ಸಲ್ಮಾನ್ ಖಾನ್ ತಂಗಿ ಅರ್ಪಿತಾ ಹೇಗಿದ್ದಾರೆ ನೋಡಿ; ಎರಡು ಮಕ್ಕಳ ತಾಯಿ!

Suvarna News   | Asianet News
Published : Dec 31, 2019, 12:08 PM IST

ಬಾಲಿವುಡ್ ಬಾಕ್ಸ್‌ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಮುದ್ದು ಹಾಗೂ ಪ್ರೀತಿಯ ತಂಗಿ ಅರ್ಪಿತಾ ಖಾನ್  ಕೆಲ ದಿನಗಳ ಹಿಂದೆ ಕುಟುಂಬಕ್ಕೆ ಎರಡನೇ ಮಗುವನ್ನು ಬರ ಮಾಡಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಸಂತಸದ ಕ್ಷಣವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಅರ್ಪಿತಾ ಏನ್‌ ಮಾಡಿಕೊಂಡಿದ್ದಾರೆ ಅವರ ಜೀವನ ಕಥೆ ಇಲ್ಲಿದೆ  ನೋಡಿ.   

PREV
110
ಸಲ್ಮಾನ್ ಖಾನ್ ತಂಗಿ ಅರ್ಪಿತಾ ಹೇಗಿದ್ದಾರೆ ನೋಡಿ; ಎರಡು ಮಕ್ಕಳ ತಾಯಿ!
ಮುಸ್ಲಿಂ ಕುಟುಂಬದವರು ಅರ್ಪಿತಾಳನ್ನು ದತ್ತು ಪಡೆದುಕೊಂಡರೂ ಹಿಂದೂ ಸಂಪ್ರದಾಯದಂತೆ ಮದುವೆಯಾದರು.

210
ಹಿಮಾಚಲ ಪ್ರದೇಶದ ಮಂತ್ರಿಯೋರ್ವರ ಪುತ್ರ ಆಯೂಷ್ ಶರ್ಮಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

310
ವೃತ್ತಿಯಲ್ಲಿ ಅರ್ಪಿತಾ ಫ್ಯಾಷನ್ ಮಾರ್ಕೆಟಿಂಗ್ ಹಾಗೂ ಮ್ಯಾನೇಜ್‌ಮೆಂಟ್ ಮಾಡಿದ್ದಾರೆ.

410
ಅರ್ಪಿತಾ ಮದುವೆ ದಿನ ಸಲ್ಮಾನ್ ಖಾನ್ ರೋಲ್ಸ್‌ ರಾಯಲ್ಸ್ ಗಿಫ್ಟ್‌ ನೀಡಿದ್ದರು.

510
ಸಲ್ಮಾನ್ ಖಾನ್ ಪ್ರತಿ ಸಲವೂ ಕೋರ್ಟ್‌ ತೀರ್ಪನ್ನು ಕೇಳಲು ಹೋದಾಗ ಅರ್ಪಿತಾಳನ್ನು ಜೊತೆಗೆ ಕರೆದುಕೊಂಡು ಹೋಗುತ್ತಾರಂತೆ.

610
ಅರ್ಪಿತಾ ಹಿರಿಯ ಪುತ್ರನ ಹೆಸರು ಆಹಿಲ್ ಶರ್ಮಾ
ಅರ್ಪಿತಾ ಹಿರಿಯ ಪುತ್ರನ ಹೆಸರು ಆಹಿಲ್ ಶರ್ಮಾ
710
ಕಿರಿಯ ಪುತ್ರಿಯ ಹೆಸರು ಆಯುತ್ ಶರ್ಮಾ
ಕಿರಿಯ ಪುತ್ರಿಯ ಹೆಸರು ಆಯುತ್ ಶರ್ಮಾ
810
ಇಬ್ಬರೂ ಒಬ್ಬರನೊಬ್ಬರ ಹೆಸರನ್ನು ಟ್ಯಾಟು ಹಾಕಿಸಿಕೊಂಡಿದ್ದಾರೆ.

910
ಇವರ ಮದುವೆ ಅಮಂತ್ರಣ ಪತ್ರಿಕೆ ವಿಭಿನ್ನವಾಗಿತ್ತು. ಇವರು ಹಾಕಿಸಿಕೊಂಡಿದ್ದ ಟ್ಯಾಟೂ ಡಿಸೈನ್‌ನನ್ನೇ ಮದುವೆ ಕಾರ್ಡ್‌ ಡಿಸೈನ್ ಆಗಿ ಮಾಡಿಸಿದ್ದಾರೆ.

1010
ಅರ್ಪಿತಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುತ್ತಾರೆ.

click me!

Recommended Stories