Published : Oct 03, 2020, 11:30 AM ISTUpdated : Oct 03, 2020, 07:24 PM IST
ಸಿನಿಮಾ ಮಾತ್ರವಲ್ಲ, ಕಿರುತೆರೆಯಲ್ಲೂ ಸಿಕ್ಕಾಪಟ್ಟೆ ಸಂಭಾವನೆ ಪಡೆಯೋ ನಟಿಯರಿದ್ದಾರೆ. ಹಾಗಾಗಿಯೇ ಬಹಳಷ್ಟು ವರ್ಷಗಳಿಂದ ಇಲ್ಲಿಯೇ ನೆಲೆ ಕಂಡು ಕೊಂಡಿದ್ದಾರೆ ಬಹಳಷ್ಟು ಟ್ಯಾಲೆಂಟೆಡ್ ನಟಿಯರು.
ಭಾರತಕ್ಕೆ ಸಂಬಂಧಿಸಿ ಬಹುಪಾಲು ವೀಕ್ಷಕರಿಗೆ ಮನೋರಂಜನೆ ಕಿರುತೆರೆ. ಬಹಳಷ್ಟು ಶೋ, ಸೀರಿಯಲ್‌ಗಲಿಗೆ ಟಿಆರ್ಪಿ ಇರುವುದರಿಂದಲೇ ಬಹಳಷ್ಟು ಜನ ಅಲ್ಲಿಯೇ ಅವಕಾಶ ಹುಡುಕುತ್ತಾರೆ.

29
ಸಿನಿಮಾ ಮಾತ್ರವಲ್ಲ, ಕಿರುತೆರೆಯಲ್ಲೂ ಸಿಕ್ಕಾಪಟ್ಟೆ ಸಂಭಾವನೆ ಪಡೆಯೋ ನಟಿಯರಿದ್ದಾರೆ. ಹಾಗಾಗಿಯೇ ಬಹಳಷ್ಟು ವರ್ಷಗಳಿಂದ ಇಲ್ಲಿಯೇ ನೆಲೆ ಕಂಡು ಕೊಂಡಿದ್ದಾರೆ ಬಹಳಷ್ಟು ಟ್ಯಾಲೆಂಟೆಡ್ ನಟಿಯರು.
ಸಿನಿಮಾ ಮಾತ್ರವಲ್ಲ, ಕಿರುತೆರೆಯಲ್ಲೂ ಸಿಕ್ಕಾಪಟ್ಟೆ ಸಂಭಾವನೆ ಪಡೆಯೋ ನಟಿಯರಿದ್ದಾರೆ. ಹಾಗಾಗಿಯೇ ಬಹಳಷ್ಟು ವರ್ಷಗಳಿಂದ ಇಲ್ಲಿಯೇ ನೆಲೆ ಕಂಡು ಕೊಂಡಿದ್ದಾರೆ ಬಹಳಷ್ಟು ಟ್ಯಾಲೆಂಟೆಡ್ ನಟಿಯರು.
39
ಹೀನಾ ಖಾನ್, ಜೆನ್ನಿಫರ್ ವಿಂಗತ್, ಶಿವಾಂಗಿ ಜೋಶಿ ಅತ್ಯಂತ ಖ್ಯಾತಿ ಪಡೆದ ಕಿರುತೆರೆ ನಟಿಯರು. ಇವರ ಸಂಭಾವನೆ ಎಷ್ಟಿದೆ ಗೊತ್ತಾ..?

49
ಕಸೂಟಿ ಝಿಂಧಗೀಕಿ ಧಾರವಾಹಿಯ ಕಮೋಲಿಕಾ ಪಾತ್ರ ಹೀನಾ ಖಾನ್ ಹೇಗೆ ಮಾಡಿದ್ರು ಅನ್ನೋದು ಎಲ್ಲರಿಗೂ ಗೊತ್ತು.. ಸೌಂದರ್ಯ, ಕಲೆ, ನಟನೆ ಅಬ್ಬಾ..! ಎನಿಸುವಷ್ಟು ಅಚ್ಚುಕಟ್ಟಾಗಿ ಮೂಡಿ ಬಂದಿತ್ತು ಕಮೋಲಿಕಾ ಪಾತ್ರ.V

59
ಏ ರಿಷ್ತಾ ಕ್ಯಾ ಕೆಹಲಾತಾ ಹೇ ಸೀರಿಯಲ್‌ನ ಅಕ್ಷರ ಆಗಿ ನಟಿಸಿ, ಬಿಗ್‌ಬಾಸ್‌ನಲ್ಲೂ ರನ್ನರ್ ಅಪ್ ಆಗಿದ್ರು. ಇವರ ಒಂದು ಎಪಿಸೋಡ್ ಸಂಭಾವನೆ 1.5 ಲಕ್ಷ.

69
ನಟಿ ಜೆನ್ನಿಫರ್ ವಿಂಗತ್ ಅವರ ಡಯಲಾಗ್‌ನಿಂದಲೇ ಫೇಮಸ್.ಸರಸ್ವತಿ ಚಂದ್ರದ ಕುಮುದ, ಬೇಹದ್ ಧಾರವಾಹಿಯ ಮಾಯಾ ಅಂತೂ ಫೇಮಸ್ ಆಗಿತ್ತು.

79
ಬೇಫನಾದಲ್ಲಿ ಝೋಯಾ, ದಿಲ್ ಮಿಲ್ ಗಯೇದಲ್ಲಿ ರಿಧಿಮಾಗಳಲ್ಲಿ ನಟಿಸಿದ ಜೆನ್ನಿಫರ್ ನಟನೆ ಅಚ್ಚಳಿಯದೆ ನೆನಪುಳಿಯುವಂತದ್ದು. ಆಕೆಯ ಒಂದು ಎಪಿಸೋಡ್ ಸಂಭಾವನೆ 1 ಲಕ್ಷ.

89
ಕಥೆ ಎಳೆದೂ ಎಳೆದೂ ಬಹಳಷ್ಟು ಕಾಲದಿಂದ ಓಡ್ತಿರೋ ಸೀರಿಯಲ್ ಯೇ ರಿಷ್ತಾ ಕ್ಯಾ ಕೆಹಲಾತಾ ಹೇ. ಕಥೆಗೆ ಟ್ವಿಸ್ಟ್ ಕೊಟ್ಟೂ ಕೊಟ್ಟು ಭಾರೀ ಬೋರ್ ಅನಿಸಿದ್ರೂ ಟಿಆರ್‌ಪಿ ಮಾತ್ರ ಒಂಚೂರು ಕಡಿಮೆಯಾಗಲಿಲ್ಲ.

99
ಶಿವಾಂಗಿ ಜೋಶಿ ಪಾತ್ರವಂತೂ ವಿವಿಧ ರೂಪ ಪಡೆದರೂ ನಟಿಯ ಬೇಡಿಕೆ ಹಾಗೇ ಇದೆ. ಶಿವಾಂಗಿ ಜೋಶಿ ಒಂದು ದಿನದ ಶೂಟಿಂಗ್ ಚಾರ್ಜ್ 40 ಸಾವಿರ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.