ಕೃತಿ ಸನೂನ್ ತಂಗಿ ನೂಪುರ್‌ ಫಿಟ್‌ನೆಸ್‌ ಡೈರಿ!

Kannadaprabha News   | Asianet News
Published : Sep 10, 2020, 01:42 PM ISTUpdated : Sep 10, 2020, 02:14 PM IST

‘ನಾನು ಅಕ್ಕನ್‌ ತಂಗಿ. ಅವ್ಳು ನಂಗೆ ಅಮ್ಮನ ಮತ್ತೊಂದು ಅವತಾರ’ ಅನ್ನುತ್ತಾ ಅಕ್ಕ ಕೃತಿ ಸನೂನ್‌ ಥರ ಬಾಲಿವುಡ್‌ ನಲ್ಲಿ ಬೇರೂರಲು ಪುಟ್‌ ಪುಟ್ಟಹೆಜ್ಜೆ ಇಡುತ್ತಿರೋ ನವಿಲುಗಣ್ಣಿನ ಸುಂದ್ರಿ ನೂಪುರ್‌ ಸನೂನ್‌.

PREV
19
ಕೃತಿ ಸನೂನ್ ತಂಗಿ ನೂಪುರ್‌ ಫಿಟ್‌ನೆಸ್‌ ಡೈರಿ!

ಈಗಾಗಲೇ ಅಕ್ಷಯ್‌ ಕುಮಾರ್‌ ಜೊತೆಗೆ ಮ್ಯೂಸಿಕ್‌ ವಿಡಿಯೋದಲ್ಲಿ ಕಾಣಿಸಿಕೊಂಡಿರೋ ಚೆಲುವೆ ತನ್ನ ವರ್ಕೌಟ್‌ ಕತೆ ಹಂಚ್ಕೊಂಡಿದ್ದಾರೆ.

29

ಐದಾರು ದಿನ ಲೋ ಕಾರ್ಬ್‌ ಅಥವಾ ನೋ ಕಾರ್ಬ್‌ (ಕಾರ್ಬೋಹೈಡ್ರೇಟ್‌ ಇಲ್ಲದ್ದು) ಡಯೆಟ್‌ ಮಾಡ್ತೀನಿ. ಒಂದಿನ ಮಾತ್ರ ಚೀಟ್‌ ಮಾಡಿ ಚೆನ್ನಾಗಿ ತಿಂತೀನಿ.

39

ಚಂಜಾಭಿ ದಾಲ್‌ ಮಖ್ನಿ ನನ್ನ ಫೇವರೆಟ್‌, ಆದ್ರೆ ನನ್ನ ಮೆಟಬಾಲಿಸಂ ಚೆನ್ನಾಗಿಲ್ಲ. 

49

ತಿಂದದ್ದನ್ನು ಕರಗಿಸಲೇ ಬೇಕು. ಹೀಗಾಗಿ ಮಂಡೇ ನನ್ನ ಪಾಲಿಗೆ ಚಾಲೆಂಜಿಂಗ್‌ ದಿನ. ಅವತ್ತು ಹೆಚ್ಚು ವರ್ಕೌಟ್‌ ಮಾಡ್ತೀನಿ.

59

ಮೈದಾ ತಿನ್ನಲ್ಲ, ಸಕ್ರೆ ಕಂಡ್ರೆ ದೂರ ಓಡ್ತೀನಿ, ಹಾಲೂ ಕುಡಿಯಲ್ಲ. ನನ್ನ ಫಿಟ್‌ನೆಸ್‌ ದೃಷ್ಟಿಯಿಂದ ಈ ತ್ಯಾಗ ಅನಿವಾರ್ಯ.

69

ವಾರದಲ್ಲಿ ಐದು ದಿನ ವರ್ಕೌಟ್‌ ಇರುತ್ತೆ, ಅದ್ರಲ್ಲಿ ಮೂರು ದಿನ ತೂಕ ಮೈಂಟೇನ್‌ ಮಾಡಲು ವೈಟ್‌ ಟ್ರೈನಿಂಗ್‌. 

79

ಒಂದಿನ ಬಾಕ್ಸಿಂಗ್‌, ಮತ್ತೊಂದು ದಿನ ನಾರ್ಮಲ್‌ ಜಿಮ್‌.

89

ಇದಲ್ಲದೇ ದಿನಾ ಅರ್ಧ ಗಂಟೆ ಓಡ್ತೀನಿ. ಎಲ್ಲ ವರ್ಕೌಟ್‌ ಗಳಿಂತ ಪಾರ್ಕ್ ನಲ್ಲಿ ಓಡೋದು ಹೆಚ್ಚು ಖುಷಿ ಕೊಡುತ್ತೆ.

99

ನೀವು ಫಿಟ್‌ ಆಗಿರಿ. ಯಾವ ರೋಗವೂ ಹತ್ರ ಸುಳಿಯಲ್ಲ. ದೊಡ್ಡ ರೋಗ ಸೋಮಾರಿತನ ಕಣ್ಣೆತ್ತಿಯೂ ನೋಡಲ್ಲ. ಮನಸ್ಸು ಲವಲವಿಕೆಯಿಂದಿರುತ್ತೆ. ಸೋ.. ಪ್ಲಾನ್‌ ಮಾಡಿ.

click me!

Recommended Stories