ಸಂಜನಾ ಬಿಡ್ರಿ! ನಟರೊಂದಿಗೆ ಕಿರಿಕ್ ಮಾಡ್ಕೊಳೊ ವಂದನಾ ಜೈನ್ ಅಸಲಿ ಮುಖವಿದು!

First Published | Jan 3, 2020, 1:02 PM IST

ನಿರ್ದೇಶಕಿ, ಉದ್ಯಮಿ ಹಾಗೂ ನಟಿ ವಂದನಾ ಜೈನ್ ನೋಡ್ತಾ ನೋಡ್ತಾ ಒಂದೊಂದೇ ಕಿರಿಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  ಬೆಂಗಳೂರಿನ ಈ ಬೆಡಗಿ ಮುಂಬೈನಲ್ಲಿ ಇದ್ದುಕೊಂಡು ಈಗ ಮಾಡ್ತಿರೋದಾದ್ರು ಏನು? ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು. 
 

ಇಂಡಿಪೆಂಡೆಂಟ್‌ ಉದ್ಯಮಿ ಆಗಬೇಕೆಂದು ಬೆಂಗಳೂರಿನಿಂದ ಮುಂಬೈಗೆ ಹಾರಿದರು ವಂದನಾ ಜೈನ್
ವಂದನಾ ಮೋಷನ್‌ ಪಿಕ್ಚರ್ ಸಂಸ್ಥೆಯ ಮಾಲಕಿ
Tap to resize

'ಬಲ್ವಿಂದರ್ ಸಿಂಗ್ ಫೇಮಸ್‌ ಚಿತ್ರ 'ಹೋ ಗಯಾ' ಚಿತ್ರದ ನಿರ್ಮಾಪಕಿ
'ಹೋ ಗಯಾ' ಚಿತ್ರದ ಹಾಡು ಸೂಪರ್-ಡೂಪರ್ ಹಿಟ್‌ ಕಂಡಿತ್ತು. ಆದರೆ ಬಾಕ್ಸ್‌ ಆಫೀಸ್‌ ಮುಟ್ಟಲಿಲ್ಲ.
ಬೋನಿ ಕಪೂರ್‌ 'ಬೆಂಗಾಲ್ ಟೈಗರ್' ತಂಡದಿಂದ ಸೆಲಬ್ರಿಟಿ ಕ್ರಿಕೆಟ್‌ ಲೀಗ್‌ಗೆ ಸೇರಿಕೊಂಡರು.
5 ಸ್ಟಾರ್ ಹೋಟೆಲ್‌ನಲ್ಲಿ ಅಮಿತ್ ಮಿಶ್ರಾ ಜೊತೆ ಕಾಣಿಸಿಕೊಂಡು ಬಿ-ಟೌನ್‌ನಲ್ಲಿ ಸುದ್ದಿಯಾದರು.
2008 ರಲ್ಲಿ 'surveillance' ಚಿತ್ರದಲ್ಲಿ ಕೆಲಸ ಮಾಡಿದ್ದಾರೆ.
ವಂದನಾಗೆ ಅನಿರುದ್ಧ್ ಎಂಬ ಮಗನಿದ್ದಾನೆ.
ಸಾಮಾಜಿಕ ಜಾಲತಾಣದಲ್ಲಿ ವಂದನಾ ಸಿಕ್ಕಾಪಟ್ಟೆ ಆ್ಯಕ್ಟೀವ್
ಇತ್ತೀಚಿಗೆ ಕನ್ನಡದ ನಟಿ ಸಂಜನಾ ಜೊತೆ ಕಿರಿಕ್ ಮಾಡಿಕೊಂಡು ಗಾಂಧಿನಗರದಲ್ಲಿ ಸುದ್ದಿಯಾಗಿದ್ದಾರೆ.

Latest Videos

click me!