ಕರಿ ಬೆಕ್ಕಿನಿಂದ-ಕ್ಯೂಟ್ ಪಪ್ಪಿತನಕ : ಲಾಕ್‌ಡೌನ್‌ನಲ್ಲಿ ಪೆಟ್ಸ್ ಖರೀದಿಸಿದ ಸೆಲೆಬ್ರಿಗಳಿವ್ರು

Suvarna News   | Asianet News
Published : Oct 03, 2020, 12:16 PM ISTUpdated : Oct 03, 2020, 07:23 PM IST

ಲಾಕ್‌ಡೌನ್‌ನಲ್ಲಿ ಒಂದಷ್ಟು ಸೆಲೆಬ್ರಿಟೀಸ್ ವಾಹನ ಖರೀದಿಸಿದ್ರು, ಇನ್ನೊಂದಷ್ಟು ಜನ ವೆಕೇಷನ್‌ ಟ್ರಿಪ್ ಹೋದ್ರು, ಇನ್ನೂ ಕೆಲವರು ಸಾಕು ಪ್ರಾಣಿಗಳನ್ನು ಖರೀದಿಸಿದ್ರು. ಲಾಕ್‌ಡೌನ್‌ನಲ್ಲಿ ಬೆಕ್ಕು, ನಾಯಿ ಮನೆಗೆ ತಂದ ಸೆಲೆಬ್ರಿಟಿಗಳಿವರು

PREV
110
ಕರಿ ಬೆಕ್ಕಿನಿಂದ-ಕ್ಯೂಟ್ ಪಪ್ಪಿತನಕ : ಲಾಕ್‌ಡೌನ್‌ನಲ್ಲಿ ಪೆಟ್ಸ್ ಖರೀದಿಸಿದ ಸೆಲೆಬ್ರಿಗಳಿವ್ರು

ರಿದ್ಧಿಮಾ ಕಪೂರ್, ಪ್ರಿಯಾಂಕ ಚೋಪ್ರಾ ಸೇರಿ ಬಹಳಷ್ಟು ಬಿಟೌನ್ ಸೆಲೆಬ್ರಿಟಿಗಳು ಪೆಟ್ ಖರೀದಿಸಿ ಮನೆಗೆ ತಂದಿದ್ದಾರೆ. 

210

ಆಲಿಯಾ ಭಟ್: ಆಲಿಯಾ ಹೊಸ ಬೆಕ್ಕು ಖರೀದಿಸಿದ್ದಾರೆ. ಹೆಸರು ಜುನಿಪರ್. 

310

ಆಲಿಯಾ ಭಟ್ ಈಗಾಗಲೇ ಮೂರು ಬೆಕ್ಕು ಸಾಕ್ತಿದ್ದಾರೆ. ಅದರ ಜೊತೆ ಈ ಕರಿಬೆಕ್ಕು ಜುನಿಪರ್ ಕೂಡಾ ಸೇರಿಕೊಂಡಿದೆ.

410

ಕರಿ ಬೆಕ್ಕಿನ ಜೊತೆ ಅಲಿಯಾ

ಕರಿ ಬೆಕ್ಕಿನ ಜೊತೆ ಅಲಿಯಾ

510

ಪ್ರಿಯಾಂಕ ಚೋಪ್ರಾ ಜೋನಸ್: ನಿಕ್ ಜೋನಸ್ ಹೊಸ ನಾಯಿ ಖರೀದಿಸಿದ್ರು. ಪೀಸೀ ಸಿಕ್ಕಾಪಟ್ಟೆ ವೈರಲ್ ಆಗಿತ್ತು.ಹಸ್ಕಿ ಆಸ್ಟ್ರೇಲಿಯನ್ ಶೆಫರ್ಡ್ ಜಾತಿಗೆ ಸೇರಿದ ನಾಯಿಯೂ ಇತ್ತು.

610

ನಾಯಿ ಮನೆಗೆ ಬಂದ ದಿನ ಪತಿ ಜೊತೆ ಮತ್ತು ಹೊಸ ಅತಿಥಿಗಳ ಜೊತೆ ಫೋಟೋ ಶೂಟ್ ಮಾಡಿದ್ರು ನಟಿ.

710

ಪೆಟ್‌ ಜೊತೆ ಪ್ರಿಯಾಂಕ

ಪೆಟ್‌ ಜೊತೆ ಪ್ರಿಯಾಂಕ

810

ತಾರಾ ಸುತಾರಿಯಾ: ಮರ್ಜಾವಾ ನಟಿ ತಾರಾ ಸುತಾರಿಯಾ ಹೊಸ ನಾಯಿ ಖರೀದಿಸಿದ್ರು. ಬೈಲಿ ಅಂತ ನಾಮಕರಣ ಕೂಡಾ ಮಾಡಿದ್ರು.

910

ನೀತು ಕಪೂರ್: ಡೂಡಲ್ ಅನ್ನೋ ನಾಯಿಯನ್ನು ಅಮ್ಮನಿಗೆ ಗಿಫ್ಟ್ ಕೊಟ್ಟಿದ್ರು ರಿದ್ಧಿಮಾ ಕಪೂರ್. ಡೂಡಲ್ ನೀತೂ ಹೆಗಲಲ್ಲಿ ಮುದ್ದಾಗಿ ಮಲಗಿದ್ರು

1010

ಅನಿಲ್ ಕಪೂರ್: ಅನಿಲ್ ಕಪೂರ್ ಮಗಳು ತಮ್ಮ ಹೊಸ ಫ್ಯಾಮಿಲಿ ಮೆಂಬರ್ ಫೋಟೋ ಶೇರ್ ಮಾಡಿಕೊಂಡಿದ್ರು. ಅನಿಲ್ ಕಪೂರ್ ಮುದ್ದು ನಾಯಿಯನ್ನು ಹಿಡಿದು ಪೋಸ್ ಕೊಟ್ಟಿದ್ರು

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories