ತಿಂಡಿ ಸೇವಿಸುತ್ತಿದ್ದ ನಟಿಯ ತಟ್ಟೆಯಲ್ಲಿ ಹುಳ; ಈಗ್ಯಾಕೆ ವಿಡಿಯೋ ವೈರಲ್ ಆಯ್ತು?

First Published Apr 5, 2020, 4:41 PM IST

ಪ್ರಿಯಾಂಕಾ ಚೋಪ್ರಾ ಸಹೋದರಿ ಮೀರಾ ಚೋಪ್ರಾ  ಕೆಲ ವರ್ಷಗಳ ಹಿಂದೆ ಖ್ಯಾತ ಹೋಟೆಲ್‌ಗೆ ಭೇಟಿ ನೀಡಿ ತಿಂಡಿ ಸೇವಿಸುತ್ತಿದ್ದಾಗ  ತಟ್ಟೆಯಲ್ಲಿ  ಹುಳ ಕಾಣಿಸಿಕೊಂಡ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರು . ಅದೇ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.....

ಬಾಲಿವುಡ್‌ ಪ್ರಿಯಾಂಕ ಚೋಪ್ರಾ ಸಹೋದರಿ ಮೀರಾ ಚೋಪ್ರಾ
undefined
ಅಮೇದಾಬಾದ್‌ನ 5 ಸ್ಟಾರ್‌ ಹೋಟೆಲ್‌ನಲ್ಲಿ ಆಹಾರ ಸೇವಿಸುವಾಗ ತಟ್ಟೆಯಲ್ಲಿ ಕಾಣಿಸಿಕೊಂಡ ಹುಳ.
undefined
ಅದೇ ಹೋಟೆಲ್‌ನಲ್ಲಿ ವಾಸವಿದ್ದ ಮೀರಾಗೆ ಎರಡು-ಮೂರು ದಿನಗಳಿಂದ ಆರೋಗ್ಯದಲ್ಲಿ ಏರು ಪೇರು ಆಗುತ್ತಿತ್ತು .
undefined
ಆಹಾರದಲ್ಲಿ ಹುಳ ಕಂಡ ನಂತರ ಸತ್ಯ ತಿಳಿದಿತ್ತು ಎಂದು ಮಾತನಾಡಿದ್ದಾರೆ.
undefined
ತಮಿಳು, ತೆಲುಗು ಹಾಗೂ ಹಿಂದಿ ಚಿತ್ರಗಳಲ್ಲಿ ಮಿಂಚುತ್ತಿರುವ ಮೀರಾ ಚೋಪ್ರಾ
undefined
2005ರಲ್ಲಿ Anbe Aaruyire ಚಿತ್ರದ ಮೂಲಕ ಕಾಲಿವುಡ್‌ನಲ್ಲಿ ಜರ್ನಿ ಶುರು ಮಾಡಿದ್ದಾರೆ.
undefined
2008ರಲ್ಲಿ Vaana ಚಿತ್ರದ ಮೂಲಕ ಟಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಾರೆ.
undefined
2014ರಲ್ಲಿ Gang of Ghosts ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.
undefined
2017ರಲ್ಲಿ 'One' ಚಿತ್ರದ ಮೂಲಕ ಹಾಲಿವುಡ್‌ನಲ್ಲೂ ಮಿಂಚಿದ್ದಾರೆ.
undefined
ಈ ವಿಡಿಯೋ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಈಗ ಚರ್ಚೆ ಆಗುತ್ತಿದೆ.
undefined
click me!