ಬಾಲಿವುಡ್‌ನಲ್ಲಿ ಮೊದಲ ಬಾರಿ ಬಿಕಿನಿಯಲ್ಲಿ ಕಾಣಿಸ್ಕೊಂಡ ನಟಿ ಅತ್ತೇನಾ ಭೇಟಿಯಾಗೋಕೆ ಹೆದರಿದ್ರು

Suvarna News   | Asianet News
Published : Dec 08, 2020, 06:22 PM ISTUpdated : Dec 08, 2020, 06:40 PM IST

ಬಾಲಿವುಡ್‌ ನಟಿ ಕರೀನಾ ಕಪೂರ್ ಅತ್ತೆ ಹಾಗೂ  ಸೈಫ್ ಅಲಿ ಖಾನ್ ತಾಯಿ ಶರ್ಮಿಳಾ ಟ್ಯಾಗೋರ್ ಅವರಿಗೆ 76 ವರ್ಷದ ಸಂಭ್ರಮ.  ಡಿಸೆಂಬರ್ 8, 1944 ರಂದು ಕಾನ್ಪುರದಲ್ಲಿ ಜನಿಸಿದ ಶರ್ಮಿಳಾ ಬಿ ಟೌನ್ ನ ಅತ್ಯಂತ ಸುಂದರ ನಾಯಕಿಯರಲ್ಲಿ ಒಬ್ಬರು. ಅನೇಕ ಚಿತ್ರಗಳಲ್ಲಿ ತಮ್ಮ  ನಟನೆ, ನೃತ್ಯ ಮತ್ತು ಸೌಂದರ್ಯದಿಂದ ಜನರ ಮನಸ್ಸು ಗೆದ್ದಿರುವ ಶರ್ಮಿಳಾ, ನಟಿಯ  ಫ್ಯಾಷನ್ ಸೆನ್ಸ್‌ ಸಹ ಬಹಳ ಫೇಮಸ್‌. ಅನೇಕ ಸೂಪರ್‌ಹಿಟ್‌ ಸಿನಿಮಾಗಳನ್ನು ನೀಡಿರುವ ಇವರು  ತಮ್ಮ ವೃತ್ತಿಜೀವನದಲ್ಲಿ ಬಿಕಿನಿ ಧರಿಸಿ ಮತ್ತು ಬೇರೆ  ಧರ್ಮದವರನ್ನು ಮದುವೆಯಾದ ಕಾರಣಗಳಿಂದ ಸಖತ್‌ ಸುದ್ದಿ ಮಾಡಿದ್ದರು.  

PREV
113
ಬಾಲಿವುಡ್‌ನಲ್ಲಿ  ಮೊದಲ ಬಾರಿ ಬಿಕಿನಿಯಲ್ಲಿ ಕಾಣಿಸ್ಕೊಂಡ ನಟಿ ಅತ್ತೇನಾ ಭೇಟಿಯಾಗೋಕೆ ಹೆದರಿದ್ರು

1967 ರ ಚಲನಚಿತ್ರ ಆನ್ ಈವ್ನಿಂಗ್ ಇನ್ ಪ್ಯಾರಿಸ್ ನಲ್ಲಿ ಶರ್ಮಿಳಾ ಬಿಕಿನಿ ಧರಿಸಿ ಸಖತ್‌ ಫೇಮಸ್‌ ಆದರು.  ಬಿಕಿನಿಯಲ್ಲಿ ಕಾಣಿಸಿಕೊಂಡ ಮೊದಲ ಭಾರತೀಯ ನಟಿ ಇವರೇ.

213

ಅಷ್ಟೇ ಅಲ್ಲ, ಫಿಲ್ಮ್‌ಫೇರ್ ಮ್ಯಾಗ್‌ಜೀನ್‌ಗಾಗಿ  ಆಗಸ್ಟ್ 1966 ರ ಸಂಚಿಕೆಗಾಗಿ ಶರ್ಮಿಳಾ ಟೂ ಪೀಸ್‌   ಬಿಕಿನಿಯನ್ನು ಧರಿಸಿದ್ದರು. 

313
ಪ್ರಸಿದ್ಧ ನಟಿ ಬಿಕಿನಿಯಲ್ಲಿ ಫೋಟೋಶೂಟ್ ಮಾಡಿದ್ದು ಭಾರತದಲ್ಲಿ ಇದೇ ಮೊದಲು. ಇದೇ ಚಿತ್ರದ ಸಮಯದಲ್ಲಿ ಶರ್ಮಿಳಾಗೆ ಸಂಬಂಧಿಸಿದ ಇನ್ನೊಂದು  ವಿಷಯವು  ಸಾಕಷ್ಟು ಜನಪ್ರಿಯವಾಗಿತ್ತು .

413

ವಾಸ್ತವವಾಗಿ, ಶರ್ಮಿಳಾ  ಈ ಸಮಯದಲ್ಲಿ ಮನ್ಸೂರ್ ಅಲಿ ಖಾನ್ ಪಟೌಡಿ ಜೊತೆ ರಿಲೆಷನ್‌ಶಿಪ್‌ದಲ್ಲಿದ್ದರು ಹಾಗೂ   ಮನ್ಸೂರ್ ಅವರ ತಾಯಿ ಶರ್ಮಿಳಾರನ್ನು ಭೇಟಿಯಾಗಲು ಮುಂಬೈಗೆ ಬರಬೇಕಿತ್ತು.

