ಉರ್ಮಿಳಾ ಮಾತೊಂಡ್ಕರ್ ಗೆ ಈಗ 51 ವರ್ಷ. ಅವರು 1974 ರಲ್ಲಿ ಮುಂಬೈನಲ್ಲಿ ಜನಿಸಿದರು. ಹಲವು ಹಿಟ್ ಚಿತ್ರಗಳಲ್ಲಿ ನಟಿಸಿರುವ ಉರ್ಮಿಳಾ, ಮಾಡೆಲ್ ಮತ್ತು ಉದ್ಯಮಿ ಮೊಹ್ಸಿನ್ ಅಖ್ತರ್ ಮೀರ್ ಅವರನ್ನು ವಿವಾಹವಾದರು. ಉರ್ಮಿಳಾ ಮಾತ್ರವಲ್ಲ, ಬಾಲಿವುಡ್‌ನ ಹಲವು ನಟಿಯರು ಮುಸ್ಲಿಂ ಕುಟುಂಬಗಳಿಗೆ ಮದುವೆಯಾಗಿದ್ದಾರೆ. ಬನ್ನಿ, ಅವರ ಬಗ್ಗೆ ತಿಳಿದುಕೊಳ್ಳೋಣ...