ಹಾವೇರಿಯ ಜಾತ್ರೆಗೆ ಸ್ವಾಗತ ಕೋರಿದ ಸನ್ನಿ ಲಿಯೋನ್ ಅಭಿಮಾನಿಗಳು!

First Published | Aug 24, 2021, 10:08 PM IST

ಬೆಂಗಳೂರು(ಆ. 24)  ಸನ್ನಿ ಲಿಯೋನ್ ಅಂದರೆ ಹಾಗೇನೆ.. ಈ ನಟಿಗೆ ವಿಶ್ವದ ತುಂಬೆಲ್ಲಾ ಅಭಿಮಾನಿಗಳು. ಈಗ ಜಾತ್ರಾ ಮಹೋತ್ಸವಕ್ಕೆ ಸನ್ನಿ ಅಭಿಮಾನಿಗಳು ವೆಲ್ ಕಂ ಮಾಡಿದ್ದಾರೆ. 

 ಸನ್ನಿ ಲಿಯೋನ್ ಅಂದರೆ ಹಾಗೇನೆ.. ಈ ನಟಿಗೆ ವಿಶ್ವದ ತುಂಬೆಲ್ಲಾ ಅಭಿಮಾನಿಗಳು. ಈಗ ಜಾತ್ರಾ ಮಹೋತ್ಸವಕ್ಕೆ ಸನ್ನಿ ಅಭಿಮಾನಿಗಳು ವೆಲ್ ಕಂ ಮಾಡಿದ್ದಾರೆ. 

ಸನ್ನಿ ಲಿಯೋನ್ ಹೆಸರನ್ನು ಹೇಳಿಕೊಂಡು.. ಅವರ ಭಾವ ಚಿತ್ರಗಳನ್ನು ಗದ್ದೆಯಲ್ಲಿ ಇಟ್ಟು ಪ್ರಾಣಿಗಳನ್ನು ಓಡಿಸಿದ್ದು  ಹಿಂದೆ ಸುದ್ದಿಯಾಗಿತ್ತು.

Tap to resize

ಇಲ್ಲೊಂದು ಸನ್ನಿ ಲಿಯೋನ್ ಅಭಿಮಾನಿ ಬಳಗ ಸರ್ವರಿಗೂ ಸ್ವಾಗತ ಕೋರಿದೆ. ಜಾತ್ರಾ ಮಹೋತ್ಸವಕ್ಕೆ ಬನ್ನಿ ಎಂದು ಕರೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಅಭಿಮಾನ ವೈರಲ್ ಆಗುತ್ತಿದೆ.

ಶ್ರೀ ಶ್ರೀ ಶರಭಾರ್ಯ ಸ್ವಾಮಿ ಹಾಗೂ ಶ್ರೀ ರಾಜೇಶ್ವರಿ ದೇವಿ ಜಾತ್ರಾ ಮಹೋತ್ಸವಕ್ಕೆ ಸರ್ವರಿಗೂ ಸ್ವಾಗತ ಎಂದು ಕೋರಿದ್ದಾರೆ. 

ಸ್ವಾಗತ ಕೋರುವವರು ಸನ್ನಿ ಲಿಯೋನ್ ಅಭಿಮಾನಿ ಬಳಗ ಹುಲ್ಲೂರು ಅಂತ ಇದೆ. ಹಾವೇರಿ ಜಿಲ್ಲೆಯಲ್ಲಿ ಹುಲ್ಲೂರು ಎಂಬ ಊರಿದೆ ಎನ್ನುವುದು ಮಾಹಿತಿ. ಒಟ್ಟಿನಲ್ಲಿ ಈ ಪೋಸ್ಟರ್ ಮಾತ್ರ ಸಖತ್ ವೈರಲ್ ಆಗುತ್ತಿದೆ. 

Latest Videos

click me!