513

ನಟಿಯ ಸ್ವಿಮ್‌ಸೂಟ್‌  ಪೋಸ್ಟರ್‌ಗಳು ಮುಂಬಯಿಯಲ್ಲಿ ಎಲ್ಲೆಡೆ ಇದ್ದವು. ಮನ್ಸೂರ್‌ನ ತಾಯಿ ತನ್ನನ್ನು ಭೇಟಿಯಾಗಲು ಬರುತ್ತಿದ್ದಾಳೆಂದು ತಿಳಿದಾಗ  ಶರ್ಮೀಳಾ ಗಾಬರಿಯಾಗಿದರು. 

613

ಅವರು ಚಿತ್ರದ ನಿರ್ಮಾಪಕರನ್ನು ಕಾಲ್‌ ಮಾಡಿ  ಚಿತ್ರದ ಪೋಸ್ಟರ್‌ಗಳನ್ನು ಮುಂಬಯಿಯ ಪ್ರತಿಯೊಂದು ಮೂಲೆಯಿಂದ ತೆಗೆಸಿಹಾಕಿಸಿದರು. 

713

ಬಾಲಿವುಡ್‌ನಲ್ಲಿ  ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ನಟಿಯ   ಸತ್ಯಜಿತ್ ರೇ ಅವರ ಅಪೂರ್‌ ಸಾಂಸರ್ ತುಂಬಾ  ಮೆಚ್ಚುಗೆ ಪಡೆಯಿತು.  

813

1964 ರ ಕಾಶ್ಮೀರಿ ಕಿ ಕಲಿ ಸಿನಿಮಾದಲ್ಲಿನ ನಟಿಯ  ಸೌಂದರ್ಯಕ್ಕೆ ಫ್ಯಾನ್ಸ್‌ ಫುಲ್‌ ಫಿದಾ ಆದರು. ಅವರ ಮತ್ತು ರಾಜೇಶ್ ಖನ್ನಾ  ಜೋಡಿಯನ್ನೂ  ಸಹ ಜನ ಮೆಚ್ಚಿಕೊಂಡರು.

913

ಸತ್ಯಕಾಮ್‌,  ಆರಾಧನಾ, ಸಫರ್, ಅಮರ್ ಪ್ರೇಮ್, ದಾಗ್, ಅನುಪಮಾ, ವಕ್ತ್, ಚುಪ್ಕೆ-ಚುಪ್ಕೆ, ಮೌಸಮ್, ಏಕ್ ಮಹಲ್ ಹೋ ಸಪ್ನೆ ಕಾ, ಚೋಟಿ ಬಹು, ಆ ಗಲೇ ಲಾಗ್ ಜಾ, ಫರ್ರಾರ್, ದೇಶಪ್ರಮಿ, ಧಡಕ್, ಸನ್ನಿ,  ಮುಂತಾದ ಜನಪ್ರಿಯ   ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಇವರು. 

1013

ಶರ್ಮಿಳಾ   1969 ರಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ಮನ್ಸೂರ್ ಅಲಿ ಖಾನ್ ಪಟೌಡಿ ಅವರನ್ನು ವಿವಾಹವಾದರು.

1113

  ನಂತರ   ತನ್ನ ಹೆಸರನ್ನು  ಆಯೆಷಾ ಸುಲ್ತಾನ್ ಎಂದು ಬದಲಾಯಿಸಿಕೊಂಡರು.  

1213

ಶರ್ಮಿಳಾರಿಗೆ   ಸೈಫ್ ಅಲಿ ಖಾನ್, ಸೋಹಾ ಅಲಿ ಖಾನ್ ಮತ್ತು ಸಬಾ ಅಲಿ ಖಾನ್ ಎಂಬ ಮೂವರು ಮಕ್ಕಳಿದ್ದಾರೆ. ನಟಿ  ಕರೀನಾ ಕಪೂರ್ ಅವರ ಸೊಸೆ.  ಇಬ್ರಾಹಿಂ ಅಲಿ ಖಾನ್,  ತೈಮೂರ್ ಅಲಿ ಅಲಿ ಖಾನ್,  ಸಾರಾ ಅಲಿ ಖಾನ್ ಮತ್ತು ನತೀನ್ ಇನಯಾ ನೌಮಿ ಇವರ ಮೊಮ್ಮಕ್ಕಳು.

1313

ಇನ್ನೊಬ್ಬ ಮಗಳು  ಸೋಹಾ  ಸಹ ಬಾಲಿವುಡ್‌ ನಟಿಯಾಗಿದ್ದು,ನಟ ಕುನಾಲ್ ಖೇಮು ಅವರನ್ನು ಮದುವೆಯಾಗಿದ್ದಾರೆ. ಶರ್ಮಿಳಾ ಮತ್ತೊಬ್ಬ ಮಗಳು ಸಬಾ ಇನ್ನೂ ಮದುವೆಯಾಗಿಲ್ಲ. 

click me!

Recommended Stories