ರಾಮ ಚಂದ್ರಪುರದಲ್ಲಿ 300 ರೂ. ಸಿಗೋ ಬಟ್ಟೆಗೆ ಆಲಿಯಾ ಭಟ್ 30 ಸಾವಿರ ಕೊಟ್ಟಿದ್ದಾರೆ?; ಕಾಲೆಳೆದ ನೆಟ್ಟಿಗರು!

Published : Nov 09, 2023, 04:55 PM ISTUpdated : Nov 09, 2023, 04:56 PM IST

ಎನ್‌ಎಮ್‌ಎಸಿಸಿ ಕಾರ್ಯಕ್ರಮಕ್ಕೆ ನೀಲಿ ಬಣ್ಣದ ಸೆಲ್ವಾರ್ ಧರಿಸಿದ ಅಲಿಯಾ ಭಟ್. ಬೆಲೆ ಕೇಳಿ ಶಾಕ್ ಆದ ನೆಟ್ಟಿಗರು....  

PREV
15
ರಾಮ ಚಂದ್ರಪುರದಲ್ಲಿ 300 ರೂ. ಸಿಗೋ ಬಟ್ಟೆಗೆ ಆಲಿಯಾ ಭಟ್ 30 ಸಾವಿರ ಕೊಟ್ಟಿದ್ದಾರೆ?; ಕಾಲೆಳೆದ ನೆಟ್ಟಿಗರು!

ಬಾಲಿವುಡ್‌ ಬ್ಯೂಟಿ ಆಂಡ್ ಕ್ಯೂಟಿ ಆಲಿಯಾ ಭಟ್‌ ಇತ್ತೀಚಿಗೆ ಕಾರ್ಯಕ್ರಮವೊಂದಕ್ಕೆ ಧರಿಸಿದ್ದ ನೀಲಿ ಬಣ್ಣದ ಸೆಲ್ವಾರ್ ಸಖತ್ ವೈರಲ್ ಅಗುತ್ತಿದೆ.

25

Nita Mukesh Ambani Cultural Centre ಆಯೋಜಿಸಿದ ಕಾರ್ಯಕ್ರಮಕ್ಕೆ ಆಲಿಯಾ ಭಟ್ ನೀಲಿ ಬಣ್ಣ ವೆಲ್ವೆಟ್‌ ಸೆಲ್ವಾರ್ ಧಿರಿಸಿ ರಣಬೀರ್ ಕೈ ಹಿಡಿದುಕೊಂಡು ಬಂದರು.

35

ವೆಲ್ವೆಟ್ ಸೆಲ್ವಾರ್‌ಗೆ ವೆಲ್ವೆಟ್ ಪಲಾಜೋ ಪ್ಯಾಂಟ್‌ ಇದೆ ಹಾಗೂ ಆರ್ಗ್ಯಾಂಜ್ ಶಾಲ್ ಧರಿಸಿದ್ದಾರೆ. ಡ್ರೆಸ್‌ ಮೇಲೆ ಸಣ್ಣ ಸಣ್ಣ ಕನ್ನಡಿಯಿಂದ ಮಾಡಿರುವ ಡಿಸೈನ್ ಇದೆ. 

45

ಈ ಸೆಲ್ವಾರ್‌ನ ಸುರೀನಾ ಚೌದ್ರಿ ಡಿಸೈನ್ ಮಾಡಿದ್ದು ಇದರ ಬೆಲೆ 30 ಸಾವಿರ ರೂಪಾಯಿ ಎನ್ನಲಗಿದೆ. ಬೆಲೆ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ.

55

ಇಷ್ಟು ಸಿಂಪಲ್ ಸೆಲ್ವಾರ್‌ಗೆ ರಾಮಚಂದ್ರ ಪುರಂನಲ್ಲಿ 300 ರೂಪಾಯಿಗೆ ಇರಬಹುದು ಆದರೆ ನೀವು 30 ಸಾವಿರ ಕೊಟ್ಟಿರುವುದು ಶಾಕಿಂಗ್ ಎಂದಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories