ಬಾಲಿವುಡ್ ನಟಿಯರ ಆ್ಯಪ್ ಅವತಾರ ಹೀಗಿದೆ ನೋಡಿ

Suvarna News   | Asianet News
Published : Jul 13, 2021, 10:19 AM IST

ಬಾಲಿವುಡ್ ನಟಿಯರು ಮೊಬೈಲ್ ಆ್ಯಪ್‌ನಂತೆ ಡ್ರೆಸ್ ಮಾಡಿದ್ರೆ ಹೇಗಿರುತ್ತೆ ? ಇಲ್ನೋಡಿ popxofashion ಮಾಡಿರೋ ಸೋಷಿಯಲ್ ಮೀಡಿಯಾ ಲೋಗೋ ಡ್ರೆಸ್ ಅವತಾರ

PREV
16
ಬಾಲಿವುಡ್ ನಟಿಯರ ಆ್ಯಪ್ ಅವತಾರ ಹೀಗಿದೆ ನೋಡಿ

ಕೂ ಆ್ಯಪ್‌ನ ಹಳದಿ ಮತ್ತು ಬಿಳಿ ಕಾಂಬಿನೇಷನ್ ಹೋಲುವ ಉಡುಗೆಯಲ್ಲಿ ಬಾಲಿವುಡ್‌ ನಟಿ ಶ್ರದ್ಧಾ ಕಪೂರ್

26

ಇನ್‌ಸ್ಟಾಗ್ರಾಂನ ಸೂಪರ್ ಲೋಗೋ ಕಾಂಬಿನೇಷನ್‌ನಲ್ಲಿ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ

36

ವಾಟ್ಸಾಪ್ ಲೋಗೋ ಬಣ್ಣದ ಸ್ಟ್ರಾಪ್‌ಲೆಸ್ ಉಡುಪಿನಲ್ಲಿ ಬಾಲಿವುಡ್ ಮಸ್ತಾನಿ ದೀಪಿಕಾ ಪಡುಕೋಣೆ

46

ಕ್ಲಬ್‌ ಹೌಸ್ ಲುಕ್‌ನಲ್ಲಿ ಅನನ್ಯಾ ಪಾಂಡೆ ಬ್ಲಾಕ್‌ & ವೈಟ್ ಫೋಟೋ

56

ಮಾಜಿ ವಿಶ್ವಸುಂದರಿಯ ಫೇಸ್‌ಬುಕ್ ಲೋಗೋ ಹೋಲುವ ವೈಟ್ ಡ್ರೆಸ್

66

ಟ್ವಿಟರ್ ಬಣ್ಣ ಹೋಲುವ ಶಾರ್ಟ್ ಡ್ರೆಸ್‌ನಲ್ಲಿ ಸೈಫ್ ಅಲಿ ಖಾನ್ ಮಗಳು ನಟಿ ಸಾರಾ ಅಲಿ ಖಾನ್

click me!

Recommended Stories