ಗೂಗಲ್ ಸರ್ಚ್: ಸನ್ನಿ ಲಿಯೋನ್ ಹಿಂದಿಕ್ಕಿದ ಪ್ರಿಯಾಂಕ ಚೋಪ್ರಾ

First Published | May 12, 2020, 6:26 PM IST

ಗ್ಲೋಬಲ್‌ ಡಾಟಾ ವಿಶ್ಲೇಷಣಾ ಸಂಸ್ಥೆ ಗೂಗಲ್‌ನಲ್ಲಿ ಹೆಚ್ಚು ಸರ್ಚ್‌ ಆಗಿರುವ ಭಾರತದ ಸೆಲೆಬ್ರೆಟಿಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಸ್ಟಡಿಯ ಪ್ರಕಾರ ಬಾಲಿವುಡ್‌ನ ಬೆಡಗಿಯರನ್ನು ಜನರು ಹೆಚ್ಚು ಹುಡುಕಲಾಗಿದೆ. ಟೀಮ್‌ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ಹಾಗೂ ಸಲ್ಲು ಬಾಯ್‌ ಅನ್ನು ಸಹ ಗೂಗಲ್‌ನಲ್ಲಿ ಹುಡುಕಿದ್ದಾರೆ ಫ್ಯಾನ್ಸ್‌. ಕನ್ನಡದ ರಶ್ಮಿಕಾ ಮಂದಣ್ಣ ಈ ಲಿಸ್ಟ್‌ನಲ್ಲಿದ್ದಾರೆ. ಆದರೆ ಕಳೆದ ಬಾರಿಯ ಟಾಪರ್‌ ಸನ್ನಿ ಲಿಯೋನ್‌ ಅನ್ನು ಹಿಂದಿಕ್ಕಿದ್ದಾರೆ ಗ್ಲೋಬಲ್‌ ಸ್ಟಾರ್‌ ಪಿಗ್ಗಿ.
 

ಗೂಗಲ್‌ನಲ್ಲಿ ಹೆಚ್ಚು ಸರ್ಚ್‌ ಆಗಿದ್ದಾರೆ ಇಂಟರ್‌ ನ್ಯಾಷನಲ್‌ ತಾರೆ ಪ್ರಿಯಾಂಕ ಚೋಪ್ರಾ.
undefined
ಪ್ರಿಯಾಂಕ ಫಸ್ಟ್‌ ಪ್ಲೇಸ್‌ ಪಡೆಯುವ ಮೂಲಕ ಸಲ್ಮಾನ್‌ ಖಾನ್‌ ಮತ್ತು ವಿರಾಟ್‌ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ.
undefined
Tap to resize

ಕಳೆದ ವರ್ಷ ತನಗಿಂತ ಹತ್ತು ವರ್ಷ ಚಿಕ್ಕವನನ್ನು ಮದುವೆಯಾಗಿ, ವೈರಲ್‌ ಆದ ಕಾರಣ ಬಾಲಿವುಡ್‌ ಬೆಡಗಿಯನ್ನು ಹೆಚ್ಚು ಸರ್ಚ್‌ ಮಾಡಿದ್ದರು.
undefined
ಕಳೆದ ಕೆಲವು ವರ್ಷಗಳಿಂದ ನಂಬರ್‌ ಒನ್‌ ಆಗಿದ್ದರು ಸನ್ನಿ ಲಿಯೋನ್‌ .
undefined
ಈ ಬಾರಿ ಎರಡನೆ ಸ್ಥಾನಕ್ಕೆ ಇಳಿದಿದ್ದಾರೆ ಪಡ್ಡೆ ಹುಡುಗರ ಫೇವರೇಟ್ ಸನ್ನಿ‌.
undefined
ಈ ಬಾರಿ ಕೂಡ 31 ಲಕ್ಷ ಸಾರಿ ಸರ್ಚ್‌ ಆಗಿ ಪ್ರಿಯಾಂಕರಿಗಿಂತ ಒಂದು ಸ್ಥಾನ ಕೆಳಗಿದ್ದಾರೆ ಸನ್ನಿ.
undefined
ಕಿರಿಕ್‌ ಬೆಡಗಿ ರಶ್ಮಿಕಾ ಮಂದಣ್ಣ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
undefined
21 ಲಕ್ಷ ಬಾರಿ ಸರ್ಚ್‌ ಆಗಿ 3ನೇ ಪ್ಲೇಸ್‌ನಲ್ಲಿದ್ದಾರೆ ಬಾಲಿವುಡ್‌ನ ಬಾಡ್‌ ಬಾಯ್‌ ಸಲ್ಮಾನ್‌.
undefined
ನಂತರದ ಸ್ಥಾನದಲ್ಲಿರುವ ಕ್ರಿಕೆಟರ್‌ ಕೊಹ್ಲಿ 20 ಲಕ್ಷ ಬಾರಿ ಗೂಗಲ್‌ ಸರ್ಚ್ ಆಗಿರುವುದು.
undefined
ಇವರಿಬ್ಬರನ್ನು ಬಿಟ್ಟರೆ ಪುರುಷರಲ್ಲಿ ರೋಹಿತ್‌ ಶರ್ಮಾ, ಅಲ್ಲು ಅರ್ಜುನ್‌, ಶಾರುಖ್‌ ಖಾನ್‌,ಟೈಗರ್‌ ಶ್ರಾಫ್‌, ವಿಜಯ್‌ ದೇವರಕೊಂಡ, ಧೋನಿ ಹಾಗೂ ಮಹೇಶ್‌ ಬಾಬು ಇದ್ದಾರೆ.
undefined
ಸುಮಾರು 39 ಲಕ್ಷ ಬಾರಿ ಗೂಗಲ್‌ನಲ್ಲಿ ಪ್ರಿಯಾಂಕ ಹುಡುಕಲ್ಪಟ್ಟಿದ್ದಾರೆ ಎಂದು ಸ್ಟಡಿ ಹೇಳುತ್ತದೆ.
undefined

Latest Videos

click me!