ಇಬ್ಬರೂ ರಣಬೀರ್ ಮನೆಯ ಕಂಪೌಂಡ್ ಒಳಗೆ ನಾಯಿಯನ್ನು ವಾಕಿಂಗ್‌ಗೆ ಕರೆದೊಯ್ಯೋದು ಮಾಡುತ್ತಿದ್ದರು. ಆಲಿಯಾಗೆ ಹೇರ್ ಕಟ್ ಕುಡಾ ಮಾಡಿದ್ರು ರಣಬೀರ್. ಇವರಿಬ್ಬರೂ ಆಫ್‌ಸ್ಕ್ರೀನ್ ರೊಮ್ಯಾನ್ಸ್ ಮಾಡ್ತಿದ್ರೆ ಆನ್‌ಸ್ಕ್ರೀನ್ ಬ್ರಹ್ಮಾಸ್ತ್ರ ಸಿನಿಮಾ ಸಿದ್ಧವಾಗುತ್ತಿದೆ.