Published : Aug 08, 2021, 11:58 PM ISTUpdated : Aug 09, 2021, 12:11 AM IST
ಮುಂಬೈ(ಆ. 08) ಬಾಲಿವುಡ್ ಬ್ಯೂಟಿ ಮಲೈಕಾ ಅರೋರಾ ಗ್ರ್ಯಾಂಡ್ ಲಂಚ್ ಡೇಟ್ ಮಾಡಿದ್ದಾರೆ. ಬಾಯ್‌ಫ್ರೆಂಡ್ ಅರ್ಜುನ್ ಕಪೂರ್ ಜೊತೆ ಸ್ಪೆಷಲ್ ಸಂಡೇ ಲಂಚ್ ಮಾಡಿದ್ದು, ಫೋಟೋಗಳನ್ನು ಶೇರ್ ಮಾಡಿದ್ದರು. ಇದೀಗ ಮಲೈಕಾ ಪೋಟೋಗಳು ವೈರಲ್ ಆಗುತ್ತಿವೆ.