Sara Ali Khan: ಮಾಲ್ಡೀವ್ಸ್‌ನಲ್ಲಿ ರಜೆಯ ಮಜಾ, ಹಾಟ್ನೆಸ್ ಹೆಚ್ಚಿಸಿದ ನಟಿ

First Published | Nov 14, 2021, 3:57 PM IST
  • Sara Ali Khan: ಬಾಲಿವುಡ್ ನಟಿಯ ಹಾಟ್ ವೆಕೇಷನ್ ಫೋಟೋಸ್
  • ಮಾಲ್ಡೀವ್ಸ್ ಮಜಾ ದಿನಗಳು ಹೀಗಿತ್ತು ನೋಡಿ
Sara

ಸಾರಾ ಅಲಿ ಖಾನ್ ಅವರ ಇತ್ತೀಚಿನ ಫೋಟೋಗಳ ಬಗ್ಗೆ ವಿವರಿಸಲು ಸಾಧ್ಯವಿಲ್ಲ. ಬೆರಗುಗೊಳಿಸುವ ಫೋಟೋಸ್ ಶೇರ್ ಮಾಡಿದ್ದಾರೆ ನಟಿ. 26 ವರ್ಷದ ನಟಿ ಮಾಲ್ಡೀವ್ಸ್‌ನಿಂದ ಕೆಲವು ಫೋಟೋಸ್ ಪೋಸ್ಟ್ ಮಾಡಿದ್ದಾರೆ.

ಅವು ಪರಿಪೂರ್ಣವಾಗಿವೆ. ಫೋಟೋಗಳಲ್ಲಿ, ನಟಿ ಪ್ರಿಂಟೆಡ್ ಸ್ವಿಮ್ ಸೂಟ್ ಧರಿಸಿರುವುದನ್ನು ಕಾಣಬಹುದು. ಅವರು ಎಂದಿನಂತೆ ಸುಂದರವಾಗಿ ಕಾಣುತ್ತಿದ್ದಾರೆ.

Tap to resize

ಸಾರಾ ಅವರ ಪೂಲ್ ಟೈಂ ಫೋಟೋಗಳಿವು. ನಟಿಯ ಪಕ್ಕದಲ್ಲಿ ಅವರ ಸ್ನೇಹಿತೆಯರೂ ಇದ್ದರು. ಸಾರಾ ಅಲಿ ಖಾನ್ ತನ್ನ ಒಳಗಿನ ಕವಯತ್ರಿಯನ್ನು ಕ್ಯಾಪ್ಶನ್ ಮೂಲಕ ಹೊರ ತಂದಿದ್ದಾರೆ.

ಮೇಲೆ ಆಕಾಶ, ಕೆಳಗೆ ಮರಳು, ಸುತ್ತಲೂ ಸಮುದ್ರ, ಹರಿವಿನೊಂದಿಗೆ ಹೋಗು ಎಂಬ ಶೀರ್ಷಿಕೆಯನ್ನು ಬರೆದಿದ್ದಾರೆ. ನಟಿಯ ಇನ್‌ಸ್ಟಾಫ್ಯಾಮ್ ಪೋಸ್ಟ್‌ನ ಕಾಮೆಂಟ್‌ಗಳ ವಿಭಾಗದಲ್ಲಿ ಬೆಂಕಿ ಮತ್ತು ಹೃದಯದ ಎಮೋಜಿಗಳನ್ನು ಕೊಟ್ಟಿದ್ದಾರೆ

ಸಾರಾ ಅಲಿ ಖಾನ್ ಅವರ ಪೋಷಕರು ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಬಾಲಿವುಡ್ ಸೆಲೆಬ್ರಿಟಿಗಳು. ತಂದೆ ಸೈಫ್ ಅಲಿ ಖಾನ್ ಈಗ ನಟಿ ಕರೀನಾ ಕಪೂರ್ ಅವರನ್ನು ವಿವಾಹವಾಗಿದ್ದಾರೆ. ಸೈಫ್ ಮತ್ತು ಕರೀನಾ ಫೆಬ್ರವರಿಯಲ್ಲಿ ಎರಡನೇ ಮಗು, ಮಗ ಜೆಹ್ ಅವರನ್ನು ಒಟ್ಟಿಗೆ ಸ್ವಾಗತಿಸಿದರು.

ಅವರು ತೈಮೂರ್ (4) ಗೆ ಪೋಷಕರು. ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್1991 ರಲ್ಲಿ ವಿವಾಹವಾದರು ಮತ್ತು ಹದಿಮೂರು ವರ್ಷಗಳ ನಂತರ ದಂಪತಿಗಳು 2004 ರಲ್ಲಿ ವಿಚ್ಛೇದನ ಪಡೆದರು. ಸೈಫ್ ಮತ್ತು ಅಮೃತಾ ಇಬ್ರಾಹಿಂ ಅಲಿ ಖಾನ್ ಮತ್ತು ಸಾರಾ ಅಲಿ ಖಾನ್‌ಗೆ ಪೋಷಕರು.

Latest Videos

click me!