ಇಷ್ಟು ವರ್ಷ ಚಿತ್ರರಂಗದಲ್ಲಿದ್ದು ಏನು ಸಿಕ್ಕಿದೆ ,ಯಾವಾಗ ಟ್ರೋಲ್ ಆಗ್ತೀವಿ ಗೊತ್ತಿಲ್ಲ: ಸಾರಾ ಅಲಿ ಖಾನ್ ಗರಂ

Published : Mar 29, 2024, 05:15 PM IST

ಸ್ಟಾರ್ ಕಿಡ್ ಅಂದ ಮೇಲೆ ನೇಮ್ ಆಂಡ್ ಫೇಮ್ ಎರಡೂ ಸಿಗುತ್ತದೆ. ಇದನ್ನು ಸಾರಾ ಅಲಿ ಖಾನ್ ಹೇಗೆ ಸ್ವೀಕರಿಸಿದ್ದಾರೆ ಗೊತ್ತಾ?

PREV
18
ಇಷ್ಟು ವರ್ಷ ಚಿತ್ರರಂಗದಲ್ಲಿದ್ದು ಏನು ಸಿಕ್ಕಿದೆ ,ಯಾವಾಗ ಟ್ರೋಲ್ ಆಗ್ತೀವಿ ಗೊತ್ತಿಲ್ಲ: ಸಾರಾ ಅಲಿ ಖಾನ್ ಗರಂ

ಬಾಲಿವುಡ್ ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಪುತ್ರ ಸದ್ಯ ಸಖತ್ ಡಿಮ್ಯಾಂಡ್‌ನಲ್ಲಿ ಇರುವ ನಟಿ. ತಂದೆ ಪರ್ಸನಲ್ ಚಾಯಿಸ್‌ ಬಗ್ಗೆ ಬರುತ್ತಿರುವ ಕಾಮೆಂಟ್‌ ಮತ್ತು ಟ್ರೋಲ್‌ಗಳ ಬಗ್ಗೆ ನಟಿ ಹಲವು ದಿನಗಳ ಹಿಂದೆ ರಿಯಾಕ್ಟ್‌ ಮಾಡಿದ್ದರು.

28

 ನನ್ನ ತಂದೆ ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನವನ್ನು ಚೆನ್ನಾಗಿ ಬ್ಯಾಲೆನ್ಸ್‌ ಮಾಡುತ್ತಾರೆ ಕೆಲವನ್ನು ಸೀರಿಯಸ್‌ ಆಗಿ ತೆಗೆದುಕೊಳ್ಳುತ್ತಾರೆ ಆದರೆ ಫ್ಯಾಮಿಲಿ ತುಂಬಾ ಮುಖ್ಯವಾಗುತ್ತದೆ.

38

ಬಾಂದ್ರಾ ಜುಹೂ ಬಿಟ್ಟು ಹೊರ ಹೋಗುವುದು ಖುಷಿ ಕೊಡುತ್ತದೆ, ವಿದೇಶ ಪ್ರಯಾಣ ಮಾಡುವುದು ಮುಖ್ಯವಾಗಿ ಪರಿಗಣಿಸುತ್ತಾರೆ. ಒಂದೊಂದು ಜೀವನ ಹೇಗಿರುತ್ತದೆ ಅಂದ್ರೆ 365 ದಿನವೂ ಕೆಲಸ ಮಾಡಬೇಕು ಅನಿಸುತ್ತದೆ ಮಾಡಿಲ್ಲ ಅಂದ್ರೆ ಸೋಂಬೇರಿ ಎನ್ನುತ್ತಾರೆ ಆದರೆ ಪ್ರತಿ ಸಲವೂ ಹಾಗೆ ಇರುವುದಕ್ಕೆ ಅಗಲ್ಲ.
 

48

ಸದಾ ಕೆಲಸ ಮಾಡಬಾರದು ಆಗಾಗ ಬ್ರೇಕ್ ತೆಗೆದುಕೊಂಡು ನಮಗೆಂದು ಸಮಯ ಕೊಡಬೇಕು ನಮ್ಮ ದೇಹಕ್ಕೆ ವಿಶ್ರಾಂತಿ ಅಗತ್ಯವಿದೆ ಅದನ್ನು ನನ್ನ ತಂದೆ ನಂಬುತ್ತಾರೆ' ಎಂದು ಸಾರಾ ಹೇಳಿದ್ದಾರೆ.
 

58

ನಿಜಕ್ಕೂ ನಡೆದಿರುವ ಘಟನೆ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವುದಕ್ಕೂ ತುಂಬಾ ವ್ಯತ್ಯಾಸವಿದೆ. ಸುಮ್ಮನೆ ನನ್ನ ಮೇಲೆ ಕಣ್ಣು ಹಾಕಬೇಡಿ ಅದರಿಂದ ನನಗೆ ನೆಗೆಟಿವ್ ಅಥವಾ ಕೆಟ್ಟದಾಗಿಲ್ಲ 

68

ನಿಮಗೆ ಅದರಿಂದ ಕೆಟ್ಟದಾಗುತ್ತಿದೆ ಅಂದ್ರೆ ಮೊದಲು ಅಲ್ಲಿಂದ ಹೊರ ನಡೆಯಬೇಕು' ಎಂದು ಕಳೆದ ವರ್ಷ ನಡೆದಿರುವ ಅದೆಷ್ಟೋ ಘಟನೆಗಳ ಬಗ್ಗೆ ಮಾತನಾಡದೆ ವಿಚಾರ ಮುಂದಾಕಿದ್ದಾರೆ. 

78

'ಇಷ್ಟು ವರ್ಷ ಬಾಲಿವುಡ್ ಚಿತ್ರರಂಗದಲ್ಲಿದ್ದು ನನಗೆ ಯಾವ ರೀತಿ ಫೇಮ್ ಸಿಕ್ಕಿದೆ ಗೊತ್ತಿಲ್ಲ ಏಕೆಂದರೆ ಸೋಷಿಯಲ್ ಮೀಡಿಯಾ ಪ್ರಪಂಚದಲ್ಲಿ ಇರುವುದೇ ಹಾಗೆ.

88

ಯಾರು ಯಾವಾಗ ಟ್ರೋಲ್ ಆಗುತ್ತಾರೆ ಯಾವಾಗ ಹೆಸರು ಮಾಡುತ್ತಾರೆಂದು ಹೇಳಲು ಆಗಲ್ಲ ಹೀಗಾಗಿ ಸೆಲೆಬ್ರಿಟಿ ಆಂಡ್ ಫೇಮ್ ಎಂದು ಹೇಳುವುದಕ್ಕಿಂತ ಹೆಚ್ಚಾಗಿ ಜನಪ್ರಿಯತೆ ಹೊಂದಿರವ ವ್ಯಕ್ತಿ ಎನ್ನುವುದು ಸೂಕ್ತ' 

Read more Photos on
click me!

Recommended Stories