ಜಿಮ್ ಟ್ರೈನರ್ ಯಾಸ್ಮಿನಿ ಮಾರ್ಗದರ್ಶನದಲ್ಲಿ Pilates ಎಕ್ಸೈಸ್ ಮಾಡಲು ಆರಂಭಿಸಿದರು.

410
ಬಿಕಿನಿ ಬಾಡಿ ತರುವ ಮೊದಲು ಟ್ರೈನರ್ ಆಲಿಯಾಳ ವಾಕಿಂಗ್ ಸ್ಟೈಲ್ ಹಾಗೂ ಕೂತುಕೊಳ್ಳುವ ಪೋಸ್ಚರ್ ಬದಲಾಯಿಸಿದರಂತೆ.

510
ಒಂದ ಸಲ ಮಾಡಿದ ವರ್ಕೌಟ್ ಮತ್ತೊಂದು ದಿನ ರಿಪೀಟ್ ಮಾಡುವುದಿಲ್ಲ.

610
ಸ್ವಲ್ಪ ತಿಂದರೂ ಆಲಿಯಾ ದೇಹ ಪ್ರಕ್ರಿಯೆ ಬೇಗ ದಪ್ಪಗಾಗುವ ಕಾರಣ ಆಹಾರ ಪದ್ಧತಿಯನ್ನು ಕಠಿಣವಾಗಿ ಪಾಲಿಸುತ್ತಾರೆ.

710
ಶೂಟಿಂಗ್ ಇಲ್ಲದ ದಿನಗಳಲ್ಲಿ ಆಲಿಯಾ ವಾರದ 6 ದಿನಗಳನ್ನು Pilates ಮಾಡುತ್ತಾ ಕಳೆಯುತ್ತಾರೆ.

810
ಹೆಚ್ಚಾಗಿ ನೀರು ಸೇವಿಸಿ, ಎಣ್ಣೆ ಪದಾರ್ಥಗಳಿಂದ ದೂರವಿರುತ್ತಾರೆ.

910
ಮಲಗುವ ಎರಡು ಗಂಟೆ ಮುಂಚಿತವಾಗಿಯೇ ಆಹಾರ ಸೇವಿಸುತ್ತಾರೆ.

1010
2012ರಲ್ಲಿ 'Student of The Year' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.