2015 ರಲ್ಲಿ, ಅವರು ತಮ್ಮ ಮೊದಲ ಪುಸ್ತಕ 'ಮಿಸೆಸ್ ಫನ್ನಿಬೋನ್ಸ್' ಅನ್ನು ಬಿಡುಗಡೆ ಮಾಡಿದರು, ಇದು ಟ್ವಿಂಕಲ್ ಖನ್ನಾ ಅವರು 2015 ರಲ್ಲಿ ಭಾರತದ ಅತಿ ಹೆಚ್ಚು ಮಾರಾಟವಾದ ಮಹಿಳೆ ಬರೆದ ಪುಸ್ತಕ ಎನಿಸಿಕೊಂಡಿದೆ. ಅವರ ಇನ್ನೊಂದು ಕಾದಂಬರಿ ಪೈಜಾಮಾಸ್ ಆರ್ ಫಾರ್ಗಿವಿಂಗ್ (ಜಗರ್ನಾಟ್ ಬುಕ್ಸ್, 2018) ಕೂಡ ಅತಿ ಹೆಚ್ಚು ಮಾರಾಟ ಗಳಿಸಿತು. -ನೀಲ್ಸನ್ ಬುಕ್‌ಸ್ಕ್ಯಾನ್ ಇಂಡಿಯಾ ಪ್ರಕಾರ 2018 ರಲ್ಲಿ ಭಾರತದಲ್ಲಿ ಅತೀ ಹೆಚ್ಚು ಮಾರಾಟವಾದ ಪುಸ್ತಕದ ಮಹಿಳಾ ಲೇಖಕಿ ಎನಿಸಿಕೊಂಡಿದ್ದಾರೆ.