ಮುಸ್ಲಿಮರನ್ನು ಪ್ರೀತಿಸಲು ಹೇಳಿಕೊಟ್ಟಿದ್ದೇ ಹಿಂದೂ ಧರ್ಮ: ಸೋನಂ ಕಪೂರ್‌

First Published | Mar 26, 2020, 10:09 AM IST

ಬಾಲಿವುಡ್‌ ಸ್ಟೈಲ್‌ ಐಕಾನ್‌, ಖ್ಯಾತ ನಟ ಅನಿಲ್ ಕಪೂರ್ ಹಿರಿಯ ಪುತ್ರಿ ಸೋನಂ ಕಪೂರ್ ಡ್ರೆಸ್ ಬಗ್ಗೆ ಒಂದಲ್ಲ ಒಂದು ರೀತಿಯಲ್ಲಿ ಬಾಲಿವುಡ್‌ನಲ್ಲಿ ಚರ್ಚೆ ಆಗುತ್ತಲ್ಲೇ ಇರುತ್ತದೆ. ಈಗ ಹಿಂದೂ ಧರ್ಮದ ಪರವಾಗಿ ನಿಂತು ಮಾತನಾಡಿದ್ದು ಎಲ್ಲೆಡೆ ಬಾರಿ ಸದ್ದು ಮಾಡುತ್ತಿದೆ....
 

ಅಷ್ಟೇ ಅಲ್ಲ ಅವರ ಹೇಳಿಕೆಗಳು ಕೆಲವೊಮ್ಮೆ ಚರ್ಚೆಗೆ ಕಾರಣವಾಗಿರುವಂತಿರುತ್ತದೆ.
undefined
ಇದೀಗ ಅವರು ಹಿಂದುತ್ವದ ಬಗ್ಗೆ ನೀಡಿರುವ ಉತ್ತರ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
undefined

Latest Videos


ಸದಾ ಒಂದಲ್ಲೊಂದು ಕಾರಣಗಳಿಗೆ ಈ ಬಾಲಿವುಡ್ ಸೆಲೆಬ್ರಿಟಿಗಳು ಟ್ರಾಲ್ ಆಗೋದು ಕಾಮನ್. ಇದೀಗ ಸೋನಮ್ ಸರದಿ.
undefined
ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ಒಬ್ಬರು ನೀವು ಮುಸ್ಲಿಮರನ್ನು ಇಷ್ಟ ಪಡುತ್ತೀರಾ, ಎಂದು ಪಾಕ್ ಅಭಿಮಾನಿಯೊಬ್ಬ ಪ್ರಶ್ನಿಸಿದ್ದ.
undefined
ನಾನು ಎಲ್ಲ ಧರ್ಮಗಳ ನಂಬಿಕೆಗಳನ್ನು ಗೌರವಿಸುತ್ತೇನೆ, ಅದನ್ನೇ ನನಗೆ ಹಿಂದು ಧರ್ಮ ಹೇಳಿ ಕೊಟ್ಟಿದ್ದು ಎಂಬ ಉತ್ತರ ನೀಡಿದ್ದಾರೆ. ಎಂದಿನಂತೆ ತಮ್ಮದೇ ಶೈಲಿಯಲ್ಲಿ ನಾಲಿಗೆ ಹರಿಯ ಬಿಡುವವರ ಬಾಯಿ ಮುಚ್ಚಿಸಿದ್ದಾರೆ.
undefined
ಪಾಕ್ ಅಭಿಮಾನಿಗಳನ್ನು ಇಷ್ಟ ಪಡುತ್ತೀರಾ ಎಂದ ಈ ನೀರಜಾ ನಟಿಯನ್ನು ಕೇಳಿದಾಗ 'Love Pakistan and I’m dying to come out there and hang..' ಎಂದು ಉತ್ತರಿಸಿದ್ದರು.
undefined
ಸೋನಂರನ್ನು LGBT Icon ಎಂದೂ ಕರೆಯುವುದಿದೆ. ನೀವೊಬ್ಬ ಪ್ರಭಾವಿ, ಶಕ್ತಿಶಾಲಿ LGBT Icon,ಅದೆಲ್ಲಿಂದ ಅಷ್ಟು ಶಕ್ತಿ ನಿಮಗೆ ಬರುತ್ತೆ ಎಂದು ಕೇಳಿದ್ದಾನೆ. ಸತ್ಯ ಹೇಳಲು ಹಾಗೂ ಅದಕ್ಕೆ ಬದ್ಧರಾಗಿರಲು ಶಕ್ತಿ ಬೇಡ. ಗಟ್ಟಿ ನಿರ್ಧಾರ ಬೇಕು ಎಂದಿದ್ದಾರೆ.
undefined
ವಿವಾದವನ್ನು ಮೈ ಮೇಲೆ ಎಳೆದುಕೊಳ್ಳದೇ, ಪ್ರಶ್ನಿಸಿದವರು ಮುಟ್ಟಿ ನೋಡಿಕೊಳ್ಳುವಂಥ ಉತ್ತರ ನೀಡುವುದರಲ್ಲಿ ಅನಿಲ್ ಮಗಳದ್ದು ಎತ್ತಿದ ಕೈ.
undefined
ಇತ್ತೀಚೆಗೆ ಲಂಡನ್‌ನಿಂದ ಮರಳಿರುವ ಸೋನಂ ಹಾಗೂ ಪತಿ ಆನಂದ್ ಅಹುಜಾ ಸಾಮಾಜಿಕ ಅಂತರ ಕಾಯ್ದಕೊಂಡು, ಗೃಹ ಬಂಧನದಲ್ಲಿದ್ದಾರೆ.
undefined
ಮಲಯಾಳಂ ಖ್ಯಾತ ನಟ ದುಲ್ಖರ ಸಲ್ಮಾನ್‌ನೊಂದಿಗೆ 2019ರಲ್ಲಿ ತೆರೆಗ ಬಂದ ಜೋಯಾ ಫ್ಕಾಕ್ಟರ್ ನಂತರ ಸೋನಂ ಸುಮ್ಮನಿದ್ದಾರೆ. ಅವರ ಮುಂದಿನ ಚಿತ್ರದ ಬಗ್ಗೆ ಯಾವುದೇ ಮಾಹಿತಿ ಇಲ್ಲ
undefined
click me!