹಾನಾ ಖಾನ್‌ ಇನ್ಸ್ಟಾಗ್ರಾಮ್‌ ಆಕೌಂಟೀಗ ಪಬ್ಲಿಕ್‌, ನೋಡಿ ಹಾಟ್ ಫೋಟೋಸ್!

First Published | Mar 11, 2020, 3:09 PM IST

ಬಾಲಿವುಡ್‌ ಕಿಂಗ್‌ ಖಾನ್‌ ಶಾರುಖ್ ಮತ್ತು ಗೌರಿ ಖಾನ್ ಮಗಳು ಸುಹಾನe ಖಾನ್‌ ಫೆವರೆಟ್‌ ಸ್ಟಾರ್‌ ಕಿಡ್‌ಗಳಲ್ಲಿ ಒಬ್ಬರು. ಸಿನಿಮಾಕ್ಕೆ ಎಂಟ್ರಿ ಕೊಡೊ ಮೊದಲೇ ಸಾಕಷ್ಟು ಫ್ಯಾನ್‌ ಫಾಲೋರ್ಸ್‌ ಹೊಂದಿದ್ದಾರೆ ಸುಹಾನ. ಇನ್ಸ್ಟಾಗ್ರಾಮ್‌ನಲ್ಲಿ  ಇಷ್ಟು ದಿನ ಪ್ರೈವೇಟ್‌ ಖಾತೆ ಹೊಂದಿದ ಶಾರುಖ್ ಪುತ್ರಿ ಈಗ ತಮ್ಮ ಆಕೌಂಟ್‌ ಪಬ್ಲಿಕ್‌ ಮಾಡಿದ್ದಾರೆ. ಆಗಾಗ ತಮ್ಮಂದಿರ ಜೊತೆ, ಫ್ರೆಂಡ್ಸ್‌ ಜೊತೆ ಇರುವ ಫೋಟೊಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಅವರು ಸೋಶಿಯಲ್‌ ಮೀಡಿಯಾ ಫೋಟೋಗಳ ಸಣ್ಣ ಕಲೆಕ್ಷನ್‌ ಇಲ್ಲಿದೆ.

ಶಾರುಖ್‌ ಖಾನ್ ಮತ್ತು ಗೌರಿ ಖಾನ್‌ರ ಪುತ್ರಿ ಸುಹಾನ.
ಸುಹಾನ ಖಾನ್‌ ಬಾಲಿವುಡ್‌ನ ಫೆವರೆಟ್‌ ಸ್ಟಾರ್‌ ಕಿಡ್‌ಗಳಲ್ಲಿ ಒಬ್ಬರು.
Tap to resize

2000ರಲ್ಲಿ ಹುಟ್ಟಿದ ಸುಹಾನ ನ್ಯೂಯಾರ್ಕ್‌ನಲ್ಲಿ ಶಿಕ್ಷಣ ಪಡೆದಿದ್ದಾಳೆ.
ಬಾಲಿವುಡ್‌ಗೆ ಕಾಲಿಡುವ ಮೊದಲೇ ಸಖತ್‌ ಫೆಮಸ್‌ ಆಗಿರುವ ಕಿಂಗ್ ಖಾನ್‌ ಪುತ್ರಿ ಸುಹಾನ.
ಇನ್ಸ್ಟಾಗ್ರಾಮ್‌ನಲ್ಲಿ ಇಷ್ಟು ದಿನ ಪ್ರೈವೇಟ್‌ ಖಾತೆ ಹೊಂದಿದ ಶಾರುಖ್ ಪುತ್ರಿ ಈಗ ತಮ್ಮ ಆಕೌಂಟ್‌ ಪಬ್ಲಿಕ್‌ ಮಾಡಿದ್ದಾರೆ.
ತಾಯಿಯಂತೆ ಮಗಳು... ಅಮ್ಮ ಗೌರಿ ಖಾನ್ ಜೊತೆ ಮಗಳು ಸುಹಾನ.
ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ ಫ್ರೆಂಡ್ಸ್‌ ಜೊತೆಯಲ್ಲಿನ ಫೋಟೊ.
Sibling love ಆರ್ಯನ್‌ ಖಾನ್‌ ಮತ್ತು ಅಬ್‌ರಾಮ್ ಖಾನ್‌ ಹಾಲಿಡೇ ಟೈಮ್.
ಆಕೆ ಸೋಷಿಯಲ್ ಅಕೌಂಟ್ ಮೇಲೆ ನೆಟ್ಟಿಗರು ಒಂದು ಕಣ್ಣಿಟ್ಟಿರುತ್ತಾರೆ. ಅಕೌಂಟ್‌ ಪಬ್ಲಿಕ್‌ ಆಗುವ ಮೊದns ಅವರು ಪೋಸ್ಟ್‌ ಮಾಡಿದ ಪೋಟೊಗಳು ವೈರಲ್‌ ಆಗುತ್ತಿದ್ದವು.
ಶಾರೂಕ್ ಖಾನ್ ಪುತ್ರಿ ಸುಹಾನಾ ಖಾನ್ ಇಂಟರ್ ನೆಟ್ ಫೇವರೆಟ್ ಸ್ಟಾರ್.

Latest Videos

click me!