ನಟಿ ಕಾಜೋಲ್ ಲಿಪ್‌ಲಾಕ್‌ ಫೋಟೋ ವೈರಲ್; 29 ವರ್ಷದ ರೂಲ್ಸ್‌ ಬ್ರೇಕ್ ಮಾಡೇ ಬಿಟ್ರಾ?

Published : Mar 31, 2024, 03:13 PM IST

ರೂಲ್ಸ್‌ ಹಾಕೊಂಡೇ ಚಿತ್ರರಂಗಕ್ಕೆ ಬರುವ ನಟಿಯರು ಇದ್ದಕ್ಕಿದ್ದಂತೆ ಬ್ರೇಕ್ ಮಾಡುವುದು ಯಾಕೆ? ಅದರಲ್ಲೂ ಕಾಜೋಲ್ ಬ್ರೇಕ್ ಮಾಡಿದ್ದರು ಎಲ್ಲರಿಗೂ ಶಾಕ್ ತಂದಿದೆ.   

PREV
19
ನಟಿ ಕಾಜೋಲ್ ಲಿಪ್‌ಲಾಕ್‌ ಫೋಟೋ ವೈರಲ್; 29 ವರ್ಷದ ರೂಲ್ಸ್‌ ಬ್ರೇಕ್ ಮಾಡೇ ಬಿಟ್ರಾ?

ಬಾಲಿವುಡ್‌ ಮನೆ ಮಗಳು ಕಾಜೋಲ್ ಬಣ್ಣದ ಜರ್ನಿ ಆರಂಭಿಸುವ ಮುನ್ನವೇ ಸಾಕಷ್ಟು ಶರತುಗಳನ್ನು ಹಾಕಿಕೊಂಡಿದ್ದರು. ಅದರಲ್ಲೂ ಕಿಸ್ಸಿಂಗ್ ಲಿಪ್‌ ಲಾಕ್ ಅಂದ್ರೆ ದೂರ ಎನ್ನುತ್ತಿದ್ದವರು ರೂಲ್ ಬ್ರೇಕ್ ಮಾಡಿದ್ದ ಘಟನೆ ಇಲ್ಲಿ ನೆನಪಿಸಿಕೊಳ್ಳಲಾಗಿದೆ. 

29

ನಟಿ ಕಾಜೋಲ್ ದೇವಗನ್ ವೆಬ್ ಸೀರಿಸ್‌ಗಾಗಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದು, ಕಾಜೋಲ್ ಕಿಸ್ಸಿಂಗ್ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 

39

ಕಾಜೋಲ್ ಬರೋಬ್ಬರಿ 29 ವರ್ಷಗಳ ನಿಯಮವನ್ನು ಬ್ರೇಕ್ ಮಾಡಿದ್ದಾರೆ. ಸಿನಿಮಾರಂಗದ ಪ್ರಾರಂಭದ ದಿನಗಳಲ್ಲಿ ಕಾಜೋಲ್ ಕೆಲವು ಕಿಸ್ಸಿಂಗ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು.
 

49

ಆದರ ಬಳಿಕ ಕಾಜೋಲ್ ಕಿಸ್ಸಿಂಗ್ ಸೀನ್‌ಗಳನ್ನು ಮಾಡದೆ ಇರಲು ನಿರ್ಧರಿಸಿದ್ದರು. DDLJ ಸಿನಿಮಾ ಬಳಿಕ ಸೂಪರ್‌ಸ್ಟಾರ್ ಆದ ನಂತರ ಕಾಜೋಲ್ ಎಂದಿಗೂ ಆ ನಿಯಮವನ್ನು ಉಲ್ಲಂಘಿಸಲಿಲ್ಲ.

59

ಆದರೆ ಬ್ರೇಕ್ ಮಾಡಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದರು. ತನ್ನ ಕೊನೆಯ ಆನ್ ಸ್ಕ್ರೀನ್ ಕಿಸ್ಸಿಂಗ್ ದೃಶ್ಯದ ನಂತರ ಕಾಜೋಲ್ ಇದೀಗ ತೆರೆಮೇಲೆ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. 
 

69

ಸಿನಿಮಾಗಳ ಸಂಖ್ಯೆ ಕಡಿಮೆಯಾದರೂ ಉತ್ತಮ ಪಾತ್ರಗಳ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿರುವ ಕಾಜೋಲ್ ರೆಮೇಲೆ ಸಹ ನಟನೊಂದಿಗೆ ಕಿಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು.

79

ಲಸ್ಟ್ ಸ್ಟೋರೀಸ್ 2 ನಲ್ಲಿ ಕಾಣಿಸಿಕೊಂಡಿದ್ದ ಕಾಜೋಲ್ ಇದೀಗ 'ದಿ ಟ್ರಯಲ್' ವೆಬ್ ಸರಣಿಯಲ್ಲಿ ಸಖತ್ ಮಿಂಚಿದ್ದರು. ದಿ ಟ್ರಯಲ್ ನಲ್ಲಿ ವಕೀಲರ ಪಾತ್ರವನ್ನು ನಿರ್ವಹಿಸಿರುವ ಕಾಜೋಲ್ ಜಿಶು ಸೇನ್ ಗುಪ್ತಾ ಪತ್ನಿ ಪಾತ್ರ ಮಾಡಿದ್ದರು.
 

89

ಒಂದು ದೃಶ್ಯದಲ್ಲಿ ಕಾಜೋಲ್ ತನ್ನ ಸಹ-ನಟನೊಂದಿಗೆ ಲಿಪ್ ಲಾಕ್ ಮಾಡಿದ್ದಾರೆ. ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ.   ಅಜಯ್ ದೇವಗನ್ ಅವರ ಅಭಿಮಾನಿಗಳು ಈ ಕಿಸ್‌ ಸೀನ್ ದೃಶ್ಯದಿಂದ ಶಾಕ್ ಆಗಿದ್ದಾರೆ.  

99

ಈತ ಮತ್ತೆ ಯಾಕೆ ಈ ವಿಚಾರ ಸುದ್ದಿಯಲ್ಲಿದೆ ಅಂದ್ರೆ ಜೀವನದಲ್ಲಿ ಖುಷಿಯಾಗಿರಬೇಕು ಅಂದ್ರೆ ರೂಲ್ಸ್‌ ಬ್ರೇಕ್‌ ಮಾಡಬೇಕು ಅನ್ನೋ ಚರ್ಚೆ ಶುರುವಾಗಿದ್ದು ಅಲ್ಲಿ ಕಾಜೋಲ್ ಈ ರೂಲ್‌ ಬ್ರೇಕ್‌ ವಿಚಾರ ಅಭಿಮಾನಿಯೊಬ್ಬರು ಎತ್ತಿದ್ದರು. 

Read more Photos on
click me!

Recommended Stories