ಥಟ್ ಅಂತ ಫಿಟ್‌ನೆಸ್ ಪಾಠ ಹೇಳಿ ಕೊಟ್ಟ ಬಾಲಿವುಡ್ ನಟಿ ಇಲಿಯಾನಾ

28
ಜೊತೆಗೆ ‘ನನ್ ನಂಬಿ ಪ್ಲೀಸ್’ ಅಂತ ಸಿಲ್ಲಿ ಲಲ್ಲಿ ಸ್ಟೈಲ್‌ನಲ್ಲಿ ರಿಕ್ವೆಸ್ಟ್ ಮಾಡ್ಕೊಂಡಿದ್ದಾರೆ

38
ನಿಮ್ಮ ದೇಹ ಮತ್ತು ಮನಸ್ಸುಗಳೆರಡೂ ಬ್ಯೂಟಿಫುಲ್ ಆಗಿವೆ. ಅವುಗಳನ್ನು ಚೆನ್ನಾಗಿ ಆರೈಕೆ ಮಾಡಿ.

48
ಬೇರ್ಯಾರಿಗಾಗಿಯೂ ಅಲ್ಲ ನಿಮಗಾಗಿ ನೀವು ದಿನದ ಒಂದು ಗಂಟೆಯನ್ನು ಎಕ್ಸರ್‌ಸೈಸ್, ಯೋಗ, ಧ್ಯಾನಕ್ಕೆ ಮೀಸಲಿಡಿ.

58
ಚಿಕ್ಕ ವಯಸ್ಸಿಂದಲೇ ವಿಪರೀತ ಭುಜನೋವಿಂದ ಒದ್ದಾಡುತ್ತಿದ್ದೆ. ಯಾವಾಗ ವರ್ಕೌಟ್ ಫ್ರೀಕ್ ಆದೆನೋ ಆಮೇಲಿಂದ ಇಂಥಾ ನೋವುಗಳು ಅಪ್ಪಿತಪ್ಪಿಯೂ ಕಾಣಿಸಿಕೊಂಡಿಲ್ಲ.

68
ನಿಮಗೆ ನೀವೇ ಗುರಿ ಫಿಕ್ಸ್ ಮಾಡಿ, ಇವತ್ತಿಂದಲೇ ವರ್ಕೌಟ್ ಶುರು ಮಾಡಿ. ಜಿಮ್ ಅವಶ್ಯಕತೆಯೇ ಇಲ್ಲ. ಮನೆಯಲ್ಲೇ ಎಕ್ಸರ್‌ಸೈಸ್ ಮಾಡಿದ್ರೂ ಸಾಕು.

78
ಸಕ್ಕರೆ ಬಳಕೆಯನ್ನು ಕಡಿಮೆ ಮಾಡಿದಷ್ಟೂಹೆಲ್ದಿಯಾಗಿರ್ತೀರಿ.

88
ಇದೆಲ್ಲ ನಾನು ನನ್ ಲೈಫ್‌ನಿಂದ ಕಲಿತ ಪಾಠ. ನನ್ನ ನಂಬಿ ಪ್ಲೀಸ್..

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.