ಮುಸ್ಲಿಂ ವ್ಯಕ್ತಿಯನ್ನು ಮದುವೆಯಾದರೆ ಬುಲೆಟ್‌ ಮಾತನಾಡುತ್ತೆ ಎಂದು ಬೆದರಿಕೆ ಬಂದಿತ್ತು: ಶರ್ಮಿಳಾ

Published : May 11, 2024, 02:32 PM ISTUpdated : May 11, 2024, 02:43 PM IST

1968ರಲ್ಲಿ ಮನ್ಸೂರ್ ಅಲಿ ಖಾನ್‌ನ ಮದುವೆ ಮಾಡಿಕೊಂಡು ಶರ್ಮಿಳಾ. ಆಗ ಮುಸ್ಲಿಂ ಅವರಿಂದ ಬೆದರಿಕೆ ಬಂದಿದ್ದು ನಿಜವೇ?  

PREV
17
ಮುಸ್ಲಿಂ ವ್ಯಕ್ತಿಯನ್ನು ಮದುವೆಯಾದರೆ ಬುಲೆಟ್‌ ಮಾತನಾಡುತ್ತೆ ಎಂದು ಬೆದರಿಕೆ ಬಂದಿತ್ತು: ಶರ್ಮಿಳಾ

ಬಾಲಿವುಡ್ ಅದ್ಭುತ ನಟಿ, ಹಿರಿಯ ನಟಿ ಶರ್ಮಿಳಾ ಟ್ಯಾಗೋರ್ 1960-80ರ ದಶಕದ ಬೇಡಿಕೆಯ ಸುಂದರಿ. ಆಗ ಕಾಲದಲ್ಲಿ ಬಿಕಿನಿ ಧರಿಸಿದ ಮೊದಲ ನಟಿಯೂ ಹೌದು.

27

ಸಿನಿಮಾ ಲೋಕವನ್ನು ತ್ಯಜಿಸಿ ಮದುವೆಯಾಗಲು ಮುಂದಾಗುತ್ತಾರೆ. ಮನ್ಸೂರ್ ಅಲಿ ಖಾನ್ ಪಟೌಡಿನ ಮದುವೆ ಆದಾಗ ದೊಡ್ಡ ತಲ್ಲಣ ಸೃಷ್ಟಿಯಾಗಿತ್ತು.

37

ಅಂದು ಪರಿಸ್ಥಿತಿ ಬಹಳ ಭಯಾನಕವಾಗಿತ್ತು. ಒಂದು ವೇಳೆ  ಮುಸ್ಲಿಂ ವ್ಯಕ್ತಿಯನ್ನು ಮದುವೆಯಾದರೆ ನಾವಲ್ಲ, ಬುಲೆಟ್​ ಮಾತನಾಡಬೇಕಾಗುತ್ತದೆ ಎಂಬ ಜೀವ ಬೆದರಿಕೆ ಬಂದಿತ್ತು.ಸಾವಿನ ಭಯದಲ್ಲಿಯೇ ಮದುವೆಯಾದೆವು ಎಂದಿದ್ದಾರೆ ನಟಿ. 

47

1968ರಲ್ಲಿ ಮದ್ವೆಯಾಗಿತ್ತು. 2011ರಲ್ಲಿ ಅವರು ತೀರಿಕೊಂಡರು.  43 ವರ್ಷಗಳ ಸುಖಿ ದಾಂಪತ್ಯ ನಡೆಸಿದ್ದೇವೆ. ಯಾವ ಬೆದರಿಕೆಗೂ ಜಗ್ಗದೇ ಮದ್ವೆಯಾದೆವು. ಕೊನೆಗೆ ಕುಟುಂಬವೂ ಒಪ್ಪಿಕೊಂಡಿತು. 

57

ಆದರೆ ಜೀವ ಬೆದರಿಕೆ ಇತ್ತು. ನನ್ನ ಕುಟುಂಬವು ಫೋರ್ಟ್ ವಿಲಿಯಂನಲ್ಲಿ ಮದುವೆಯನ್ನು ಆಯೋಜಿಸಿತ್ತು. ಏಕೆಂದರೆ ಬಹಳಷ್ಟು ಬೆದರಿಕೆಗಳು ಇದ್ದವು.  ಏನಾಗಬಹುದು ಎಂಬ ಬಗ್ಗೆ ತುಂಬಾ ಚಿಂತಿತರಾಗಿದ್ದರು. 

67

ಆದರೆ, ಫೋರ್ಟ್ ವಿಲಿಯಮ್ಸ್ ಕೊನೆಯ ಕ್ಷಣದಲ್ಲಿ ನಿರಾಕರಿಸಿದರು. ಅವರಿಗೆ ಈ ವಿಷಯ ತಿಳಿದಿದ್ದರಿಂದ ಮದುವೆ ನಿರಾಕರಿಸಿತು. ನಂತರ ಬೇರೆ ಕಡೆ ಮದ್ವೆಯಾಗಿ ಬಂದೆವು ಎಂದಿದ್ದಾರೆ.

77

ಈಗ ಸೈಫ್ ಅಲಿ ಖಾನ್, ಕರೀನಾ ಕಪೂರ್, ಸಾರಾ ಅಲಿ ಖಾನ್ ಬಾಲಿವುಡ್‌ ಅಂಗಳದಲ್ಲಿ ಮಿಂಚುತ್ತಿದ್ದಾರೆ. ನೆಕ್ಸಟ್‌ ಸೈಫ್‌ ಗಂಡು ಮಕ್ಕಳು ಎಂಟ್ರಿ ಕೊಡಲಿದ್ದಾರೆ. 

Read more Photos on
click me!

Recommended Stories