Published : Sep 10, 2020, 12:08 PM ISTUpdated : Sep 10, 2020, 02:34 PM IST
ಮಲಯಾಳಂ ನಟಿ ಮಂಜು ವಾರಿಯರ್ 41ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ವಿವಾಹಕ್ಕೆ ಮುನ್ನ ಟಾಪ್ ನಟಿಯಾಗಿದ್ದ ಈಕೆ ಪತಿಗಾಗಿ ಸಿನಿಮಾ ಬಿಟ್ಟು ಹೌಸ್ ವೈಫ್ ಆಗಿದ್ದರು. ಆದರೆ ಪತಿ ಕೈಕೊಟ್ಟಾಗ ಅವರು ಮತ್ತೆ ಅಪ್ಪಿಕೊಂಡಿದ್ದು ಸಿನಿಮಾವನ್ನು. ಕಂ ಬ್ಯಾಕ್ ಮಾಡಿ ಸಕ್ಸಸ್ ಆದ ಸೌತ್ ನಟಿ ಇವರು
ಮಾಲಿವುಡ್‌ನ ಖ್ಯಾತ ತಾರೆ ಮಂಜು ವಾರಿಯರ್‌ಗೆ 41ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ

210
1998ರಲ್ಲಿ ಮಲಯಾಳಂ ನಟ ದಿಲೀಪ್‌ನನ್ನು ಮದುವೆಯಾಗಿದ್ದ ನಟಿ 2014ರಲ್ಲಿ ವಿಚ್ಛೇದಿತರಾಗಿದ್ದರು.

310
ಇವರು ನಟಿ ಅನ್ನುವುದರ ಜೊತೆ ಕ್ಲಾಸಿಕಲ್ ಡ್ಯಾನ್ಸರ್, ಗಾಯಕಿಯೂ ಹೌದು. ಡ್ಯಾನ್ಸರ್ ರೆಕ್ಕೆಗಳಿಲ್ಲದೆ ಹಾರಬಲ್ಲರು ಎಂದು ಅವರು ಈ ಫೋಟೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ

410
ಮಲಯಾಳಂನ ಪ್ರಮುಖ ನಟರೊಂದಿಗೆ ತೆರೆ ಹಂಚಿಕೊಂಡಿದ್ದ ನಟಿ ಬಹಳಷ್ಟು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಕಣ್ಣೆಳುದಿ ಪೊಟ್ಟುಂ ತೊಟ್ಟು ಸಿನಿಮಾವನ್ನು 1997ರಲ್ಲಿ ಮಾಡಿ ನಂತರ ಸಿನಿಮಾಗೆ ವಿದಾಯ ಹೇಳಿದ್ದರು.

510
ಸಿನಿಮಾ ಕ್ಷೇತ್ರ ಬಿಟ್ಟ ಮರು ವರ್ಷವೇ ನಟಿ ಮಂಜು ದಿಲೀಪ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು

610
2014ರಲ್ಲಿ ವಿಚ್ಛೇದಿತರಾದ ನಟಿ ಅದೇ ವರ್ಷ ಹೌ ಓಲ್ಡ್ ಆರ್ ಯೂ ಅನ್ನೋ ಕಂ ಬ್ಯಾಕ್ ಸಿನಿಮಾ ಮಾಡಿ ಹಿಟ್ ಆದ್ರು. ಸಿನಿಮಾ ಟೈಟಲ್ ಬಹುತೇಕ ಮಂಜು ಲೈಫ್‌ಗೆ ಸೂಟ್ ಆಗುತ್ತಿತ್ತು ಎನ್ನಬಹುದು. ನೈಜ್ಯತೆ ಇದ್ದ ಸಿನಿಮಾವನ್ನು ಸ್ವೀಕರಿಸಿದ ಜನ ಮಂಜುವನ್ನು ಮತ್ತೊಮ್ಮೆ ವೆಲ್‌ಕಂ ಮಾಡಿದ್ರು

710
ಆ ನಂತರ ಕೇರ್ ಆಫ್ ಸೈರಾ ಬಾನು, ಉದಾಹರಣ ಸುಜಾತ, ಒಡಿಯನ್, ಲುಸಿಫರ್, ಸುರನ್ ಸಿನಿಮಾಗಳಲ್ಲಿ ನಟಿಸಿದ್ದಾರೆ