ಈ ಸಮಯದಲ್ಲಿ, ಅಮಿತಾಬ್ ಬಿಳಿ ಬಣ್ಣದ ಕುರ್ತಾ ಪೈಜಾಮಾ ಧರಿಸಿದ್ದರು. ಅವನ ಮೇಲೆ ಹುಡ್ ಇರುವ ಜಾಕೆಟ್ ಹಾಗೂ ತಲೆಗೆ ಟೋಪಿ, ಮಾಸ್ಕ್ ಮತ್ತು ಕನ್ನಡಕವನ್ನೂ ಧರಿಸಿದ್ದರು. ಆಸ್ಪತ್ರೆ ಹೊರಗೆ ಬಚ್ಚನ್ ಕಾಣಿಸಿಕೊಂಡಾಗ ಅಭಿಮಾನಿಗಳು ಗಾಬರಿಯಾಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಫ್ಯಾನ್ಸ್ ಪ್ರಶ್ನೆಗಳನ್ನು ಕೇಳಲಾರಂಭಿಸಿದರು. ಏನಾಯಿತು, ಬೇಗ ಗುಣಮುಖರಾಗಿ ಎಂದು ಹಾರೈಸಿದ್ದಾರೆ.