ಗ್ಲಾಮರಸ್ ಲೋಕಕ್ಕೆ ಕಾಲಿಡಲು ವಿದ್ಯಾಭ್ಯಾಸಕ್ಕೆ ಬ್ರೇಕ್ ಹಾಕಿದ ಖ್ಯಾತ ನಟಿಯರು!
First Published | Apr 5, 2020, 3:31 PM ISTಬಾಲಿವುಡ್ ಚಿತ್ರರಂಗ ಒಂಥರಾ ಸಮುದ್ರ ಇದ್ದಂತೆ, ಧುಮುಕುವುದಕ್ಕೆ ಕಷ್ಟವಾಗಬಹುದು ಆದರೆ ಅದರಲ್ಲಿ ಈಜಲು ಶುರು ಮಾಡಿದ ಮರಕ್ಷಣವೇ ಬೇರೆಲ್ಲಾ ಕೆಲಸಕ್ಕೆ ಫುಲ್ ಸ್ಟಾಪ್ ಹಾಕುತ್ತಾರೆ. ಚಿಕ್ಕ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟು ವಿದ್ಯಾಭ್ಯಾಸಕ್ಕೆ ಬ್ರೇಕ್ ಹಾಕಿದ ನಟಿಯರು ಇವರು...