ಎಚ್‌ಡಿ ಕ್ವಾಲಿಟಿ ವರ್ಷನ್ ಅನ್ನು ಇದರಲ್ಲಿ ಒಟಿಟಿಗಿಂತ ಮೊದಲೇ ಸೋರಿಕೆ ಮಾಡಿದ್ದಾರೆ. ಆದರೆ ಈ ಸಿನಿಮಾಗಳಿಗೆ ಸೆಡ್ಡು ಹೊಡೆಯುವಂತೆ ಒಂದು ಮಲಯಾಳಂ ಸಿನಿಮಾ ಐಬೊಮ್ಮಾದಲ್ಲಿ ಹಲ್‌ಚಲ್ ಮಾಡ್ತಿದೆ. ಆ ಸಿನಿಮಾ ಹೆಸರು ಐಡೆಂಟಿಟಿ. ಈ ಸಿನಿಮಾದಲ್ಲಿ ಮಲಯಾಳಂನ ಕ್ರೇಜಿ ಹೀರೋ ಟೊವಿನೋ ಥಾಮಸ್, ಸ್ಟಾರ್ ಹೀರೋಯಿನ್ ತ್ರಿಷಾ, ಮಂದಿರಾ ಬೇಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.