ರಕ್ಷಣೆ ಅಂದ್ರೆ ಇದಪ್ಪಾ; ಕ್ಯಾಮೆರಾಗಳಿಗೆ ಅಂಜದೆ ಪಿಪಿ ಕಿಟ್‌ ಧರಿಸಿ ಬಂದ ನಟಿ!

Suvarna News   | Asianet News
Published : Jun 12, 2020, 03:51 PM IST

ಪಿಪಿ ಕಿಟ್‌ ವಿತ್ ಮಾಸ್ಕ್‌ ಹಾಗೂ ಗ್ಲೌಸ್‌ ಧರಸಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ನಟಿ ರಕುಲ್‌ ಪ್ರೀತ್‌ ಲುಕ್‌ ನೋಡಿ ಅಭಿಮಾನಿಗಳು ಭೇಷ್‌ ಎಂದಿದ್ದಾರೆ..

PREV
110
ರಕ್ಷಣೆ ಅಂದ್ರೆ ಇದಪ್ಪಾ; ಕ್ಯಾಮೆರಾಗಳಿಗೆ ಅಂಜದೆ ಪಿಪಿ ಕಿಟ್‌ ಧರಿಸಿ ಬಂದ ನಟಿ!

ಬಾಲಿವುಡ್‌ ಸುಂದರಿ ರಕುಲ್ ಪ್ರೀತ್ ಸಿಂಗ್ ಏರ್‌ ಪೋರ್ಟ್‌ ಲುಕ್‌ ವೈರಲ್‌ ಆಗಿದೆ.

210

ಫಿಟ್‌ ಮಾಡ್ರನ್‌ ವೇರ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ರಕುಲ್‌ ಈಗ ಪಿಪಿ ಟಿಕ್‌ ಧರಿಸಿದ್ದಾರೆ.

310

ಪಿಪಿ ಕಿಟ್‌, ಗ್ಲೌಸ್‌ ಹಾಗೂ ಮಾಸ್ಕ್‌ ಮೂರು ಬಿಳಿ ಬಣ್ಣದಾಗಿದೆ.

410

ಸೋಷಿಯಲ್ ಮೀಡಿಯಾದಲ್ಲಿ ರಕುಲ್‌ ಆರೋಗ್ಯ ಕಾಳಜಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. 

510

 ನಾನು ಮಾತ್ರವಲ್ಲ ನನ್ನ ಜೊತೆ ಇರುವವರೂ ಧರಿಸಿದ್ದಾರೆ ಎಂದು ರಕುಲ್‌ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿದ್ದರು.

610

ಈ ಲುಕ್‌ನಲ್ಲಿ ರಕುಲ್‌ ಮುಂಬೈನಿಂದ ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ.

710

ಬುಧವಾರ ರಕುಲ್‌ ಜಾಗಿಂಗ್ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು.

810

ಮೂರು ತಿಂಗಳುಗಳ ಕಾಲ ಮನೆಯಲ್ಲಿಯೇ ಕಾಲ ಕಳೆದ ರಕುಲ್ ಇದೇ ಮೊದಲ ಬಾರಿಗೆ ಪ್ರಯಾಣಿಸುತ್ತಿರುವುದು.

910

ವಿಶ್ವ ಪರಿಸರ ದಿನದಂದು ರಕುಲ್ ಮಾಂಸ ತ್ಯಜಿಸಿ ಸಸ್ಯಹಾರಿ ಆಗಿ, Try Vegan ಎಂದು ಮನವಿ ಮಾಡಿಕೊಂಡದರು.

1010

ಸ್ಟ್ರೀಟ್‌ ಆರ್ಮಿ ಫ್ಯಾಮಿಲಿ ಸೇರುವ ರಕುಲ್ ಸರ್ಕಾರದ  ನಿಯಮಗಳನ್ನು ಚಾಚು ತಪ್ಪದೆ ಫಾಲೋ ಮಾಡುತ್ತಾರಂತೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories