ಶಂಕರ್‌ನಾಗ್‌ ನೆನಪಿಸಿ ಮಿಸ್ ಯೂ ಎಂದ ಬಾಲಿವುಡ್ ತಾರೆ ನೀನಾ

Published : Jul 15, 2021, 05:19 PM ISTUpdated : Jul 15, 2021, 05:22 PM IST

ಸ್ಯಾಂಡಲ್‌ವುಡ್ ನಟ ಶಂಕರ್‌ನಾಗ್‌ಗೂ ನೀನಾ ಗುಪ್ತಾಗೂ ಇದೆ ಸಂಬಂಧ ಬಾಲಿವುಡ್ ತಾರೆ ನೀನಾ ಶಂಕರ್‌ನಾಗ್ ಅವರನ್ನು ನೆನಪಸಿಕೊಂಡಿದ್ದು ಹೋಗೆ

PREV
18
ಶಂಕರ್‌ನಾಗ್‌ ನೆನಪಿಸಿ ಮಿಸ್ ಯೂ ಎಂದ ಬಾಲಿವುಡ್ ತಾರೆ ನೀನಾ

ಸ್ಯಾಂಡಲ್‌ವುಡ್‌ ಸಿನಿಮಾಗಳಲ್ಲಿ ಹಿಂದಿನಿಂದಲೂ ಪರಭಾಷಾ ನಟಿಯರಿಗೆ ಅವಕಾಶ ಕೊಡಲಾಗುತ್ತಿತ್ತು.

28

ಹಿರಿಯ ಬಾಲಿವುಡ್ ತಾರೆಗಳು ಸ್ಯಾಂಡಲ್‌ವುಡ್‌ನಲ್ಲಿ ಕೆಲಸ ಮಾಡಿದ್ದಾರೆ. ಇದಕ್ಕೆ ನಟಿ ನೀನಾ ಗುಪ್ತಾ ಅವರು ಹೊರತಲ್ಲ.

38

ಇತ್ತೀಚೆಗೆ ಶಂಕರ್‌ ನಾಗ್ ಅವರೊಂದಿಗಿನ ಫೋಟೋ ಶೇರ್ ಮಾಡಿಕೊಂಡಿದ್ದಾರೆ ನೀನಾ ಗುಪ್ತಾ

48

ಕನ್ನಡ ಸಿನಿಮಾ ಉತ್ಸವದ ಸ್ಟಿಲ್ ಒಂದನ್ನು ಶೇರ್ ಮಾಡಿದ್ದಾರೆ ನಟಿ

58

ಶಂಕರ್ ನಾಗ್ ಅವರೊಂದಿಗೆ ಮಾಡಿದ ಈ ಸಿನಿಮಾದಲ್ಲಿ ನೀನಾ ಗುಪ್ತಾ ಆಗಿನ್ನೂ ಬಾಲಿವುಡ್‌ನಲ್ಲಿ ಬೆಳಗುತ್ತಿದ್ದ ತಾರೆ

68

ಒಂದು ಚಂದದ ಸಿನಿಮಾ ಉತ್ಸವದ ಫೋಟೋ ಇದು. ಮಿಸ್ ಯೂ ಶಂಕರ್ ಎಂದಿದ್ದಾರೆ ನೀನಾ ಗುಪ್ತಾ

78

ಬಹಳ ಬೇಗ ಬಿಟ್ಟು ಹೋದಿರಿ, ನಿಮ್ಮ ನೆನಪುಗಳು ಕಾಡುತ್ತವೆ ಎಂದು ಬರೆದಿದ್ದಾರೆ ನೀನಾ

88

ಬಾಲಿವುಡ್‌ನ ಹಿರಿಯ ತಾರೆಗಳು ಶಂಕರ್ ನಾಗ್ ಅವರನ್ನು ಇಂದಿಗೂ ನೆನಪಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಚಾರ

click me!

Recommended Stories