ಈ ನಟನ ಅಮ್ಮನ ಸಂಸಾರ ಒಡೆದಿದ್ದು ಶ್ರೀದೇವಿನಾ?

Suvarna News   | Asianet News
Published : Mar 25, 2020, 09:08 PM IST

ಬಾಲಿವುಡ್‌ ನಟ ಅರ್ಜುನ್‌ ಕಪೂರ್‌ ತಾಯಿ ಮೋನಾ ಶೌರಿ ಕಪೂರ್‌ ಅವರ 8ನೇ ತಿಥಿ ಇಂದು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಇವರು ಹೈದರಬಾದ್‌ನಲ್ಲಿ 25 ಮಾರ್ಚ್‌ 2012ರಲ್ಲಿ ನಿಧನರಾದರು. ನಿರ್ಮಾಪಕ ನಿರ್ದೇಶಕ ಬೋನಿ ಕಪೂರ್‌ ಅವರ ಮೊದಲ ಪತ್ನಿಯಾಗಿದ್ದ ಮೋನಾ ಬಗ್ಗೆ  ಮಾಹಿತಿ ಕಡಿಮೆ. ಹೆಚ್ಚಿನವರು ಇವರು ಕೇವಲ ಹೌಸ್‌ವೈಫ್‌ ಆಗಿದ್ದರು ಎಂದೇ ಭಾವಿಸುತ್ತಾರೆ. ಆದರೆ ನಿಮಗೆ ತಿಳಿದರೆ ಆಶ್ಚರ್ಯವಾಗುತ್ತದೆ ಮೋನಾ ಒಬ್ಬ ಸಫಲ ಬಿಸ್ನೆಸ್‌ವುಮನ್‌ ಹಾಗೂ ಪ್ರೋಡ್ಯಸರ್‌ ಕೂಡ ಆಗಿದ್ದರು.

PREV
111
ಈ ನಟನ ಅಮ್ಮನ ಸಂಸಾರ ಒಡೆದಿದ್ದು ಶ್ರೀದೇವಿನಾ?
ಬೋನಿ ಕಪೂರ್‌ ಮೋನಾ ಅವರನ್ನು ವರಿಸಿದ್ದು 1983ರಲ್ಲಿ. ಅರ್ಜುನ್‌ ಕಪೂರ್‌ 1985ರಲ್ಲಿ ಮತ್ತು 1987ರಲ್ಲಿ ಅವರ ತಂಗಿ ಅಂಶೂಲ್‌ ಜನಿಸಿದರು. 1996ರಲ್ಲಿ ಬೋನಿ ಕಪೂರ್‌ ನಟಿ ಶ್ರೀದೇವಿಯನ್ನು ಮದುವೆಯಾದಾಗ ಅವರ ಸಂಸಾರ ಪೂರ್ತಿ ಒಡೆಯಿತು.

211
ತನ್ನ ಗಂಡನ ಇನ್ನೊಂದು ಮದುವೆಯಾಗಿದ್ದಕ್ಕೆ ದುಃಖಿತರಾಗಿದ್ದರು ಮೋನಿ. ಬೋನಿ ಮೋನಿ ಮದುವೆಯಾದಾಗ ಇನ್ನು 19 ವರ್ಷದ ಯುವತಿ. ಇವರಿಬ್ಬರ ನಡುವೆಯೇ 10 ವರ್ಷ ಗ್ಯಾಪ್ ಇತ್ತು.

311
ಬೋನಿ-ಮೋನಿ 13 ವರ್ಷಗಳ ಕಾಲ ಸಂಸಾರ ನಡೆಸಿದ್ದು. ಇಬ್ಬರು ಮಕ್ಕಳೂ ಇದ್ದರು. ಶ್ರೀದೇವಿ ಮಗುವಿಗೆ ಮದುವೆಗೆ ಮುನ್ನವೇ ಬೋನ್ ತಂದೆಯಾಗುವವರಿದ್ದರು. ಸಾಕು ಇನ್ನು ಬೋನಿಗೆ ತಮ್ಮ ಅಗತ್ಯವಿಲ್ಲವೆಂದು ಸಂಸಾರದಿಂದ ಹೊರ ಬಂದರು.

411
ಇಬ್ಬರು ಪುಟ್ಟ ಪುಟ್ಟ ಮಕ್ಕಳೊಂದಿಗೆ ಬೋನಿಯಿಂದ ದೂರವಾದರ ಅರ್ಜುನ್ ಕಪೂರ್ ಅಮ್ಮ.

