ಆಲಿಯಾ- ಭೂಮಿ: ತೂಕ ಇಳಿಸಿಕೊಂಡು ಸ್ಲೀಮ್‌ ಆ್ಯಂಡ್ ಫಿಟ್‌ ಆದ ನಟಿಯರು!

Suvarna News   | Asianet News
Published : Jul 15, 2021, 04:55 PM IST

ತೂಕ ಇಳಿಸಿಕೊಂಡು ಸ್ಲಿಮ್‌ ಆ್ಯಂಡ್ ಫಿಟ್‌ ಆಗಲು ಮೊಟಿವೇಷನ್‌ ಬೇಕಾ? ಹಾಗಿದ್ದಲ್ಲಿ ಈ ಬಾಲಿವುಡ್‌ ತಾರೆಯರನ್ನು ನೋಡಿ ಹೇಗಿದ್ದವರು ಹೇಗಿದ್ದಾರೆ. ಹಿಂದೊಮ್ಮೆ ಹೆಚ್ಚು ತೂಕದ ಸಮಸ್ಯೆಯನ್ನು ಎದುರಿಸುತ್ತಿದ್ದ ಈ ನಟಿಯರು ಸಂಪೂರ್ಣವಾಗಿ ತಮ್ಮ ಬಾಡಿಯನ್ನು ಪರಿವರ್ತಿಸಿಕೊಂಡು ಸ್ಮಿಮ್‌ ಹಾಗೂ ಫಿಟ್‌ ಆಗಿ ಸಿನಿಮಾದಲ್ಲಿ ಮಿಂಚುತ್ತಿದ್ದಾರೆ

PREV
17
ಆಲಿಯಾ- ಭೂಮಿ: ತೂಕ ಇಳಿಸಿಕೊಂಡು ಸ್ಲೀಮ್‌ ಆ್ಯಂಡ್ ಫಿಟ್‌ ಆದ ನಟಿಯರು!

ಆಲಿಯಾ ಭಟ್‌ನಿಂದ ಭೂಮಿ ಪೆಡ್ನೇಕರ್‌ವರಗೆ ಹಲವು ಬಾಲಿವುಡ್‌ ನಟಿಯರು ಸಂಪೂರ್ಣವಾಗಿ ತಮ್ಮ ಬಾಡಿಯನ್ನು ಪರಿವರ್ತಿಸಿಕೊಂಡು ಸ್ಮಿಮ್‌ ಹಾಗೂ ಫಿಟ್‌ ಆಗಿ ಸಿನಿಮಾದಲ್ಲಿ ಮಿಂಚುತ್ತಿದ್ದಾರೆ.

27

ಸೋನಮ್ ಕಪೂರ್:
ಹಿಂದೊಮ್ಮೆ ಸೋನಮ್ ಕಪೂರ್ 86 ಕೆಜಿ ತೂಕ ಹೊಂದಿದ್ದರು. ನಂತರ ಸಿನಿಮಾಕ್ಕಾಗಿ ಸ್ಲಿಮ್‌ ಆದ ಸೋನಮ್‌ ಈಗ  56 ಕೆಜಿ ಇದ್ದಾರೆ.

37

ಆಲಿಯಾ ಭಟ್:
ತನ್ನ ಚೊಚ್ಚಲ ಸಿನಿಮಾ ಸ್ಟೂಡೆಂಟ್ ಆಫ್ ದಿ ಇಯರ್ ಗಾಗಿ ಕೇವಲ 3 ತಿಂಗಳಲ್ಲಿ 16 ಕೆ.ಜಿ ಇಳಿಸಿಕೊಂಡರು ಆಲಿಯಾ ಭಟ್ .

47

ಸಾರಾ ಅಲಿ ಖಾನ್:
ಬಾಲಿವುಡ್‌ನ ಫಿಟ್‌ ನಟಿಯರಲ್ಲಿ ಒಬ್ಬರಾಗಿರುವ ಸಾರಾ ಅಲಿ ಖಾನ್ ಹಿಂದೊಮ್ಮೆ 96 ಕಿಲೋ ಇದ್ದು  ಪಿಸಿಓಎಸ್ ಮತ್ತು ಇತರ ಹಾರ್ಮೋನುಗಳ ಸಮಸ್ಯೆಗಳಿಂದ ಬಳಲುತ್ತಿದ್ದರು.

57

ಸೋನಾಕ್ಷಿ ಸಿನ್ಹಾ:
ಬಾಲಿವುಡ್‌ಗೆ ಕಾಲಿಡುವ ಮೊದಲು ಸೋನಾಕ್ಷಿ ಸಿನ್ಹಾ ಓವರ್‌ ವೈಯಟ್‌ ಆಗಿದ್ದರು. ನಂತರ  ಅವರು ಗಣನೀಯ ಪ್ರಮಾಣದ ತೂಕವನ್ನು ಕಳೆದುಕೊಂಡರು ಸೋನಾಕ್ಷಿ. 

67

ಭೂಮಿ ಪೆಡ್ನೇಕರ್:
ದಮ್ ಲಗಾ ಕೆ ಹೈಶಾ ಎಂಬ ಹಿಟ್ ಚಿತ್ರಕ್ಕಾಗಿ ಕೆಲಸ ಮಾಡುವಾಗ ಭೂಮಿ 89 ಕೆ.ಜಿ ಇದ್ದರು. ನಂತರ ಅವರು  ಶೇಪ್‌ಗೆ ಬರಲು 32 ಕಿಲೋಗಳನ್ನು ಇಳಿಸಿಕೊಂಡರು. 

77

ಕರೀನಾ ಕಪೂರ್‌:
ಜೀರೋ ಫಿಗರ್‌ ಟ್ರೆಂಡ್‌ ಹುಟ್ಟು ಹಾಕಿದ ಬಾಲಿವುಡ್‌ನ ಸೂಪರ್‌ ಸ್ಟಾರ್‌ ಕರೀನಾ ಕಪೂರ್‌ ಸಹ ಒಂದು ಕಾಲದಲ್ಲಿ ದಪ್ಪ ಇದ್ದರು. ನಿರಂತರ ವರ್ಕೌಟ್‌ ಮತ್ತು ಸರಿಯಾದ ಡಯಟ್‌ ಮೂಲಕ 40ನೇ ವಯಸ್ಸಿನಲ್ಲೂ ಫಿಟ್‌ ಆಂಡ್‌ ಸ್ಲಿಮ್‌ ಆಗಿರುವಂತೆ ನೋಡಿಕೊಂಡಿದ್ದಾರೆ ಬೇಬೊ. 

click me!

Recommended Stories