ಸಯಾನಿ ಹುಟ್ಟಿದ್ದು ಅಕ್ಟೋಬರ್ 9,1985ರಲ್ಲಿ.
ಫಿಲ್ಮ್ ಹಾಗೂ ಟೆಲೆವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ.
2012ಲ್ಲಿ ಸೆಕೆಂಡ್ ಮ್ಯಾರೇಜ್ ಡಾಟ್ ಕಾಮ್' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.
ಇತ್ತೀಚಿಗೆ ರಿಲೀಸ್ ಆಗಿರುವ ವೆಬ್ ಸೀರಿಸ್ 'Four more shots please' ಮೂಲಕ ಸಿನಿ ಪ್ರೇಮಿಗಳ ಗಮನ ಸೆಳೆಯುತ್ತಿದ್ದಾರೆ .
ರೆಬೆಲ್ ಪತ್ರಕರ್ತೆಯಾಗಿ ದಾಮಿನಿ ಪಾತ್ರದಲ್ಲಿ ಮಿಂಚಿದ್ದಾರೆ.
2016ರಲ್ಲಿ ಫ್ಯಾನ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಹೆಚ್ಚಾಗಿ ಶಾರ್ಟ್ ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದಾರೆ.
ಆರ್ಟಿಕಲ್ 15 ಚಿತ್ರದಲ್ಲಿ ಹಾಡಿದ್ದಾರೆ.
5ಕ್ಕೂ ಹೆಚ್ಚು ವೆಬ್ ಸೀರಿಸ್‌ನಲ್ಲಿ ಅಭಿನಯಿಸಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಸಯಾನಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು
Suvarna News