ಸೀರೆಯಲ್ಲೂ ಹಾಟ್‌​ ಆಗಿ ಕಾಣಿಸಿಕೊಂಡ ಬಿಕಿನಿ ಸುಂದರಿ: ಕಣ್ಣುಕುಕ್ಕುವಂತಿದೆ Disha Patani ಮಾದಕ ಮೈಮಾಟ!

Published : Sep 28, 2023, 01:00 AM IST

ಬಹುಭಾಷಾ ನಟಿ ದಿಶಾ ಪಟಾನಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರು. ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಹೆಚ್ಚಾಗಿ ಬೋಲ್ಡ್​ ಫೋಟೋಶೂಟ್​ ಮಾಡಿಸುವ ದಿಶಾ ಪಟಾನಿ ಇದೀಗ ಸೀರೆಯುಟ್ಟು ಕ್ಯಾಮೆರಾಗೆ ಭರ್ಜರಿ ಪೋಸ್ ಕೊಟ್ಟಿದ್ದಾರೆ.

PREV
16
ಸೀರೆಯಲ್ಲೂ ಹಾಟ್‌​ ಆಗಿ ಕಾಣಿಸಿಕೊಂಡ ಬಿಕಿನಿ ಸುಂದರಿ: ಕಣ್ಣುಕುಕ್ಕುವಂತಿದೆ Disha Patani ಮಾದಕ ಮೈಮಾಟ!

ಫಿಟ್ನೆಸ್ ಐಕಾನ್​​ ಎಂದೇ ಹೆಸರುವಾಸಿಯಾದ ಬಾಲಿವುಡ್ ಬೆಡಗಿ ದಿಶಾ ಪಟಾನಿ ಸಖತ್​ ಫಿಟ್​ ಬಾಡಿ ಹೊಂದುವ ಮೂಲಕ ಹಲವರಿಗೆ ಸ್ಫೂರ್ತಿ ಆಗಿದ್ದಾರೆ. ಆರೋಗ್ಯಕರ ದೇಹ ಹೊಂದಲು ಸೋಷಿಯಲ್​ ಮೀಡಿಯಾಗಳಲ್ಲಿ ಅಭಿಮಾನಿಗಳಿಗೆ ಸಲಹೆ ಕೊಡುತ್ತಿರುತ್ತಾರೆ. 

26

ಇದೀಗ ಸ್ಟೈಲಿಶ್​ ಸೀರೆಯುಟ್ಟು ಮಾಡಿಸಿರುವ ಫೋಟೋಗಳನ್ನು ಇನ್​ಸ್ಟಾಗ್ರಾಮ್​ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಹೆಚ್ಚಾಗಿ ಬೋಲ್ಡ್​ ಫೋಟೋ ಹಂಚಿಕೊಳ್ಳುವ ಈ ಬಣ್ಣದ ಲೋಕದ ಬೆಡಗಿ ಈಗ ಸೀರೆಯುಟ್ಟು ಕ್ಯಾಮರಾ ಎದುರು ಪೋಸ್ ಕೊಟ್ಟಿದ್ದಾರೆ.

36

ದಿಶಾ ಪಠಾನಿ ತನ್ನ ಟಾಪ್ ಸೌಂದರ್ಯವನ್ನು ತೋರಿಸಿ ಹುಡುಗರ ಮನಸೆಳೆಯುತ್ತಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ದಿಶಾ ಸೌಂದರ್ಯಕ್ಕೆ ನೆಟ್ಟಿಗರು ರೊಮ್ಯಾಂಟಿಕ್ ಕಮೆಂಟ್ಸ್ ಮಾಡುತ್ತಿದ್ದಾರೆ.

46

ದಿಶಾ ಪಟಾನಿ 2015ರಲ್ಲಿ ವರುಣ್‌ ತೇಜ್‌ ಅವರೊಂದಿಗೆ ಲೋಫರ್‌ ಎನ್ನುವ ತೆಲುಗು ಚಿತ್ರದಿಂದ ಸಿನಿರಂಗಕ್ಕೆ ಕಾಲಿಟ್ಟರು. ಆನಂತರ ಇವರು ಎಂ.ಎಸ್ ಧೋನಿ ಅನ್ ಟೋಲ್ಡ್ ಸ್ಟೋರಿ ಚಿತ್ರದಿಂದ ಬಾಲಿವುಡ್ ಅಂಗಳವನ್ನು ಪ್ರವೇಶಿಸಿದರು. 

56

ನಟಿ ಅಲ್ಲಿಂದ ಇಲ್ಲಿಯವರೆಗೂ ತನ್ನ ಮಾದಕ ಮೈಮಾಟದಿಂದಲೇ ಎಲ್ಲರನ್ನು ಸೆಳೆಯುತ್ತಿದ್ದಾರೆ. ಇದೀಗ ದಿಶಾ ಮಿತಿ ಮೀರಿದ ಬೋಲ್ಡ್‌ ಲುಕ್‌ನಲ್ಲಿ ಕಾಣಿಸಿಕೊಂಡು ಸೋಷಿಯಲ್‌ ಮೀಡಿಯಾದಲ್ಲಿ ಹಲ್‌ಚಲ್‌ ಎಬ್ಬಿಸಿದ್ದಾರೆ. 

66

ದಿಶಾ ಪಠಾನಿ ನಟನೆಗಿಂತ ಗ್ಲಾಮರ್ ಮತ್ತು ವ್ಯವಹಾರಗಳಿಗೆ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಬಾಲಿವುಡ್ ನಟ ಟೈಗರ್ ಶ್ರಾಫ್ ಜೊತೆಗಿನ ದಿಶಾ ಅವರ ಡೇಟಿಂಗ್ ಅಫೇರ್ ಯಾವಾಗಲೂ ಬಾಲಿವುಡ್‌ನಲ್ಲಿ ಹಾಟ್ ಟಾಪಿಕ್ ಆಗಿದೆ.

Read more Photos on
click me!

Recommended Stories