ಬಡ ಮಕ್ಕಳನ್ನು ದತ್ತು ಸ್ವೀಕರಿಸಿ ಅವರಿಗೆ ಪೋಷಕರ ಪ್ರೀತಿ ತೋರಿಸುತ್ತಿದ್ದಾರೆ. ಇಂದು ಸನ್ನಿ ಲಿಯೋನ್ ಬಗ್ಗೆ ಎಲ್ಲರಿಗೂ ಗೌರವಾದರ ಇದೆ. ಕಾರಣ, ಅವರೀಗ ಬಹಳಷ್ಟು ಬದಲಾಗಿದ್ದಾರೆ, ಗೌರವದ ಜೀವನ ನಡೆಸುತ್ತಿದ್ದಾರೆ. ಮಾಡೆಲಿಂಗ್, ನಟನೆಯ ವೃತ್ತಿ ಮಾಡಿ ಹಣ ಸಂಪಾದನೆ ಮಾಡುತ್ತಿದ್ದಾರೆ. ಅದರಲ್ಲೇನು ತಪ್ಪಿದೆ?