511
ತಾಯಿಯ ಡೆತ್‌ ಆನಿವರ್ಸರಿಯ ಸಂಧರ್ಭದಲ್ಲಿ, ತನ್ನ ಇನ್ಸ್ಟಾಗ್ರಾಮ್‌ನಲ್ಲಿ ದೀರ್ಘ ಭಾವನಾತ್ಮಕ ಮೇಸೇಜ್‌ನೊಂದಿಗೆ ತಾಯಿಯ ಜೊತೆಗಿನ ಬಾಲ್ಯದ ಫೋಟೋಗಳನ್ನು ಶೇರ್‌ಮಾಡಿಕೊಂಡಿದ್ದಾರೆ ಅರ್ಜುನ್ ಕಪೂರ್.

611
ಮುಂಬೈನ ಅತಿದೊಡ್ಡ ರೆಡಿ-ಟು-ಶೂಟ್ ಸ್ಟುಡಿಯೊದ ಸಿಇಒ ಆಗಿದ್ದ ಮೋನಾ ಅವರ ಅಧಿಕಾರಾವಧಿಯಲ್ಲಿ 'ಬ್ಯುಸಿನೆಸ್ ಏಡ್ಸ್' ಮತ್ತು 'ಮೆಷಿನ್ ಎಕ್ಸ್‌ಪೋರ್ಟ್ಸ್' ಅನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ಎಫ್‌ಸಿಎಲ್ ನಿರ್ದೇಶಕರಾಗಿ, ಶೀಶಾ ಚಿತ್ರದ ಪ್ರೊಡಕ್ಷನ್ ಕೋ-ಆರ್ಡಿನೇಟರ್ ಆಗಿದ್ದ ಮೋನಾ 2005 ರ ಭಾರತೀಯ ಟೆಲಿ ಪ್ರಶಸ್ತಿಗಳ ತೀರ್ಪುಗಾರರಾಗಿದ್ದರು.

711
ಬೋನಿ ಶ್ರೀದೇವಿಯನ್ನು ಮದುವೆಯಾದಾಗ ತನ್ನ ತಂದೆ ಮತ್ತು ಶ್ರೀದೇವಿಯನ್ನು ದ್ವೇಷಿಸಲು ಪ್ರಾರಂಭಿಸಿದ ಅರ್ಜುನ್‌ ಎಂದಿಗೂ ಶ್ರೀದೇವಿಯನ್ನು ಸ್ವೀಕರಿಸಲಿಲ್ಲ. ಆದರೆ, ಬೋನಿ ಕಪೂರ್ ಅವರ ಪತ್ನಿ ಮೋನಾ ಮತ್ತು ಶ್ರೀದೇವಿ ಇಬ್ಬರೂ ಈಗ ಜಗತ್ತಿನಲ್ಲಿ ಇಲ್ಲ.

811
ಬೋನಿ ಕಪೂರ್‌ನಿಂದ ಬೇರೆಯಾದ ನಂತರ ಎರಡು ಮಕ್ಕಳನ್ನೂ ಬೆಳೆಸಿದ ಮೋನಾ.

911
ತನ್ನಗಿಂತ ವಯಸ್ಸಿನಲ್ಲಿ ಹಿರಿಯಳಾದ ಮಲೈಕಾ ಆರೋರಾರೊಂದಿಗೆ ರಿಲೆಷನ್‌ಶಿಪ್‌ನಲ್ಲಿರುವ ಅರ್ಜುನ್‌ ಕಪೂರ್‌.

1011
ಬೋನಿ ಮತ್ತು ಶ್ರದೇವಿ ಮಕ್ಕಳಾದ ಜಾನ್ವಿ ಮತ್ತು ಖುಷಿಯೊಂದಿಗೆ. ಜಾನ್ವಿ ಈಗ ಬಾಲಿವುಡ್‌ನ ಫೇಮಸ್‌ ನಟಿಗಳಲ್ಲಿ ಒಬ್ಬರು.

1111
ಎರಡು ಫ್ಯಾಮಿಲಿ ಒಂದೇ ಫ್ರೇಮ್‌ನಲ್ಲಿ. ಅಮ್ಮಂದಿರು ಮಾತ್ರ ಮಿಸ್ಸಿಂಗ್‌.

click me!

Recommended Stories