ಮುಂಬೈ(ಸೆ. 04) ಮುಂಬೈ ಪೋಲೀಸರನ್ನು ಕಂಡು ಹೆದರಿಕೆಯಾಗುತ್ತದೆ, ಮುಂಬೂ ಪಾಕ್ ಆಕ್ರಮಿತ ಕಾಶ್ಮೀರದಂತೆ ಭಾಸವಾಗುತ್ತಿದೆ ಎಂದು ನಟಿ ಕಂಗನಾ ರಣಾವತ್ ಹೇಳಿದ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಯುದ್ಧವೇ ನಡೆದು ಹೋಗಿತ್ತು. ಆದರೆ ಈಗ ಕಂಗನಾ ಹೊಸ ಸವಾಲು ಹಾಕಿದ್ದಾರೆ.
ಮುಂಬೈ ಪೊಲೀಸರ ಬಗ್ಗೆ ಮಾತನಾಡಿರುವ ಕಂಗನಾಗೆ ಮುಂಬೈನಲ್ಲಿ ವಾಸಿಸುವ ಹಕ್ಕಿಲ್ಲ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಹೇಳಿದ್ದರು.

28
ಸೋಶಿಯಲ್ ಮೀಡಿಯತಾದಲ್ಲಿಯೂ ಕಂಗನಾ ಪರ ಮತ್ತು ವಿರುದ್ಧ ಪ್ರತಿಕ್ರಿಯೆ ಬಂದಿತ್ತು.

38
ಕಂಗನಾ ತಮ್ಮ ಕುಟುಂಬದೊಂದಿಗೆ ದಿನ ಕಳೆಯುತ್ತ ಇದ್ದರು.

48
ಈಗ ಸವಾಲುಗಳು ಎದುರಾಗಿದ್ದು ಕಂಗನಾ ಮತ್ತೊಂದು ಟ್ವೀಟ್ ಮಾಡಿದ್ದಾರೆ.

58
ನಾನು ಸೆ. 9 ರಂದು ಮುಂಬೈಗೆ ಬರಲಿದ್ದೇನೆ. ನಾನು ಬಂದಿಳಿಯುವ ಸ್ಥಳ ಮತ್ತು ಸಮಯವನ್ನು ತಿಳಿಸಲಿದ್ದೇನೆ. ಯಾರ ಅಪ್ಪನ ಬಳಿ ಶಕ್ತಿ ಇದ್ದರೆ ತಡೆಯಿರಿ ಎಂದು ಕಂಗನಾ ಸವಾಳು ಹಾಕಿದ್ದಾರೆ.

68
ನಾಣು ಮುಂಬೈಗೆ ಬರಬಾರದು ಎಂದು ಬೆದರಿಕೆ ಕರೆಗಳು ಬರುತ್ತಿವೆ. ಇದೇ ಕಾರಣಕ್ಕೆ ಮುಂಬೈಗೆ ಬರುತ್ತಿದ್ದೇನೆ ಎಂದು ಠಕ್ಕರ್ ನೀಡಿದ್ದಾರೆ.

78
ಶಿವಸೇನೆಯ ಮುಖಂಡ ಸಂಜಯ್ ರಾವತ್ ನನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಕಂಗನಾ ಹಿಂದೊಮ್ಮೆ ಹೇಳಿದ್ದರು.

88
ಸುಶಾಂತ್ ಸಿಂಗ್ ನಿಗೂಢ ಸಾವಿನ ನಂತರ ಕಂಗನಾ ಒಂದರ್ಥದಲ್ಲಿ ಬಾಲಿವುಡ್ ಮಾಫಿಯಾ ಮತ್ತು ಮಹಾರಾಷ್ಟ್ರ ಪೊಲೀಸರ ವಿರುದ್ಧ ಸಮರವನ್ನೇ ಸಾರಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.