ಪರಿಣಿತಿಗೆ ಶಾರ್ಟ್ ಡ್ರೆಸ್ ತಂದ ಫಜೀತಿ, ಅಕ್ಕ ಪ್ರಿಯಾಂಕಾಳ ನಂತ್ರ ತಂಗಿಯೂ ಖುಲ್ಲಂ ಖುಲ್ಲಾ!

Suvarna News   | Asianet News
Published : Apr 05, 2020, 04:13 PM IST

ಬಾಲಿವುಡ್‌ ನ ಸೈಲೆಂಟ್‌ ವುಮೆನ್‌  ಪರಿಣಿತಿ ಚೋಪ್ರಾ ಪ್ರತಿ ಖಾಸಗಿ ಕಾರ್ಯಕ್ರಮದಲ್ಲೂ ತನ್ನ ಉಡುಪಿನ ಬಗ್ಗೆ ಒಂದಲ್ಲಾ ಒಂದು ಕಾಂಟ್ರವರ್ಸಿ ಮಾಡಿಕೊಳ್ಳುತ್ತಲೇ ಇರುತ್ತಾರೆ. ಶರ್ಟ್‌ ಒಂದೇ ಹಾಕ್ಕೊಂಡು ಬಂದಿದ್ದಾರೋ ಅಥವಾ ಇರೊದೇ ಹಿಂಗೋ ನೀವೇ ನೋಡಿ.....

PREV
110
ಪರಿಣಿತಿಗೆ ಶಾರ್ಟ್ ಡ್ರೆಸ್ ತಂದ ಫಜೀತಿ,  ಅಕ್ಕ ಪ್ರಿಯಾಂಕಾಳ ನಂತ್ರ ತಂಗಿಯೂ ಖುಲ್ಲಂ ಖುಲ್ಲಾ!
ತುಂಡು ಬಟ್ಟೆ ಧರಿಸಿ ಕಾಂಟ್ರವರ್ಸಿ ಮಾಡಿಕೊಳ್ಳುವುದರಲ್ಲಿ ಪರಿಣಿತಿ ಎತ್ತಿದ ಕೈ.

210
ಮುಂಬೈನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಧರಿಸಿದ ಡ್ರೆಸ್‌ ಫುಲ್‌ ವೈರಲ್.

310
ಜಬಾರಿಯ ಜೋಡಿ ಕಾರ್ಯಕ್ರಮದಲ್ಲಿ ಸಿದ್ಧಾರ್ಥ ಮಲೋತ್ರಾ ಜೊತೆ ಕಾಣಿಸಿಕೊಂಡ ಪರಿಣಿತಿ .

410
ಕಳೆದ ವರ್ಷವೂ ಹೀಗೆ ಗ್ರೀನ್‌ ಫ್ರಾಕ್‌ ಧಿರಿಸಿ ಟ್ರೋಲ್‌ ಆಗಿದ್ದರು.

510
ಗ್ರೀನ್‌ ಟರ್ಟಲ್‌ ನೆಕ್‌ ಡ್ರೆಸ್‌ ಧರಿಸಿದ ಪರಿಣಿತಿ

610
ಸೀಸನ್‌ ತಕ್ಕಂತೆ ಡ್ರೆಸ್‌ ಮಾಡಿಕೊಳ್ಳುವ ಪರಿಣಿತಿಗೆ ಗ್ರೀನ್‌ ಕಲರ್‌ ಅಂದ್ರೆ ಆಗ್ಬರೋಲ್ಲ ಅನ್ಸುತ್ತೆ.

710
ಪ್ರಿಯಾಂಕ ಚೋಪ್ರಾ ಬದಲು ತಂಗಿ ಪರಿಣಿತಿ ಟ್ರೋಲ್‌ ಆಗುತ್ತಿದ್ದಾರೆ.

810
ಪ್ರತಿ ಸಲವೂ ಜಬಾರಿಯ ಚಿತ್ರ ಪ್ರಮೋಷನ್‌ನಲ್ಲಿ ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ.

910
2015ರಲ್ಲಿ 'Beti Bachao-Beti Padhao' ಕ್ಯಾಂಪೇನ್‌ಗೆ ರಾಯಭಾರಿ ಆಗಿದ್ದರು.

1010
2011ರಲ್ಲಿ 'ಲೇಡಿಸ್‌ ವರ್ಸಸ್‌ ವಿಕ್ಕಿ ಬಾಯ್' ಚಿತ್ರದ ಮೂಲಕ ಬಿ-ಟೌನ್‌ಗೆ ಕಾಲಿಟ್ಟರು.

click me!

Recommended Stories