ಅಯ್ಯಯ್ಯೋ.. ಎಲ್ಲವನ್ನು ಕಾಣಿಸಿಕೊಂಡು ಹೋದವಳು ಯಾರು?

Published : May 12, 2020, 10:18 PM IST

ಈ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಳ್ಳುವ ರೀತಿಯೇ ವಿಭಿನ್ನ. ಅವರು ತೋಡುವ ಉಡುಗೆಗಳು ಸಹ ಅಷ್ಟೇ ಢಿಫರೆಂಟ್. ಕ್ಷಣ ಮಾತ್ರದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಬೆಂಕಿ ಹೊತ್ತಿಸಿಬಿಡುತ್ತದೆ. ಈಗ ಅಂಥದ್ದೇ ಒಂದು ಚಿತ್ರ ಫುಲ್ ವೈರಲ್ ಆಗುತ್ತಿದೆ. ಏನಿದು ಪಿಗ್ಗಿ ಕತೆ?

PREV
19
ಅಯ್ಯಯ್ಯೋ.. ಎಲ್ಲವನ್ನು ಕಾಣಿಸಿಕೊಂಡು ಹೋದವಳು ಯಾರು?

ಈ ಪೋಟೋ ಎರಡು ವರ್ಷ ಹಿಂದಿನದು ಎಂದು ಹೇಳಲಾಗುತ್ತಿದೆ.

29

ಕಾರ್ಯಕ್ರಮವೊಂದನ್ನು ಮುಗಿಸಿ ಹೊರನಡೆಯುವಾಗ ಸೆರೆಯಾದ ಚಿತ್ರ. 

39

ಟೈಟ್ ಡ್ರೆಸ್ ಧರಿಸುವ ವಿಚಾರದಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಅವರ ತಂದೆಯ ನಡುವೆ ವಾಗ್ವಾದ ನಡೆದಿದ ವಿಚಾರವನ್ನು ಹಿಂದೆ ಸ್ವತಃ ಪ್ರಿಯಾಂಕಾನೇ ಹೇಳಿಕೊಂಡಿದ್ದರು.

49

ಬಾಲಿವುಡ್ ನಲ್ಲಿ ಮಿಂಚಿ ಅಂತಾರಾಷ್ಟ್ರೀಯ ಗಾಯಕ ನಿಕ್ ಜೋನಾಸ್ ಮದುವೆಯಾದ ಪ್ರಿಯಾಂಕಾ ಚೋಪ್ರಾ  ಸಿನಿಮಾ ಸಮಾರಂಭದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

59

ತನ್ನಗಿಂತ 10 ವರ್ಷ ಚಿಕ್ಕ ಫಾರಿನ್‌ ಹುಡುಗನನ್ನು ಮದುವೆಯಾದಾಗ ಸಖತ್‌ ಟ್ರೋಲ್‌ ಮಾಡಿದ್ದ ಜನರು ಪ್ರಿಯಾಂಕಳ ಹ್ಯಾಪಿ ಲೈಫ್‌ ನೋಡಿ ವ್ಹಾವ್‌ ಅನ್ನುತ್ತಿರುವುದಂತೂ ಸುಳ್ಳಲ್ಲ.

69

ಸದ್ಯಕ್ಕೆ ಕೋವಿಡ್‌ 19ನ ಕಾರಣದಿಂದ ಪತಿ ನಿಕ್‌ ಜೊತೆ ಲಾಸ್ ಏಂಜಲೀಸ್‌ನ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ ಪಿಗ್ಗಿ.

79

ಮದುವೆಯಾದ ಮೇಲೆ ಪ್ರಿಯಾಂಕಾ ವೇಷ ಭೂಷಣ ಮತ್ತಷ್ಟು ಬದಲಾಗಿದೆ.

89

ಪ್ರಿಯಾಂಕಾ ಮತ್ತು ನಿಕ್ ಜೋನಾಸ್ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಪ್ರತಿ ಸಲವೂ ಸುದ್ದಿಗೆ ಗ್ರಾಸವಾಗುತ್ತಾರೆ. 

99

ಬಾಲಿವುಡ್ ನಲ್ಲಿ ಮಿಂಚಿ ಅಂತಾರಾಷ್ಟ್ರೀಯ ಗಾಯಕ ನಿಕ್ ಜೋನಾಸ್ ಮದುವೆಯಾದ ಪ್ರಿಯಾಂಕಾ ಚೋಪ್ರಾ  ಸಿನಿಮಾ ಸಮಾರಂಭದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಬಾಲಿವುಡ್ ನಲ್ಲಿ ಮಿಂಚಿ ಅಂತಾರಾಷ್ಟ್ರೀಯ ಗಾಯಕ ನಿಕ್ ಜೋನಾಸ್ ಮದುವೆಯಾದ ಪ್ರಿಯಾಂಕಾ ಚೋಪ್ರಾ  ಸಿನಿಮಾ ಸಮಾರಂಭದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

click me!

Recommended Stories