95 ಕೆಜಿಯಿಂದ 60 ಕೆಜಿ ತೂಕ ಇಳಿದ ಸೋನಾಕ್ಷಿ; ಹೇಗೆ ಅಂತ ಕೇಳಿದ್ರೆ ಶಾಕ್ ಆಗ್ತೀರಾ!

Published : Mar 30, 2024, 10:57 AM IST

ನಟಿಯರಿಗೆ ತೂಕ ಹೆಚ್ಚಿಸಿಕೊಳ್ಳುವುದು ಮತ್ತು ಇಳಿಸಿಕೊಳ್ಳುವುದು ಒಂದು ಚಾಲೆಂಜ್. ಹೀಗಿರುವಾಗ ನಟಿ ಸೋನಾಕ್ಷಿ ಇದರಲ್ಲಿ ಮಾಸ್ಟರ್ ಮಾಡಿದ್ದಾರೆ.

PREV
18
95 ಕೆಜಿಯಿಂದ 60 ಕೆಜಿ ತೂಕ ಇಳಿದ ಸೋನಾಕ್ಷಿ; ಹೇಗೆ ಅಂತ ಕೇಳಿದ್ರೆ ಶಾಕ್ ಆಗ್ತೀರಾ!

ಬಾಲಿವುಡ್ ಬಬ್ಲಿ ಹುಡುಗಿ ಸೋನಾಕ್ಷಿ ಸಿನ್ಹಾ ಪಾತ್ರಕ್ಕೆ ತಕ್ಕ ಹಾಗೆ ತಯಾರಿ ಮಾಡಿಕೊಳ್ಳುತ್ತಾರೆ. ದಪ್ಪ ಆಗಬೇಕು ಅಂದ್ರೆ ದಪ್ಪ ಸಣ್ಣಗಾಗ ಬೇಕು ಅಂದ್ರೆ ಸಣ್ಣ..ಹೀಗಿರುವ ತಮ್ಮ ಫಿಟ್ನೆಸ್ ಜರ್ನಿಯನ್ನು ಶೇರ್ ಮಾಡಿಕೊಂಡಿದ್ದಾರೆ.

28

95 ಕೆಜಿಯಿಂದ 60ಕೆಜಿ ಆಗುವುದು ಸುಲಭದ ಮಾತಲ್ಲ. ಆರಂಭದಲ್ಲಿ 5 ಕೆಜಿ ತೂಕ ಇಳಿದಾಗ ಖುಷಿ ಅಯ್ತು ಆನಂತರ 10 ಕೆಜಿ ಇಳಿದಾಗ ಮತ್ತೆ ಖುಷಿ ಆಯ್ತು ಯಾವಾಗ 60 ಕೆಜಿ ಮುಟ್ಟಿದೆ ಫುಲ್ ಫಿಟ್ ಆಗಿ ಬಿಟ್ಟೆ. 

38

ನನಗೆ ಅಡುಗೆ ಮಾಡಲು ಬರುವುದಿಲ್ಲ ಬರೀ ತಿನ್ನುವುದು ಒಂದು ವೇಳೆ ನಾನು ಅಡುಗೆ ಮಾಡುವುದಕ್ಕೆ ಶುರು ಮಾಡಿದರೆ ಖಂಡಿಯಾ ಹೊರಗಡೆ ಏನೂ ತಿನ್ನುವುದಿಲ್ಲ. ಲಿಫ್ಟ್‌ ಇಲ್ಲದೆ ಆದಷ್ಟು ಓಡಾಡುವುದಕ್ಕೆ ಶುರು ಮಾಡುವೆ. 

48

ಪಬ್ಲಿಕ್‌ನಲ್ಲಿ ಓಡಾಡುವಾಗ ನಾನು ನನ್ನ ಗಾಡಿ ಬಿಟ್ಟು ಓಡಾಡಿಕೊಂಡು ಬರುವ ಪಬ್ಲಿಕ್ ಗಾಡಿ ಬಳಸುವೆ.ನನ್ನ ಫಿಟ್ನೆಸ್‌ ಜರ್ನಿ ರೋಲರ್‌ ಕೋಸ್ಟರ್‌ ರೀತಿಯಲ್ಲಿದೆ. ತೂಕ ಹೆಚ್ಚಾಗುವುದು ತುಂಬಾನೇ ಸುಲಭ ನನಗೆ ಸುಮ್ಮನೆ ಆಹಾರ ವಾಸನೆ ತೆಗೆದುಕೊಂಡೆ ದಪ್ಪಗಾಗುವೆ. 

58

ಕಾಲೇಜ್‌ನಲ್ಲಿ ಫ್ಯಾಷನ್ ಡಿಸೈನಿಂಗ್ ಮಾಡಿಕೊಂಡು ಖುಷಿಯಾಗಿದ್ದೆ ಆಗ ಜಿಮ್‌ಗೆ ಹೋಗುವುದು ಒಂದು ಟ್ರೆಂಡ್ ಆಗಿತ್ತು ಜಿಮ್ ಸೇರಿಕೊಂಡ ದಿನ ಥ್ರೆಡ್‌ಮಿಲ್‌ನಲ್ಲಿ ಓಡಲು ಶುರು ಮಾಡಿದೆ.

68

ಆಗ 3 ನಿಮಿಷವೂ ಇರಲು ಆಗಲಿಲ್ಲ ಆಗ ಮನಸ್ಸಿಗೆ ನೋವಾಯ್ತು ವರ್ಕೌಟ್ ಮಾಡಿ 2 ವರ್ಷದಲ್ಲಿ 35 ಕೆಜಿ ತೂಕ ಇಳಿಸಿಕೊಂಡೆ ಮುರು ಕ್ಷಣವೇ ಸಲ್ಮಾನ್ ಖಾನ್ ಡಬಾಂಗ್ ಸಿನಿಮಾ ಆಫರ್ ಬಂತ್ತು.

78

ಸಾಮಾನ್ಯವಾಗಿ ನಾನು ಮನೆಯಲ್ಲಿ ಇರಲು ಇಷ್ಟ ಪಡುವ ವ್ಯಕ್ತಿ ಹೀಗಾಗಿ ಮಾನಸಿಕ ನೆಮ್ಮದಿ ಮೇಲೆ ಹೆಚ್ಚಿನ ಗಮನ ಕೊಟ್ಟಿರುವೆ. ಸುಮ್ಮನೆ ಕುಳಿತುಕೊಂಡು ಬುಕ್ ಓಡುವುದು ಚೆನ್ನಾಗಿ ಮಲಗಿದೆ. 

88

ಸುಲಭವಾಗಿರುವ ವರ್ಕೌಟ್ ಮಾಡುವುದಕ್ಕೆ ತುಂಬಾ ಇಷ್ಟ ಪಡುವೆ ಆದರೆ ಪರಿಣಾಮ ಜಾಸ್ತಿ ಬರುತ್ತದೆ. ವರ್ಕೌಟ್ ಹೊರತು ಪಡಿಸಿದರೆ ನನಗೆ ಕ್ರಿಕೆಟ್, ಸ್ವಿಮ್ಮಿಂಗ್, ಫುಟ್‌ಬಾಲ್‌ ಆಡುವುದಕ್ಕೆ ತುಂಬಾ ಇಷ್ಟ ಪಡುವೆ.  

Read more Photos on
click me!

Recommended Stories